2023-06-25 23:29:39 by ambuda-bot
This page has not been fully proofread.
ಸಂಗೀತ ಪಾರಿಭಾಷಿಕ ಕೋಶ
ಆ
ಸ ರಿ ಗ ಮ ಪ ಸ
ಸ ಪ ಮ ಗ ರಿ ಸ
(೩) ಇದು ೬೦ನೆ ಮೇಳಕರ್ತ ನೀತಿಮತಿಯ ಒಂದು ಜನ್ಯರಾಗ
ಸ ರಿ ಗ ಮ ಪ ದ ಸ
ಸ ದ ಪ ಮ ಗ ರಿ ಸ
ಮುತ್ತು ಸ್ವಾಮಿ ದೀಕ್ಷಿತರ
ಪ್ರಸಿದ್ಧ ಕೃತಿ.
OER
ಶ್ರೀಕಾಂತಿಮತಿಂ ಎಂಬ ರಚನೆಯು ಈ ರಾಗದ
ಕಾಂತಿಸ್ವರೂಪಿಣಿ-ಈ ರಾಗವು ೬೮ನೆಯ ಮೇಳಕರ್ತ ಜ್ಯೋತಿ
ಸ್ವರೂಪಿಣಿಯ ಒಂದು ಜನ್ಯರಾಗ
ಸ ರಿ ಗ ಮ ದ ನಿ ಸ
ಸ ನಿ ದ ಮ ಗ ರಿ ಸ
ಕಾಂಭಾರಿ-ನಾರದನ ಸಂಗೀತ ಮಕರಂದವೆಂಬ ಗ್ರಂಥದಲ್ಲಿ ಉಕ್ತವಾಗಿರುವ
ಒಂದು ಸ್ತ್ರೀ ರಾಗ.
ಕಾಂಭೋಜ ರಾಜಕಥಾ-ಇದು ತೆಲುಗು ದೇಶದಲ್ಲಿ ಪ್ರಚಲಿತವಾಗಿರುವ
ಜನಪದ ಗೀತೆ.
ಕಾಂಭೋಜಿ-ಈ ರಾಗವು ೨೮ನೆ ಮೇಳಕರ್ತ ಹರಿಕಾಂಭೋಜಿಯ ಒಂದು
ಜನ್ಯರಾಗ,
ಸ ರಿ ಗ ಮ ಪ ದ ಸ
ಸ ನಿ ದ ಪ ಮ ಗ ರಿ ಸ
ಚತುಶ್ರುತಿ ರಿಷಭ, ಅಂತರಗಾಂಧಾರ, ಶುದ್ಧ ಮಧ್ಯಮ, ಚತುಶ್ರುತಿ ಧೈವತ ಮತ್ತು
ಕೈಶಿಕಿ ನಿಷಾದವು ಈ ರಾಗದ ಸ್ವರಸ್ಥಾನಗಳು.
ಕಾಕಲಿ ನಿಷಾದವು ಅನ್ಯಸ್ವರ,
ಏಕಾನ್ಯಸ್ವರ ಭಾಷಾಂಗರಾಗ,
ದ ಗ ರಿ ಸಾ, ರಿ ಪ ಮ ಗ ಸ ಎಂಬ ದಾಟು
ಪ್ರಯೋಗಗಳು ಪ್ರಸಿದ್ಧ. ಮಧ್ಯಮ, ಧೈವತ, ನಿಷಾದಗಳು ರಾಗಛಾಯಾ ಸ್ವರಗಳು,
ಗ, ಮ, ಪ, ದ ನ್ಯಾಸಸ್ವರಗಳು ಸರ್ವಸ್ವರ ಗಮಕವರಿಕರಕ್ತಿರಾಗ,
ಬಹಳ ವ್ಯಾಪ್ತಿ
ಯುಳ್ಳ ಪ್ರಾಚೀನ ಪ್ರಸಿದ್ಧವಾದ ಸಾರ್ವಕಾಲಿಕರಾಗ, ಶ್ಲೋಕ, ಪದ, ವೃತ್ತ,
ಗೇಯನಾಟಕಗಳಿಗೆ ಈ ರಾಗವು ಬಹಳ ಉತ್ತಮವಾದುದು. ಭಕ್ತಿ ಮತ್ತು ಶಾಂತಿ
ರಸ ಪ್ರಧಾನರಾಗ ತಮಿಳು ಸಂಗೀತದಲ್ಲಿ ಈ ರಾಗಕ್ಕೆ ಪಣಕ್ಕೇಶಿ ಎಂದು ಹೆಸರು.
ಕಾಂಭೋಜ ಪ್ರಾಂತ್ಯದ ಮೂಲವಿರುವ ರಾಗವಾದ್ದರಿಂದ ಇದಕ್ಕೆ ಕಾಂಭೋಜಿ ಎಂಬ
ಹೆಸರು ಬಂದಿದೆ.
ಮಲಯಾಳ ದೇಶದಲ್ಲಿ ಇದನ್ನು ಕಾಮೋದರಿ ಎಂದು ಹೇಳುತ್ತಾರೆ. ಇದು
ಮಂಗಳಕರವಾದ ರಾಗ. ಈ ರಾಗದ ಕೆಲವು ಪ್ರಸಿದ್ಧ ರಚನೆಗಳು.
13