2023-07-03 06:14:41 by jayusudindra
This page has been fully proofread once and needs a second look.
ಸ್ವರಗಳಿವೆ.
ಸಂಗೀತಾಭ್ಯಾಸಿಗಳಿಗಾಗಿ ರಚಿಸಿದನು. ಪರಿವಾದಿನೀ ವೀಣೆಯನ್ನು ನುಡಿಸುವುದನ್ನು
ಮಿಶ್ರ
ಇತರ ರಾಗಗಳ ಸ್ವರಗುಚ್ಛಗಳನ್ನು ಕಲಾತ್ಮಕವಾಗಿ ಸೇರಿಸಲಾಗಿದೆ.
ಜಾತಿಗಳು ೧೩ನೆ ಶತಮಾನದ ಗ್ರಂಥವಾದ ಸಂಗೀತರತ್ನಾಕರದಲ್ಲಿ ಉಕ್ತವಾಗಿದೆ.
ಈ ಶಾಸನದಲ್ಲಿರುವ ಎಲ್ಲಾ ಸ್ವರಗಳೂ ಪ್ರಸ್ವಸ್ವರಗಳಾಗಿದ್ದು ಅವುಗಳ ವ್ಯಾಪ್ತಿಯು
ಎರಡು ಸ್ಥಾಯಿಗಳಿಗೆ ಮಾಸಲಾಗಿದೆ. ಇಲ್ಲಿರುವ ಸ್ವರಗುಚ್ಛಗಳು ಪುರಾತನ
ಸಂಗೀತದ ಸ್ಥಾಯಿ, ಆರೋಹಿ, ಅವರೋಹಿ ಮತ್ತು ಸಂಚಾರಿ ವರ್ಣಗಳಿಗೆ ಮಾದರಿ
ಕುಂಡಲಿಮಣಿದರ್ಪಣಂ
ಇದೊಂದು ಸಂಸ್ಕೃತ ಗ್ರಂಧ. ಇದರಲ್ಲಿ
ಸಂಗೀತಕ್ಕೆ ಸಂಬಂಧಿಸಿದ ಕೆಲವು ಅಧ್ಯಾಯಗಳಿವೆ.
ಕುಂತಳ
(೧) ಈ ರಾಗವು ೧೬ನೆ ಮೇಳಕರ್ತ ಚಕ್ರವಾಕದ ಒಂದು
ಆ
೨೦೭
ಸ ದ ನಿ ಪ ಮ ಗ ಮ ರಿ ಸ
(೨) ಕೀಲುಕುದುರೆ ಕುಣಿತದಲ್ಲಿ ಬಾರಿಸುವ ಮದ್ದಳೆ.
ಕುಂತಳಗೀರ್ವಾಣಿ
ಈ ರಾಗವು ೬೮ನೆಯ ಮೇಳಕರ್ತ ಜ್ಯೋತಿ
ಸ ರಿ ಗ ಮ ಪ ದ ನಿ ಸ
ಸ ದ ಪ ಮ ಮ ಗ ರಿ ಸ
ಸ ದ ಪ ಮ ಮ ಗ ರಿ ಸ
ಕುಂತಳ ಘಂಟಾಣ
ಈ ರಾಗವು ೭೦ನೆ ಮೇಳಕರ್ತ ನಾಸಿಕಾಭೂಷಣಿಯ
ಒಂದು ಜನ್ಯರಾಗ,
ಸ ರಿ ಗ ಮ ಪ ಮಪ ಸ
ಸ ರಿ ಗ ಮ ಪ ಮಪ ಸ
ಸ ನಿ ಪ ಮ ರಿ ಸ
ಕುಂತಳ ದೀಪರಂ
ಈ ರಾಗವು ೪೮ನೆ ಮೇಳಕರ್ತ ದಿವ್ಯಮಣಿಯ ಒಂದು
ಜನ್ಯರಾಗ,
ಸ ಮ ಪ ದ ನಿ ಸ
ಸ ನಿ ದ ನಿ ಸ ಮ ಗ ಸ
ಕುಂತಳಧನ್ಯಾಸಿ
ಈ ರಾಗವು ೪೭ನೆ ಮೇಳಕರ್ತ ಸುವರ್ಣಾಂಗಿಯ ಒಂದು
ಜನ್ಯ ರಾಗ