2023-06-25 23:29:41 by ambuda-bot
This page has not been fully proofread.
ಸಂಗೀತ ಪಾರಿಭಾಷಿಕ ಕೋಶ
ಕುಂಭಕೋಣಂ-ಇದು ತಮಿಳುನಾಡಿನ ತಂಜಾವೂರು ಜಿಲ್ಲೆಯಲ್ಲಿರುವ
ಒಂದು ಪ್ರಸಿದ್ಧ ಸ್ಥಳ. ಇಲ್ಲಿ ಹಲವು ಪ್ರಸಿದ್ಧ ಸಂಗೀತ ವಿದ್ವಾಂಸರಿದ್ದರು. ಇಲ್ಲಿ
ಸಂಗೀತಶಿಲ್ಪವಿರುವ ಅನೇಕ ದೇವಾಲಯಗಳಿವೆ. ಇಲ್ಲಿಯ ಕುಂಭೇಶ್ವರಸ್ವಾಮಿ
ದೇವಾಲಯದಲ್ಲಿ ಕಲ್ಲಿನ ನಾಗಸ್ವರ ಒಂದು ಇದೆ.
ಕುಂಭತಾಳ-ತಾಳಸಮುತ್ತಿರಂ ಎಂಬ ತಮಿಳು ಗ್ರಂಥದಲ್ಲಿ ಉಕ್ತವಾಗಿರುವ
ಒಂದು ತಾಳ.
ಕುಂಭಿನಿ-(೧) ಈ ರಾಗವು ೨ನೇ ಮೇಳಕರ್ತ ರತ್ನಾಂಗಿಯ ಒಂದು
ಸ ನಿ ಗ ದ ನಿ ಸ
ಸ ನಿ ದ ಗ ರಿ ಸ
ಜನ್ಯರಾಗ
೨೦೩
(೨) ಅಸಂಪೂರ್ಣಮೇಳ ಪದ್ಧತಿಯಲ್ಲಿ ೪೧ನೆ ಮೇಳದ ಹೆಸರು.
ಸ ಗ ರಿ ಗ ಮ ಪ ನಿ ದ ನಿ ಸ
ಆ :
ಸ ನಿ ಪ ಮ ಗ ರಿ ಸ
ಕುಂಭ-ಕುಂಭಮುಖ-ರಾಮಾಯಣದಲ್ಲಿ ಉಕ್ತವಾಗಿರುವ ಮಡಕೆಯಂತಿ
ರುವ ವಾದ್ಯ. ಇದನ್ನು ಭೇರಿ, ಪಣವ, ಆನಕ, ಗೋಮುಖ ಮತ್ತು ಶಂಖದೊಡನೆ
ನುಡಿಸುತ್ತಿದ್ದರು.
ಕುಂಭವಾದ ಇದು ದಕ್ಷಿಣ ಭಾರತದ ದೇವಾಲಯಗಳ ನವಸಂಧಿ ಉತ್ಸವ
ಗಳಲ್ಲಿ ಈಶಾನ್ಯ ಸಂಧಿಯಲ್ಲಿ ನುಡಿಸುವ ವಾದ್ಯ.
ಕುಟಪ ಪುರಾತನ ಕಾಲದಲ್ಲಿ ನಾಟಕಗಳಲ್ಲಿ ಹಿನ್ನೆಲೆ ಪಕ್ಕವಾದ್ಯ ಸಂಗೀತ
ವನ್ನು ಒದಗಿಸುತ್ತಿದ್ದ ವಾದ್ಯವೃಂದ. ಇದನ್ನು ಕುರಿತು ಭರತನ ನಾಟ್ಯಶಾಸ್ತ್ರದಲ್ಲಿ
ಹೇಳಲಾಗಿದೆ. ವಾದ್ಯಗಳ ಸಂಖ್ಯೆ ಮತ್ತು ಒಟ್ಟು ನಾದವನ್ನನುಸರಿಸಿ ವಾದ್ಯವೃಂದ
ಗಳನ್ನು ಉತ್ತಮ, ಮಧ್ಯಮ ಮತ್ತು ಕನಿಷ್ಠ ಎಂಬ ಮೂರು ಬಗೆಗಳಾಗಿ ವರ್ಗೀ
ಕರಿಸಲಾಗಿತ್ತು. ಅಭಿನವಗುಪ್ತನು ತನ್ನ ನಾಟ್ಯಶಾಸ್ತ್ರದ ವ್ಯಾಖ್ಯಾನದಲ್ಲಿ ಕುಟಪ
ವನ್ನು ಕುರಿತು ಹೇಳಿದ್ದಾನೆ.
ಕುಟುಪವಿನ್ಯಾಸ ವಾದ್ಯವೃಂದದವರನ್ನು ವೇದಿಕೆಯ ಮೇಲೆ ಕೂರಿಸುವ
ಕ್ರಮ.
ಜನ್ಯರಾಗ,
ಕುಟುಂಬಿನಿ-ಈ ರಾಗವು ೬೪ನೆ ಮೇಳಕರ್ತ ವಾಚಸ್ಪತಿಯ ಒಂದು
ಸ ಗ ಮ ದ ಪ ದ ನಿ ಸ
ಸ ನಿ ಪ ಮ ಗ ರಿ ಸ
ಅ :
ಕುಟ್ರಾಲಕ್ಕುರವಂಜಿ-ಇದು ೧೮ನೆ ಶತಮಾನದ ಆದಿಭಾಗದಲ್ಲಿದ್ದ ತಿರಿ
ಕೂಟರಾಜಪ್ಪ ಕವಿರಾಯರ್ ಎಂಬುವರು ರಚಿಸಿದ ತಮಿಳಿನ ಅತ್ಯಂತ ಪುರಾತನ ನೃತ್ಯ