2023-06-25 23:29:39 by ambuda-bot
This page has not been fully proofread.
ಸಂಗೀತ ಪಾರಿಭಾಷಿಕ ಕೋಶ
ಸ ರಿ ಮ ಸ ನಿ ಸ
ಸ ನಿ ದ ಪ ಮ ಗ ರಿ ಸ
ಕಾಂಡವೀಣ-ಈ ವೀಣೆಯನ್ನು ಪುರಾತನ ಕಾಲದಲ್ಲಿ ಮಹಾವ್ರತದಲ್ಲಿ
ಉಪಯೋಗಿಸುತ್ತಿದ್ದರು.
ಕಿಡಿಕಿಟ್ಟು ನಾಗಸ್ವರ ಕಚೇರಿಗಳಲ್ಲಿ ನುಡಿಸಲ್ಪಡುವ ಒಂದು ಜೊತೆ ಚಿಕ್ಕ
ಕೋನಾಕಾರದ ಮದ್ದಲೆಗಳು ಇವಕ್ಕೆ ಕಿರಿಕಿಟ್ಟಿ ಎಂದೂ ತಮಿಳಿನಲ್ಲಿ ಹೇಳುತ್ತಾರೆ.
ಇವು ಒಂದು ಅಡಿ ಎತ್ತರ ಮತ್ತು ೯ ಅಂಗುಲ ವ್ಯಾಸವಿರುವ ವಾದ್ಯಗಳು. ಇವನ್ನು
ಮೇಲ್ಮುಖವಾಗಿ ನಡುವಿಗೆ ಕಟ್ಟಿಕೊಂಡು ಬಾಗಿರುವ ಕಡ್ಡಿಗಳಿಂದ ಬಾರಿಸಿ
ನುಡಿಸುತ್ತಾರೆ.
೧೯೫
ಆ
ರಾಗ.
ಕಿಣ್ಣಾರಂ-ಇದೊಂದು ಬಗೆಯ ಕೊಳಲು.
ಇವರು
ಕಿನ್ನರರು -ಮನುಷ್ಯರಂತೆ ದೇಹವನ್ನೂ, ಕುದುರೆಯಂತೆ ಮುಖವನ್ನೂ
ಹೊಂದಿರುವ ಒಂದು ಬಗೆಯ ದೇವಯೋನಿ ವಿಶೇಷದವರು. ಇವರೆಲ್ಲರೂ ಕುಬೇರನ
ಪ್ರಜೆಗಳು,
ಇವರು ಕಶ್ಯಪಮುನಿಯಿಂದ ಸುರಸೆಯಲ್ಲಿ ಜನಿಸಿದವರು.
ಸಂಗೀತ ಕಲಾವಿದರು. ಇವರ ಶಿಲ್ಪವನ್ನು ಅಮರಾವತಿ, ಸಾಂಚಿ, ಮತ್ತು
ಬಾರ್ಹುತ್‌ಗಳಲ್ಲಿ ನೋಡಬಹುದು. ನಡುವಿನ ಕೆಳಭಾಗವು ಪಕ್ಷಿಯಂತೆಯೂ,
ಮೇಲ್ಬಾಗವು ಮನುಷ್ಯರಂತೆಯೂ ಇರುವಂತೆ ಕೆತ್ತಿದ್ದಾರೆ. ಕಿನ್ನರರು ಹಿಮಾಲಯದ
ಪ್ರದೇಶದಲ್ಲಿ ವಾಸಿಸುವರು. ಕೊಳಲುವಾದನ, ನಾಟ್ಯ ಮತ್ತು ಸಂಗೀತದಲ್ಲಿ
ನಿಪುಣರು.
ಕಿನ್ನರಾಗ - ಪುರಾತನ ತಮಿಳು ಸಂಗೀತದ ೧೬ ಮುಖ್ಯ ರಾಗಗಳಲ್ಲಿ ಒಂದು
ಕಿನ್ನರಾವಳಿ-ಈ ರಾಗವು ೩೫ನೆ ಮೇಳಕರ್ತ ಶೂಲಿನಿಯ ಒಂದು ಜನ್ಯರಾಗ.
ಸ ರಿ ಗ ಮ ದ ನಿ ಸ
ಅ : ಸ ನಿ ದ ಮ ಗ ರಿ ಸ
ಕಿನ್ನರಿ-ಕಿನ್ನರರಿಂದ ನಿರ್ಮಿತವಾದುದೆಂದು ಹೇಳಲಾದ ಒಂದು ಪುರಾತನ
ತಂತೀವಾದ್ಯ. ಸಂಸ್ಕೃತ ಸಾಹಿತ್ಯ ಗ್ರಂಥಗಳಲ್ಲೆಲ್ಲಾ ಇದರ ಪ್ರಸ್ತಾಪವಿದೆ.
ಭಾರತೀಯ ಶಿಲ್ಪ ಮತ್ತು ಚಿತ್ರಕಲೆಗಳಲ್ಲಿ ಇದನ್ನು ಚಿತ್ರಿಸಲಾಗಿದೆ
ದಲ್ಲೂ ಕಿಕ್ಟೋರ್ ಎಂಬ ವಾದ್ಯವು ಉಕ್ತವಾಗಿದೆ. ಈ
ಗುಂಡಾಗಿರುವ ಕಪ್ಪು ಮರ ಅಥವಾ ಬೊಂಬಿನದು
ಅಥವಾ ಲೋಹದ ಮೆಟ್ಟುಲುಗಳನ್ನು ಅಂಟಿಸಲಾಗಿದೆ.
ಅನುರಣನದ ಮೂರು ಸೋರೆಬುರುಡೆಗಳನ್ನು ಅಳವಡಿಸಲಾಗಿದೆ.
ಬುರುಡೆಯು ಇನ್ನೆರಡು ಬುರುಡೆಗಳಿಗಿಂತ ದೊಡ್ಡದಾಗಿರುತ್ತದೆ.
ಕೊನೆಯ ಭಾಗವು ಗಾಳಿಪಟದ ಆಕಾರದಲ್ಲಿರುತ್ತದೆ. ಈ ವಾದ್ಯಕ್ಕೆ ೨-೩ ತಂತಿಗಳಿರು
ಇದರ
ಬೈಬಲ್ ಗ್ರಂಥ
ವಾದ್ಯದ ದಂಡಿಯು
ಮೇಲೆ ೧೨ ಮೂಳೆ
ಇದರ ತಳಭಾಗದಲ್ಲಿ
ಮಧ್ಯದಲ್ಲಿರುವ
ಈ ವಾದ್ಯದ