This page has not been fully proofread.

೧೪
 
ಸಂದರ್ಶಿಸುವುದೇ
ರಸವು
 
ನೋಡುವುದು,
 
ಮೊದಲಾದುವುಗಳಿಂದ
ಆಶ್ಚರ್ಯಗಳಿಂದಲೇ
 
ರೋಮಾಂಚನ, ಸೈದ, ಹರ್ಷ, ಹಾಹಾಕಾರ, ಅಧಿಕದಾನ,
ಅದ್ಭುತ ವಿಜ್ಞಾನ, ಅಪಾರವಾಂಡಿತ್ಯ, ಅತುಲೈಶ್ವರ ಮೊದಲಾದ ನಿರೀಕ್ಷೆಯಿಲ್ಲದ
ವಿಜಯಗಳಲ್ಲೂ, ಆಕಸ್ಮಿಕ ನೋಟ ಮೊದಲಾದ ಸಂದರ್ಭಗಳಲ್ಲೂ ನಾವು ಅದ್ಭುತ
ರಸವನ್ನು ಗಮನಿಸಬಹುದು.
 
ಅತಿಶಯಾರ್ಧಗಳಿಂದುಂಟಾಗುವ ಮಾತುಗಳಲ್ಲಿ ಪ್ರಶಂಸಾತ್ಮಕ ಶಿಲ್ಪ, ಚಿತ್ರ,
ಗಾನ, ನರ್ತನಾದಿಗಳಲ್ಲಿ ಅದ್ಭುತರಸವನ್ನು ತೋರಬಹುದು.
 
ಅರ್ಧರೇಚಿತ ಇದು ಭರತ ನಾಟ್ಯದ ಒಂದು ವಿಶೇಷ ಹಸ್ತ ಮುದ್ರೆ.
ಎಡಗೈಯಲ್ಲಿ ಚತುರಶ್ರ ಹಸ್ತವನ್ನೂ, ಬಲಗೈಯಲ್ಲಿ ರೇಚಿತ ಹಸ್ತವನ್ನೂ ಹಿಡಿದರೆ
 
ಅದು ಅರ್ಧರೇಚಿತ.
 

 
ಸಂಗೀತ ಪಾರಿಭಾಷಿಕ ಕೋಶ
 
ಅದ್ಭುತ ರಸೋತ್ಪತ್ತಿಯಾಗುತ್ತದೆ
ಪ್ರಫುಲ್ಲಿತವಾಗುವುದು. ರೆಪ್ಪೆ ಬಡಿಯದೆ
 
ಅರ್ಧಚಂದ್ರ- ಇದು ಭರತನಾಟ್ಯದ ಒಂದು ಹಸ್ತ ಮುದ್ರೆ, ಪತಾಕಹಸ್ತದ
ಉಂಗುಷ್ಠವನ್ನು ಸಾಧ್ಯವಿದ್ದಷ್ಟು ಚಾಚಿ ಹಿಡಿದರೆ ಅದು ಅರ್ಧಚಂದ್ರಹಸ್ತ ಅಂಗು
ಇವು ಒಂದುಕಡೆಗೂ ಉಳಿದ ಬೆರಳುಗಳು ಮತ್ತೊಂದು ಕಡೆಗೂ ಬಾಗಿರುತ್ತವೆ. ಮತ್ತು
ಚಾಚಿರುತ್ತದೆ. ಈ ಹಸ್ತವು ಮೊಗ್ಗು, ಅರ್ಧಚಂದ್ರ, ಶಂಖ, ಕಲಶ, ಕಂಕಣ,
ಬಲವಂತವಾಗಿ ಹೊರಕ್ಕೆ ತಳ್ಳುವುದು ಭೇದ, ಕುಂಡಲಾದಿಗಳನ್ನು ತೋರುತ್ತದೆ.
ಅನಕ್ಷರ ಆಲಪ್ತಿ - ಅಕ್ಷರ ಅಥವಾ
 
ಪದಗಳನ್ನು ಬಳಸದೆ ಹಾಡುವ
ಆಲಾಪನೆ. ಆದರಲ್ಲಿ ಸ್ವರಗಳನ್ನು ಮಾತ್ರ ಬಳಸಲಾಗುವುದು.
ಇದು ವಾದ್ಯ
ಸಂಗೀತಕ್ಕೆ ಅನ್ವಯಿಸುವುದಿಲ್ಲ. ಏಕೆಂದರೆ ವಾದ್ಯಗಳಲ್ಲಿ ಶಬ್ದ ಸಂಗೀತವು ಮಾತ್ರ ಕೇಳಿ
ಬರುತ್ತದೆ.' ಸಾಕ್ಷರ ಆಲಸ್ತಿ ಯು ಇದಕ್ಕೆ ವಿರದ್ಧವಾದುದು. ಇದರಲ್ಲಿ ತೊಂ,
ನಂ, ತದನಂ ಎಂಬ ಪದಗಳನ್ನು ಬಳಸುವುದುಂಟು.
 
ಅನಭಾಸ ಒಂದು ರಾಗದ
ಅಲ್ಪತ್ವವನ್ನು ಸೂಚಿಸುವ ವಿಧಾನ.
ರಾಗದ ಅಲ್ಪತ್ವ ಸ್ವರಗಳನ್ನು ಬಹಳ ಅಪರೂಪವಾಗಿ ಹಾಡುವುದುಂಟು. ಅದನ್ನು
ಪದೇ ಪದೇ ಹಾಡುವುದಿಲ್ಲ. ಅಲ್ಪತ್ವದ ಮತ್ತೊಂದು ಲಕ್ಷಣವು ಲಂಘನ.
ಹೀಗೆಂದರೆ ಒಂದು ಸ್ವರವನ್ನು ತೇಲಿಸಿ ಬಿಡುವುದು.
 
ಅನಲಬೆಂಕಿ ಎಂದರ್ಧ ಸಂಗೀತದ ಸಂಜ್ಞಾಸೂಚಕ ಪದ್ಧತಿಯಂತೆ
೩ನೆಯ ಸಂಖ್ಯೆಯನ್ನು ಸೂಚಿಸುತ್ತದೆ ಪ್ರತಿಸ್ಥಾಯಿಯಲ್ಲಿರುವ ದ್ವಾದಶ
ಸ್ವರಗಳಲ್ಲಿ ಮೂರನೆಯದಾದ ಚತುಶ್ರುತಿ ಋಷಭವನ್ನು ಸೂಚಿಸುತ್ತದೆಂದು
'ಸ್ವರಾರ್ಣವ'ವೆಂಬ ಗ್ರಂಥದಲ್ಲಿ ಹೇಳಿದೆ. ಅಲ್ಲದೆ ೩೫ ತಾಳಗಳ ರಚನಾಕ್ರಮದಲ್ಲಿ
ತಿಶ್ರಜಾತಿ ಏಕತಾಳಕ್ಕೆ (ಅನಲ' ಎಂದು ಹೆಸರು.
 
ಅನ್ನನಾದ-ಪುರಾತನ ಪದ್ಧತಿಯ ೧೦೮ ತಾಳಗಳಲ್ಲಿ ಒಂದು ತಾಳವಾದ
 
ಹಂಸನಾದತಾಳ.
 
-