This page has not been fully proofread.

ಸಂಗೀತ ಪಾರಿಭಾಷಿಕ ಕೋಶ
 
ಅಂಶ ಮತ್ತು ನ್ಯಾಸಸ್ವರ, ಗಾಂಧಾರ, ಮಧ್ಯಮ ಮತ್ತು ಧೈವತಗಳು ರಾಗಛಾಯಾ
ಸ್ವರಗಳು ವಿಪ್ರಲಂಭ ಶೃಂಗಾರರಸಪ್ರಧಾನವಾದ ರಾಗ, ದೀನ ಮತ್ತು ಕರುಣ
ರಸವೂ ಸೂಚಿತವಾಗುತ್ತದೆ ಸಾರ್ವಕಾಲಿಕರಾಗ, ತ್ಯಾಗರಾಜರ ( ಪಾಲಿಂತುವೊ?
ಎಂಬ ರಚನೆಯು ಈ ರಾಗದ ಪ್ರಸಿದ್ಧ ಕೃತಿ.
 
6
 
ಕಾಂತಾರಕ ಮಂಜರಿ-ಈ ರಾಗವು ೧ನೆ ಮೇಳಕರ್ತ ಕನಕಾಂಗಿಯ ಒಂದು
 
ಜನ್ಯರಾಗ,
 
೧೯೨
 
ಕಾಂತರಾಕ್ಷಸ ಈ ರಾಗವು ೪೫ನೆ ಮೇಳಕರ್ತ ಶುಭಪಂತುವರಾಳಿಯ
ಒಂದು ಜನ್ಯರಾಗ.
 
ಸ ರಿ ಗ ರಿ ಮ ಪ ದ ನಿ ಸ
ಸ ದ ಪ ಮ ಗ ರಿ ಸ
 
ಸ ಗ ಮ ಪ ನಿ ಸ
ಸ ನಿ ಪ ಮ ಗ ಸ
 
ಕಾಂತಾ-ನಾರದನ - ಸಂಗೀತ ಮಕರಂದ 'ವೆಂಬ ಗ್ರಂಥದಲ್ಲಿ ಉಕ್ತವಾಗಿರುವ
೨ ಶ್ರುತಿಗಳಲ್ಲಿ ಷಡ್ಡದ ಮೂರನೆ ಶ್ರುತಿಯ ಹೆಸರು.
 
ಜನ್ಯರಾಗ
 
ಕಾಂತಧನ್ಯಾಸಿ-ಈ ರಾಗವು ೮ನೆ ಮೇಳಕರ್ತ ಹನುಮತೋಡಿಯ ಒಂದು
ಸ ಗ ಮ ಪ ನಿ ಸ
 
ಸ ನಿ ದ ಪ ನಿ ಪ ಮ ಗ ರಿ ಸ
 
ಕಾಂತಾದ್ರುಮ-ಈ ರಾಗವು ೨೯ನೆ ಮೇಳಕರ್ತ ಧೀರ ಶಂಕರಾಭರಣದ
ಒಂದು ಜನ್ಯರಾಗ,
 
ಸ ಗ ಮ ದ ಮ ನಿ ಸ
ಸ ನಿ ಮ ಗ ರಿ ಸ
 
ಕಾಂತಾರತ-ಈ ರಾಗವು ೬೧ನೆ ಮೇಳಕರ್ತ ಕಾಂತಾಮಣಿಯ ಒಂದು
 
ಜನ್ಯರಾಗ,
 
ಅ :
 
ಸ ರಿ ಮ ಸ ನಿ ದ ಸ
ಸ ನಿ ದ ಪ ಮ ಗ ರಿ ಸ
 
ಕಾಂತಿ-ಈ ರಾಗವು ೩೮ನೆ ಮೇಳಕರ್ತ ಜಲಾರ್ಣವದ ಒಂದು ಜನ್ಯರಾಗ,
ಸ ರಿ ಗ ಮ ಪ ನಿ ಸ
 
ಸ ನಿ ಪ ಮ ಗ ರಿ ಸ
 
ಕಾಂತಿಮತಿ-ಇದೇ ಹೆಸರಿನ ಎರಡು ರಾಗಗಳಿವೆ.
(೧) ಇದು ೩೧ನೆ ಮೇಳಕರ್ತ ಯಾಗಪ್ರಿಯದ ಒಂದು ಜನ್ಯರಾಗ