2023-06-25 23:29:36 by ambuda-bot
This page has not been fully proofread.
ಸಂಗೀತ ಪಾರಿಭಾಷಿಕ ಕೋಶ
ಹೃದಯಂಗಮವಾಗಿ, ಬೋಧಪ್ರದವಾಗಿ ಉಪನ್ಯಾಸ ಮಾಡುವುದು ಕಾಲಕ್ಷೇಪ,
ಶೋತೃಗಳ ಮನಸ್ಸಿನ ಮೇಲೆ ಉಪನ್ಯಾಸಕರು ಪರಿಣಾಮಕಾರಿಯಾದ ಪ್ರಭಾವವನ್ನು
ಬೀರುತ್ತಾರೆ ಕಥಾಕಾಲಕ್ಷೇಪದ ಮೂಲಕ ನೀತಿಮಯವಾದ ಉತ್ತಮ ಜೀವನ,
ಸತ್ಯಪ್ರಿಯತೆ, ತ್ಯಾಗಮನೋಭಾವನೆ, ಅಂತರಂಗಶುದ್ಧಿ, ಸರಳಜೀವನ, ಉದಾತ್ತ
ಮನೋಭಾವನೆ, ಮಾನವನ ಉದ್ಧಾರಕ್ಕಾಗಿ ಸೇವೆ ಇತ್ಯಾದಿ ವಿಷಯಗಳ ಬಗ್ಗೆ
ಶೋತೃಗಳ ಮನಸ್ಸಿನಲ್ಲಿ ಒಳ್ಳೆಯ ಭಾವನೆಗಳನ್ನು ಬಿತ್ತಿ ಅವುಗಳನ್ನು ಕೆರಳಿಸುತ್ತಾರೆ.
ಕಥಾಕಾಲಕ್ಷೇಪದಿಂದ ಶೋತೃಗಳಿಗೆ ಮನೋರಂಜನೆ ಹಾಗೂ ರಸಾನುಭವ ಉಂಟಾ
ಗುತ್ತದೆ. ಹೃದಯ ಶುದ್ಧಿಗಾಗಿ ಎಲ್ಲಾ ಪಾಪಗಳನ್ನು ತೊಳೆದುಕೊಳ್ಳಬೇಕೆಂಬ
ಭಾವನೆಯುಂಟಾಗುತ್ತದೆ.
ಕಾಲಕ್ಷೇಪವು ಪಾಮರ ಮತ್ತು ಪಂಡಿತ ರಂಜಕವಾದ ಮನೋರಂಜನಾ
ವಿಶೇಷ. ಇದರಲ್ಲಿ ಒಳ್ಳೆಯ
ಒಳ್ಳೆಯ ಗಾಯನ ಮತ್ತು ವಾದ್ಯಸಂಗೀತವಿರುತ್ತದೆ.
ರಾಮಾಯಣ, ಭಾರತ, ಗೀತೆ, ಉಪನಿಷತ್ತು, ಪುರಾಣಗಳು ಇತ್ಯಾದಿಗಳಿಂದ
ಸಂದರ್ಭೋಚಿತವಾಗಿ ಉದ್ಧರಿಸಿ ಹೇಳುವ ಭಾಗಗಳು, ಅವುಗಳುನ್ನು ಓದಿಲ್ಲದೆ ಇರುವ
ಸಾಮಾನ್ಯರಿಗೆ ತಿಳಿಯುತ್ತವೆ ಹಾಗೂ ತ್ಯಾಗರಾಜರ, ಪುರಂದರದಾಸರ ಕೀರ್ತನೆಗಳು,
ಇತರರ ರಚನೆಗಳು, ತಿಲ್ದಾಣಗಳು, ಜನಪದಗೀತೆಗಳು, ಕಾವ್ಯಗಳ ಭಾಗಗಳ ಹಾಡು
ಗಾರಿಕೆಯು ಸಂಗೀತಪ್ರಿಯರಿಗೆ ತೃಪ್ತಿ ಪಡಿಸುತ್ತದೆ ಕಧಾಶ್ರವಣದಲ್ಲಿ ಸಕಲ
ರಸಾನುಭವ ಉಂಟಾಗುತ್ತದೆ. ಭಾಗವತರ ವಾಗೈಖರಿ, ಚತುರೋಕ್ತಿಗಳು ಶೋತೃ
ಗಳ ಮನಸ್ಸನ್ನು ಸೆಳೆದಿಡುತ್ತವೆ. ಕಥೆಯ ಘಟನೆಗಳು ತಮ್ಮ ಕಣ್ಮುಂದೆ ನಡೆಯು
ತಿರುವಂತೆ ಅನುಭವ ಪಡೆಯುತ್ತಾರೆ. ದಕ್ಷಿಣ ಭಾರತದಲ್ಲಿ ಇದಕ್ಕೆ ಹರಿಕಥಾಕಾಲ
ಕ್ಷೇಪ ಅಥವಾ ಸತ್ಕಥಾಕಾಲಕ್ಷೇಪವೆಂದೂ, ಉತ್ತರಭಾರತದಲ್ಲಿ ಕೀರ್ತನವೆಂದೂ,
ಕಥಾಕಾಲಕ್ಷೇಪದವರನ್ನು ದಕ್ಷಿಣದಲ್ಲಿ ಭಾಗವತರೆಂದೂ, ಉತ್ತರದಲ್ಲಿ ಕೀರ್ತನಕಾರ
ರೆಂದೂ ಕರೆಯುತ್ತಾರೆ.
೧೮೪
ಕಾಲಕ್ಷೇಪದ ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿಕ ಮೌಲ್ಯವನ್ನು ಹಲವು
ಹಿರಿಯ ಸಂಗೀತ ವಿದ್ವಾಂಸರು ಮನಗಂಡರು.
ಕೆಲವರು ಅದನ್ನು ತಮ್ಮ ವೃತ್ತಿ
ಯನ್ನಾಗಿ ಮಾಡಿಕೊಂಡರು.
ಅದ್ವಿತೀಯ ಗಾಯಕರಾಗಿದ್ದ ಮಹಾವೈದ್ಯನಾಥ
ಅಯ್ಯರ್‌ರವರು ೬೩ ಶೈವನಾಯನಾರರ ಜೀವನ ಚರಿತ್ರೆಯನ್ನು ಕುರಿತು ಕಾಲಕ್ಷೇಪ
ಅಥವಾ ಸಂಗೀತ ಉಪನ್ಯಾಸ ಮಾಡುತ್ತಿದ್ದರು. ಮತ್ತೊಬ್ಬ ಪ್ರಸಿದ್ಧ ಸಂಗೀತ
ವಿದ್ವಾಂಸರಾಗಿದ್ದ ಅನಂತರಾಮಭಾಗವತರು ಈ ಶತಮಾನದ ಪ್ರಾರಂಭ ಕಾಲದಲ್ಲಿ ಹರಿ
ಕಧಾ ಭಾಗವತರಾಗಿದ್ದರು. ೧೯ನೆ ಶತಮಾನದ ಉತ್ತರಾರ್ಧದಲ್ಲಿ ಆಧುನಿಕ ರೀತಿಯ
ಹರಿಕಥಾ ವಿಧಾನವನ್ನು ತಂಜಾವೂರು ಕೃಷ್ಣ ಭಾಗವತರು ವ್ಯವಸ್ಥೆಗೊಳಿಸಿ (೧೮೪೭-
೧೯೦೩) ರೂಪಿಸಿದರು. ಇವರು ಆಧುನಿಕ ಕಾಲಕ್ಷೇಪದ ಜನಕನೆಂದು ಪ್ರಸಿದ್ಧರಾಗಿರು
ವುದು ಸೂಕ್ತವಾಗಿದೆ. ಪುರಾಣ ಪಠಣ ಮತ್ತು ಕಾವ್ಯವಾಚನವು ಹಿಂದಿನಿಂದಲೂ