2023-06-25 23:29:00 by ambuda-bot
This page has not been fully proofread.
೧
ಸಂಗೀತ ಪಾರಿಭಾಷಿಕ ಕೋಶ
ಸುತ್ತದೆ. ಕಂಪನವೆಂದರೆ ತುಟಿಗಳನ್ನು ನಡುಗಿಸುವುದು. ಇದು ವೇದನೆ, ಶೀತ
ಜ್ವರ, ಭಯ, ರೋಷ ಮುಂತಾದುವನ್ನು ಸೂಚಿಸುತ್ತದೆ.
ವಿಸರ್ಗವೆಂದರೆ ತುಟಿಗಳನ್ನು ಮುಂದಕ್ಕೆ ಚಾಚುವುದು. ಇದು ಸ್ತ್ರೀಯರ
ವಿಲಾಸ, ರಂಜನೆ, ಅಣಕಗಳನ್ನು ಸೂಚಿಸುತ್ತದೆ. ವಿನಿಗೂಹನವೆಂದರೆ ಸಹಿಸಲಾಗದ
ಸಿಟ್ಟು, ನಿಶ್ಯಕ್ತಿ ಮುಂತಾದುವನ್ನು ಸೂಚಿಸಲು ತುಟಿಗಳನ್ನು ಒಳಕ್ಕೆ ಸೇರಿಸಿರುವ
ಕ್ರಿಯೆ. ಸಂದಷ್ಟಕವೆಂದರೆ ತುಟಿಗಳನ್ನು ಕಚ್ಚುವುದು ಇದು ಕ್ರೋಧ, ವೀರಾದಿ
ರಸಗಳನ್ನು ಸೂಚಿಸುವ ಕ್ರಿಯೆ ಸಮುದ್ರವೆಂದರೆ ತುಟಿಗಳನ್ನು ಸಹಜವಾಗಿ ಇಟ್ಟು
ಕೊಳ್ಳುವುದು. ಇದು ದಯೆ, ಅಭಿನಂದನೆ, ಚುಂಬನಾದಿಗಳನ್ನು ಸೂಚಿಸಲು
ಬಳಸುವ ಕ್ರಿಯೆ.
ಅಧಿದೇವತೆ-ರಾಗಗಳು ಮತ್ತು ಸಂಗೀತವಾದ್ಯಗಳಿಗೆ ಸಂಬಂಧಿಸಿದಂತೆ
ಅಧಿದೇವತೆಗಳುಂಟು. ಬಂಗಾಳರಾಗದ ಅಧಿದೇವತೆಯು ಗಣೇಶ, ಆದ್ದರಿಂದ ಶ್ರೀ
ತ್ಯಾಗರಾಜರು ( ಗಿರಿರಾಜಸುತ ' ಎಂಬ ಬಂಗಾಳರಾಗದ ಕೃತಿಯನ್ನು ಗಣೇಶಸ್ತುತಿ
ರೂಪದಲ್ಲಿ ರಚಿಸಿದ್ದಾರೆ.
ಅಧಿದೇವತೆ ನಂದಿಕೇಶ್ವರ. ಚಲ್ಲಿಗೆ ಎಂಬ
ವಾದ್ಯದ ಅಧಿದೇವತೆ ದೇವೇಂದ್ರ,
ಮದ್ದಲೆಯ
ಅಧ್ಯಾತ್ಮ ರಾಮಾಯಣ
ಕೀರ್ತನಲು-೧೯ನೆಯ ಶತಮಾನದ ಆದಿ
ಭಾಗದಲ್ಲಿದ್ದ ಸುಬ್ರಹ್ಮಣ್ಯಕವಿ ಪ್ರಣೀತವಾದ ತೆಲುಗಿನ ಒಂದು ಪ್ರಸಿದ್ಧ ಗ್ರಂಥ.
ರಾಮಾಯಣವನ್ನು ನೂರು ಕೃತಿಗಳಲ್ಲಿ ನಿರೂಪಿಸಲಾಗಿದೆ. ಪ್ರಾರ್ಥನಾ ಶ್ಲೋಕ
ಮತ್ತು ಅರಣ್ಯಕಾಂಡದಲ್ಲಿ ಸುಂದರವಾದ ಒಂದು ಚೂರ್ಣಿಕೆಯನ್ನು ಒಳಗೊಂಡಿದೆ.
ಕವಿಯು ತೆಲುಗು ಮತ್ತು ಸಂಸ್ಕೃತ ವಿದ್ವಾಂಸನಾಗಿದ್ದನು. ಇವನ ಕೃತಿಗಳು ತೆಲುಗು
ಮತ್ತು ಸಂಸ್ಕೃತ ತ ಪದ ಭೂಯಿಷ್ಠವಾಗಿವೆ. ಕೆಲವು ಕೃತಿಗಳಲ್ಲಿ ೧೨-೧೪ ಚರಣಗಳಿವೆ.
ಕರ್ಣಾಟಕ ಸಾರಂಗ, ಮಂಗಳ ಕೈಶಿಕಿ, ಜುಜಾವಂತಿ, ದೇಶೀಯ ದೇವಗಾಂಧಾರಿ,
ಲಲಿತ ಪಂಚಮಿ, ಮಾಂಜಿ, ಮಾರುವ, ಗೌರೀ, ಗುಮ್ಮ ಕಾಂಭೋಜಿ, ಪುರಿ ಮತ್ತು
ಹಿಂದು ಘಂಟಾ ಎಂಬ ರಾಗಗಳು ಉಕ್ತವಾಗಿದೆ.
ಅಧ್ಯಾತ್ಮ ಸಂಕೀರ್ತನಲು-ತಿರುಪತಿಯ ಅಣ್ಣಮಾಚಾರ್ಯರಿಂದ
ರಚಿಸಲ್ಪಟ್ಟ ತತ್ವವಿಚಾರವನ್ನೊಳಗೊಂಡ ತೆಲುಗು ಕೀರ್ತನೆಗಳು. ಇವುಗಳನ್ನು
ತಿರುಪತಿ ದೇವಾಲಯದ ವತಿಯಿಂದ ಪ್ರಕಟಿಸಿದ್ದಾರೆ.
ಅದ್ಯೋಧ-ಈ ರಾಗವು ೮ನೆಯ ಮೇಳಕರ್ತ ಹನುಮು ತೋಡಿಯ
ಒಂದು ಜನ್ಯರಾಗ, ಇದು ಹಿಂದೋಳರಾಗದಂತಿದೆ.
ಸ ಗ ಮ ದ ನಿ ಸ
ಸ ನಿ ದ ಮ ಗ ಸ
ಅದ್ಭುತರಸ ನೋಡದಿದ್ದನ್ನು ನೋಡುವುದು, ಕೇಳದಿದ್ದನ್ನು ಕೇಳುವುದು,
ದಿವ್ಯ ದರ್ಶನ, ದೊಡ್ಡ ಸಭೆ, ವಿಜ್ಞಾನ, ವಿಮಾನ, ಮಾಯೆ, ಇಂದ್ರಜಾಲಾದಿಗಳನ್ನು