This page has not been fully proofread.

ಸಂಗೀತ ಪಾರಿಭಾಷಿಕ ಕೋಶ
 
ಸ ಮ ಪ ದ ನಿ ಪ ನಿ ಸ
ಸ ನಿ ದ ಪ ಮ ಗ ರಿ ಸ
 
ಕುಮಾರಲಿಂಗಕುರವಂಜಿ-ಇದು ತಮಿಳಿನ ಕುರವಂಜಿ
 
ಅ:
 
ಜನ್ಯರಾಗ
 
ಒಂದು ನೃತ್ಯರೂಪಕ,
 
ಕುಮಾರಗಿರಿ ವಸಂತರಾಜ-ಕಾಕತೀಯ ಸಾಮ್ರಾಜ್ಯ ಪತನದ ನಂತರ
ಉತ್ತರಾಂಧ್ರದಲ್ಲಿ ರೆಡ್ಡಿ ನಾಯಕರು ರಾಜ್ಯಗಳನ್ನು ಸ್ಥಾಪಿಸಿದರು. ಕೊಂಡವೀಡನ್ನು
ರಾಜಧಾನಿಯಾಗಿ ಪಾಲಿಸಿದ ರೆಡ್ಡಿರಾಜರಲ್ಲಿ ಮೊಟ್ಟ ಮೊದಲಿಗೆ ಪ್ರಸಿದ್ಧನಾದವನು
ಈತನಿಗೆ ವಸಂತರಾಯನೆಂದೂ, ಸರ್ವಜ್ಞ ಚಕ್ರವರ್ತಿ ಎಂದೂ
ಇವನು ವಸಂತರಾಜೀಯವೆಂಬ ನಾಟ್ಯಶಾಸ್ತ್ರವನ್ನು ರಚಿಸಿದ್ದಾನೆ.
ಇದಕ್ಕೆ ಇವನ ಭಾವಮೈದ ಕಾಟಯವೇಮನು ವ್ಯಾಖ್ಯಾನವನ್ನು ಬರೆದಿದ್ದಾನೆ. ಈ
ನಾಟ್ಯಶಾಸ್ತ್ರದಲ್ಲಿ ಸಂಗೀತಶಾಸ್ತ್ರ ವಿಷಯಗಳು ವಿಪುಲವಾಗಿ ಇವೆ.
 
ಕುಮಾರಗಿರಿರೆಡ್ಡಿ.
 
ಬಿರುದುಗಳು.
 
ಕುಮಾರವಿಲಸಿತ-ಈ ರಾಗವು ೨೯ನೆ ಮೇಳಕರ್ತ ಧೀರಶಂಕರಾಭರಣದ
ಒಂದು ಜನ್ಯರಾಗ,
 
ಸ ಮ ಗ ಮ ದ ನಿ ಪ ದ ನಿ ಸ
ಸ ನಿ ದ ಪ ಮ ದ ಮ ಗ ರಿ ಸ
 
ಕುಮುದ್ರಕ್ರಿಯ-ಈ ರಾಗವು ೫೧ನೆ ಮೇಳಕರ್ತ ಕಾಮವರ್ಧನಿಯ ಒಂದು
 
ಸ ರಿ ಗ ಮ ದ ಸ
ಸ ನಿ ದ ಮ ಗ ರಿ ಸ
 

 
೨೦೦
 
ಕುಮುದತಾಳ-ಸಂಗೀತ ರತ್ನಾಕರವೆಂಬ ಗ್ರಂಥದಲ್ಲಿ ಉಕ್ತವಾಗಿರುವ ೧೨೦
ದೇಶೀತಾಳಗಳಲ್ಲಿ ಇದೊಂದು ಬಗೆಯ ತಾಳ
 
ಜನ್ಯರಾಗ,
 
ಮಾದರಿಯ
 
ಕುಮುದ್ವತಿ-ಇದು ೨೨ ಶ್ರುತಿಗಳಲ್ಲಿ ಷಡ್ಡದ ಎರಡನೆಯ ಶ್ರುತಿಯ ಹೆಸರು.
ಇದು ಕಾಕಲಿನಿಷಾದಕ್ಕೆ ಸಮನಾಗುತ್ತದೆ.
 
ಜನ್ಯರಾಗ,
 
ಕುಮುದಪ್ರಿಯ-ಈ ರಾಗವು ೨೨ನೆ ಮೇಳಕರ್ತ ಖರಹರಪ್ರಿಯದ ಒಂದು
ಸ ರಿ ಗ ಮ ಪ ಸ
 
ಸ ನಿ ದ ನಿ ಪ ಮ ಗ ಸ
 
ಕುಮುದಾಭರಣ ಈ ರಾಗವು ೩೮ನೆ ಮೇಳಕರ್ತ ಜಲಾರ್ಣವದ ಒಂದು
 
ಸ ರಿ ಗ ಮ ಪ ನಿ ದ ಸ
ಸ ದ ನಿ ಪ ಮ ಗ ರಿ ಸ