2023-06-25 23:29:40 by ambuda-bot
This page has not been fully proofread.
ಸಂಗೀತ ಪಾರಿಭಾಷಿಕ ಕೋಶ
ಕುಮಾರ-ಇದು ವಾಗ್ಗೇಯಕಾರರಾದ ಸುಬ್ಬರಾಯಶಾಸ್ತ್ರಿಗಳು (೧೮೦೩
೧೮೬೨) ತಮ್ಮ ಸಂಗೀತ ರಚನೆಗಳಲ್ಲಿ ಬಳಸಿರುವ ಅಂಕಿತ.
ಕುಮಾರ ದ್ಯುತಿ ಈ ರಾಗವು ೨೮ನೆ ಮೇಳಕರ್ತ ಹರಿಕಾಂಭೋಜಿಯ
ಒಂದು ಜನ್ಯರಾಗ
೨೦೦
U: ಸ ರಿ ಗ ಮ ನಿ ದ ನಿ ಸ
ಸ ನಿ ದ ಸ ರಿ ಸ
ಕುಮಾರ ಪ್ರಿಯ-ಈ ರಾಗವು ೩ನೆ ಮೇಳಕರ್ತ ಗಾನಮೂರ್ತಿಯ ಒಂದು
ಜನ್ಯರಾಗ,
ಸ ರಿ ಗ ದ ನಿ ಸ
ಸ ನಿ ದ ಗ ರಿ ಸ
ದೆಹಲಿ
ಕುಮಾರ್ ಮುಖರ್ಜಿ ಕುಮಾರ್ ಮುಖರ್ಜಿಯವರು ಲವಿನ
ಕೀರ್ತಿಶೇಷ ಪ್ರೊಫೆಸರ್ ಧೂರ್ಜಟಿಪ್ರಸಾದ್ ಮುಖರ್ಜಿಯವರ ಪುತ್ರ, ಧೂರ್ಜಟ
ಪ್ರಸಾದರು ಸಂಗೀತ ಮತ್ತು ಅರ್ಥಶಾಸ್ತ್ರಗಳ ಪ್ರಸಿದ್ಧ ವಿದ್ವಾಂಸರೂ ಸಾಹಿತಿಗಳೂ
ಆಗಿದ್ದರು. ಕುಮಾರ್ ಮುಖರ್ಜಿಯವರು ಪ್ರಥಮಶಾಸ್ತ್ರೀಯ ಶಿಕ್ಷಣವನ್ನು ಈಗ
ಪ್ರಸಿದ್ಧ ಸಂಗೀತಗಾರರಾಗಿರುವ ಮಾಳವಿಕಾಕಾನನ್‌ರ ತಂದೆ ಮತ್ತು
ವಿಶ್ವವಿದ್ಯಾನಿಲಯದ ಸಂಗೀತದ ಇಲಾಖೆಯ ಮುಖ್ಯಸ್ಥರಾಗಿದ್ದ ಕೀರ್ತಿಶೇಷ ರಬೀಂದ್ರ
ಲಾಲ್ ರಾಯ್‌ರವರಲ್ಲಿ ಪಡೆದರು. ಕಾಲೇಜಿನಲ್ಲಿದ್ದಾಗಲೇ ರಾಮಪುರದ ಉಸ್ತಾದ್
ಮುಸ್ತಾಕ್‌ಹುಸೇನ್‌ಖಾನರ ಸಂಪರ್ಕ ಉಂಟಾಗಿ ಅವರ ಶಿಷ್ಯರಾದರು. ಮುಖರ್ಜಿ
ಯವರ ಮೇಲೆ ಅತ್ಯಂತ ಹೆಚ್ಚಿನ ಪ್ರಭಾವ ಉಂಟಾದುದು ಬರೋಡದ ಉಸ್ತಾದ್
ಫಯಾಜ್‌ಖಾನರ ಶೈಲಿ.
ಮುಖರ್ಜಿಯವರ ಶೈಲಿಯು ಹೆಚ್ಚಾಗಿ ಪ್ರೇಂಪಿಯ
ಸಂಪ್ರದಾಯದ
ಲಯಕಾರಿ ಮತ್ತು ತಾನ್ಗಳನ್ನುಳ್ಳ ಗಾಯನ.
ಇದು ಆಗ್ರಾ ಗಾಯಕಿ ಅಥವಾ ಅಲಿಗಿಂತ ಸ್ವಲ್ಪ ಬೇರೆಯಾದ ಸಂಪ್ರದಾಯ.
ಇವರು ದಿನಕರ್ ಕೈಕಿಣಿಯ
ಸಂಗಡ ಅಥವಾ ಪಂಡಿತ್
ಆಲಾಪ್,
ಜಿ. ಜೋಗ್
ಪಿಟೀಲು ಪಕ್ಕ ವಾದ್ಯದೊಡನೆ ಹಾಡುವಾಗ ಎರಡು ಶೈಲಿಗಳ ಸೊಗಸಾದ ಸಮ್ಮೇಳನವು
ಕಾಣುತ್ತದೆ. ಮುಖರ್ಜಿಯವರು ಪ್ರಸಿದ್ಧ ವಿಮರ್ಶಕರು ಮತ್ತು ಸಂಗೀತಕಲಾ
ಪೋಷಕರು.
ಜನ್ಯರಾಗ,
ಕುಮಾರರಂಜನಿ ಈ ರಾಗವು ೨೫ನೆ ಮೇಳಕರ್ತ ಮಾರರಂಜನಿಯ ಒಂದು
-
ಸ ರಿ ಗ ಮ ದ ನಿ ಸ
ಸ ನಿ ದ ಮ ಗ ರಿ ಸ
ಕುಮಾರಲೀಲ-ಈ ರಾಗವು ೨೦ನೆ ಮೇಳಕರ್ತ ನಠಭೈರವಿಯ ಒಂದು
ಜನ್ಯರಾಗ