2023-06-25 23:29:39 by ambuda-bot
This page has not been fully proofread.
ಸಂಗೀತ ಪಾರಿಭಾಷಿಕ ಕೋಶ
ಇವೆ. ಒಂದು ತಂತಿಯು ಮೆಟ್ಟುಗಳ ಮೇಲೆ ಹಾದುಹೋಗಿರುತ್ತದೆ. ಮಿಕ್ಕ ತಂತಿ
ಗಳು ಶ್ರುತಿಯ ತಂತಿಗಳು ಈ ವಾದ್ಯದ ನಾದವು ಬಹಳ ಮೆದುವಾಗಿದೆ. ಆಂಧ್ರ,
ಕರ್ಣಾಟಕ ಮುಂತಾದ ರಾಜ್ಯಗಳಲ್ಲಿ ರೈತರು ಮತ್ತಿತರ ಹಳ್ಳಿಗಾಡಿನ ಜನರು ಇದನ್ನು
ಸಾಮಾನ್ಯವಾಗಿ ಬಳಸುತ್ತಾರೆ. ಬೆಂಗಳೂರಿನ ಬಸವನಗುಡಿಯ ಮುಂದಿರುವ ಎತ್ತರ
ವಾದ ಕಲ್ಲಿನ ಸ್ತಂಭದ ಮೇಲೆ ಕಿನ್ನರಿಯನ್ನು ನುಡಿಸುತ್ತಿರುವ ಒಬ್ಬ ವ್ಯಕ್ತಿಯ
ಶಿಲ್ಪವಿದೆ.
ಜನ್ಯರಾಗ,
೧೯೬
ಕಿರಣಭಾಸ್ಕರ-ಈ ರಾಗವು ೨೨ನೆ ಮೇಳಕರ್ತ ಖರಹರಪ್ರಿಯದ ಒಂದು
ಸ ರಿ ಗ ಮ ನಿ ಸ
ಸ ನಿ ದ ಪ ಮ ದ ಮ ಗ ರಿ ಸ
ಕಿರಣಾವಳಿ-ಈ ರಾಗವು ೨೧ನೆ ಮೇಳಕರ್ತ ಕೀರವಾಣಿಯ ಒಂದು
ಜನ್ಯರಾಗ,
ಸ ರಿಗ ಮ ಪ ದ ನಿ ಸ
ಸ ಪ ಮ ಗ ರಿ ಸ
ತ್ಯಾಗರಾಜರ ಪರಾಕು ನೀಕೇಲರಾ ಎಂಬ ರಚನೆಯು ಈ ರಾಗದ ಒಂದು ಪ್ರಸಿದ್ಧ
ಕಿರಣಿ-ಈ ರಾಗವು ೫೧ನೆ ಮೇಳಕರ್ತ ಕಾಮವರ್ಧನಿಯ ಒಂದು ಜನ್ಯರಾಗ
ಸ ರಿ ಗ ಮ ಪ ನಿ ದ ನಿ ಸ
ಸ ನಿ ದ ಮ ಗ ರಿ ಸ
ಅ :
ಕಿಳಿಕ್ಕಣಿ ಇದು ತಮಿಳಿನ ಒಂದು ಸಂಗೀತ ರಚನೆ. ಗಿಣಿಯನ್ನು
ಸಂಬೋಧಿಸಿರುವ ಹಲವು ಕವನಗಳಿರುವ ಈ ರಚನೆಯನ್ನು ಮಾಂಡ್ರಾಗದಲ್ಲಿ
ಹಾಡುತ್ತಾರೆ.
ಕಿಳಿಕುಂಜು ತಂಬೂರಿ ಇದೊಂದು ಚಿಕ್ಕ ತಂಬೂರಿ. ಇದರ ತಂತಿಗಳಿಂದ
ಸ್ಥಾಯಿಸ್ವರಗಳು ಮಾತ್ರ ಕೇಳಿಬರುತ್ತದೆ. ಈ ಸ್ವರಗಳು ಗಿಣಿಯ ಕೂಗಿನ ಸ್ವರ
ಗಳನ್ನು ಹೋಲುವುದರಿಂದ ಈ ತಂಬೂರಿಗೆ ಗಿಣಿ ಕೂಗಿನ ತಂಬೂರಿ ಎಂಬ ಹೆಸರು
ಉಂಟಾಗಿದೆ
ಕಿಳ್ಳೆ ಪುರಾತನ ತಮಿಳು ಸಂಗೀತದ ಸಂವಾದಿ ಸ್ವರದ ಹೆಸರು.
ಕಿಳ್ಳೆಯಾಳ್-ತಮಿಳುನಾಡಿನ ತಿರುಚಿಯ ಬಳಿಯಿರುವ ಉರೈಯೂರಿನ
ವೀಣೆ ರಂಗಾಚಾರರು ರಚಿಸಿರುವ ಒಂದು ಬಗೆಯ ವೀಣೆ. ಇದರ ತಲೆಭಾಗವು
ಗಿಣಿಯ ಆಕಾರವನ್ನು ಹೋಲುತ್ತದೆ.
ಎಡಗಡೆ ಇರಬೇಕಾದ ಅನುರಣನದ
ಬುರುಡೆಯು
ಈ ವೀಣೆಯಲ್ಲಿರುವುದಿಲ್ಲ. ముఖ్య ಅನುರಣನ ಭಾಗವು
ಅರ್ಥಗೋಳಾಕಾರದಲ್ಲಿರುವ ಬದಲು ಒಂದು ಚಪ್ಪಟೆಯಾದ ಸಿಲಿಂಡರಿನ ಮಾದರಿ