This page has been fully proofread once and needs a second look.

ಸಂಗೀತ ಪಾರಿಭಾಷಿಕ ಕೋಶ
 
ಯಲ್ಲಿದೆ. ಮೆಟ್ಟುಗಳು ಮಾಮೂಲಿನ ವೀಣೆಯಂತಿವೆ. ಈ ವಾದ್ಯದ ನಾದವು
ಚೆನ್ನಾಗಿದೆ.
 
೧೯೭
 

 
ಕೀಚಕವಧಂ-
ಇಯಮ್ಮನ್ ಥಂಪಿ ಬರೆದಿರುವ ಒಂದು ಕಥಕಳಿ ನಾಟಕ,
ಕೀರ್ತನ-

 
ಕೀರ್ತನ
ಇದು ಬಂಗಾಳದ ಸಾಮೂಹಿಕ ಜನಪದ ನೃತ್ಯ, ಖೋಲ್

ಎಂಬ ಮದ್ದಲೆಯ ತಾಳಕ್ಕೆ ಸರಿಯಾಗಿ ವರ್ತುಳಾಕಾರದಲ್ಲಿ ನೃತ್ಯವಾಡುತ್ತಾ

ಕೈಗಳನ್ನು ಮೇಲಕ್ಕೂ ಕೆಳಕ್ಕೂ ಎತ್ತಿ ಚಪ್ಪಾಳೆ ಹಾಕುತ್ತಾರೆ. ಈ ಕೀರ್ತನ ವೃಂದವು

ಬೀದಿಗಳಲ್ಲಿ ಹಾಡುತ್ತಾ ನೃತ್ಯವಾಡುತ್ತಾ ಹೋದರೆ ಅದನ್ನು ನಗರಕೀರ್ತನವನ್ನು ವರು.

ಯಾವ ಭೇದಭಾವನೆಯಿಲ್ಲದೆ ಎಲ್ಲರೂ ಈ ಕೀರ್ತನದಲ್ಲಿ ಭಾಗವಹಿಸುತ್ತಾರೆ.
 

 
ಕೀರ್ತನನಾಟಕ-
ಕೀರ್ತನೆಗಳು ಮಾತ್ರ ಇರುವ ನಾಟಕ
 
ವಿಲಾಸಂ

ಮತ್ತು ನಾಟಕಾಲಂಕಾರಂ ಎಂಬ ನಾಟಕಗಳಲ್ಲಿ ಕೀರ್ತನೆಗಳು ಮತ್ತು ಸಂಭಾಷಣೆ
 
ಗಳಿವೆ.
 

 
ಕೀರ್ತನಸಾಗರಂ-
ಇವು ತಮಿಳಿನ ಸಂಗೀತ ಪುಸ್ತಕಗಳು.

ನಾಲ್ಕು ಭಾಗ

ಗಳಾಗಿ ಪ್ರಕಟವಾಗಿವೆ. ಇವುಗಳಲ್ಲಿ ಪ್ರಸಿದ್ಧ ವಾಗ್ಗೇಯಕಾರರ ಕೃತಿಗಳನ್ನು ಸ್ವರ

ಲಿಪಿಸಹಿತ ಕೊಡಲಾಗಿದೆ. ಸಾಹಿತ್ಯದ ಸರಿಯಾದ ಉಚ್ಚಾರಣೆಗಾಗಿ ಪ್ರತಿಯೊಂದು

ಕೃತಿಯನ್ನು ತೆಲುಗು ಲಿಪಿಯಲ್ಲಿ ಮುದ್ರಿಸಲಾಗಿದೆ. ಪ್ರತಿ ಪುಸ್ತಕದಲ್ಲಿ ೫೦ ರಚನೆ
 
ಗಳಿವೆ.
 

 
ಕೀರ್ತನಶತಕ -
ಇವು ಒಂದು ಗೊತ್ತಾದ ವಿಷಯಕ್ಕೆ ಸಂಬಂಧಿಸಿದ

ತ್ಯಾಗರಾಜರ ೧೦೦ ಕೃತಿಗಳ ಗುಚ್ಛ. ಇದನ್ನು ಅಪರಾಧ ಮುಲನೋರ್ವ ಎಂಬ

ವನಾವಲಿ ರಾಗದ ಕೃತಿಯಲ್ಲಿ ಸೂಚಿಸಿದ್ದಾರೆ
 

 
ಕೀರ್ತನೆ ಶಾಸನ ಪತ್ರಗಳು-
ಇವು ತಿರುಪತಿಯ

ಕಾರರು ರಚಿಸಿರುವ ಕೀರ್ತನೆಗಳುಳ್ಳ ತಾಮ್ರಶಾಸನಗಳು.

ತಗಡಿನ ಎರಡು ಕಡೆಗಳಲ್ಲಿ ಮುದ್ದಾದ ಅಕ್ಷರಗಳಲ್ಲಿ ಕೆತ್ತಲಾಗಿದೆ.

ಶಾಸನಗಳಿದ್ದ ೨೦೦೦೦ ಕೀರ್ತನೆಗಳಿವೆ. ತಾಳ್ಪಾಕಂ

(೧೪೦೮-೧೫೦೩), ಅವರ ಪುತ್ರ ಪದ್ದತಿರುಮಲಅಯ್ಯಂಗಾರ್ ಮತ್ತು ಮೊಮ್ಮಗ

ಚಿನ್ನಯ್ಯ ಈ ಮೂವರೂ ತಾಳ್ಳಪಾಕಂ ವಾಗ್ಗೇಯಕಾರರು ಈ ಶಾಸನಗಳನ್ನು

ತಿರುಮಲೆ ದೇವಾಲಯದ ಪಶ್ಚಿಮಪ್ರಾಕಾರದ ಒಂದು ನೆಲಮಾಳಿಗೆಯಲ್ಲಿಡಲಾಗಿದ್ದು

ಇತ್ತೀಚಿಗೆ ಅವು ಬೆಳಕಿಗೆ ಬಂದುವು. ಈ ಶಾಸನಗಳಲ್ಲಿ ಕೀರ್ತನೆಗಳ ಸಾಹಿತ್ಯ ಮತ್ತು

ಅವುಗಳ ರಾಗದ ಹೆಸರನ್ನು ಮಾತ್ರ ಕೊಡಲಾಗಿದೆ. ತಾಳವನ್ನು ಸೂಚಿಸಿಲ್ಲ. ಆಗ

ಪ್ರಚಲಿತವಾಗಿದ್ದ ರಾಗಗಳಲ್ಲಿ ಈ ಕೀರ್ತನೆಗಳನ್ನು ರಚಿಸಲಾಗಿತ್ತು. ಇಲ್ಲಿ ಹೆಸರಿಸಿರುವ

ಆಬಾಲಿ, ನಾರನಿ, ಕೊಂಡಮಲಹರಿ, ಮುಖಾರಿ ಸಂತು ಮುಂತಾದ ಕೆಲವು ರಾಗಗಳು

ಈಗ ಕೇವಲ ಹೆಸರಿನಲ್ಲಿ ಮಾತ್ರ ಉಳಿದಿವೆ. ಶಂಕರಾಭರಣ, ಕೇದಾರಗೌಳ,

ಶ್ರೀರಾಗ, ವರಾಳಿ, ಸೌರಾಷ್ಟ್ರ ಮತ್ತು ಲಲಿತ ಮುಂತಾದ ಪ್ರಸಿದ್ಧ ರಾಗಗಳಲ್ಲಿ ಹಲವು
 
ತಾಳ್ಳಪಾಕ ನಾಗ್ಗೇಯ

ಕೀರ್ತನೆಗಳನ್ನು ತಾಮ್ರದ

೩೦೦೦ ತಾಮ್
 
ಅಣ್ಣಮಾಚಾರ್ಯ