2023-06-25 23:29:36 by ambuda-bot
This page has not been fully proofread.
ಸಂಗೀತ ಪಾರಿಭಾಷಿಕ ಕೋಶ
೩. ಬಿರಾನನನ್ನು ವ
ಸಾಮಗಾನಲೋಲ
ಸೇವಿತಾ ಮುರಾರಮ್ಮ
ಈ ಕೃತಿಗಳಲ್ಲಿ ಕ್ಷೇತ್ರ ಮುದ್ರೆ ಇದೆ.
೫.
ಕಾಲಿಕ-ಈ ರಾಗವು ೨೨ನೆ ಮೇಳಕರ್ತ ಖರಹರಪ್ರಿಯದ ಒಂದು ಜನ್ಯರಾಗ
ಸ ರಿ ಗ ಪ ದ ನಿ ಸ
ಸ ನಿ ದ ಪ ಗ ರಿ ಸ
೧೮೩
ಹಂಸಧ್ವನಿ
ಸಾಲಗ ಭೈರವಿ
ಶಹಾನ
ಸ ರಿ ಗ ಮ ಪ ನಿ ಸ
ಸ ನಿ ಪ ಮ ಗ ಗ ರಿ ಸ
ಕಾಳಿ-ಕಾಳಿಕಾದೇವಿಯು ನಟರಾಜನೊಡನೆ ನಾಟ್ಯವಾಡಿದಳು. ಶಿವನು
ಊರ್ಧ್ವತಾಂಡವವನ್ನು ಮಾಡಲು ತೊಡಗಿದಾಗ ದೇವಿಯು ಆಶ್ಚರ್ಯಚಕಿತಳಾಗಿ
ಸುಮ್ಮನಾದಳು. ಇದರಿಂದ ವಿಷ್ಣು, ಬ್ರಹ್ಮ ಮುಂತಾದವರಿಗೆ ಆಶ್ಚರ್ಯವಾಯಿತು.
ಈ ನೃತ್ಯವು ವಾದ್ಯನುಡಿಸುವವರಿಗೆ ನೂತನವಾಗಿದ್ದುದರಿಂದ ಅವರೂ ಸುಮ್ಮನಾದರು.
ಆಗ ನಟರಾಜನು ಉಡುಕ್ಕೆ ವಾದ್ಯವನ್ನು ನುಡಿಸುತ್ತಾ ಊರ್ಧ್ವತಾಂಡವ ನೃತ್ಯ
ವನ್ನಾಡಿದನು. ಕೊಯಮತ್ತೂರು ಜಿಲ್ಲೆಯ ಪೇರೂರು ಮುಂತಾದ ದೇವಾಲಯ
ಗಳಲ್ಲಿ ನಟರಾಜನ ಊರ್ಧ್ವತಾಂಡವದ ಶಿಲ್ಪಗಳಿವೆ.
ಇವರು
ಕಾಳಿದಾಸ ನೀಲಕಂಠಅಯ್ಯರ್ - ಇವರು ಮಾನಂಬುಚಾವಡಿ ವೆಂಕಟ
ಸುಬ್ಬಯ್ಯನವರ ಶಿಷ್ಯ ಪರಂಪರೆಗೆ ಸೇರಿದ ಒಬ್ಬ ಪ್ರಸಿದ್ಧ ಗಾಯಕ ಮತ್ತು ವಾಗ್ಗೇಯ
ಕಾರರು. ಇವರು ಕಾಳಿದಾಸ ನಾರಾಯಣಸಾಮಯ್ಯನವರ ಪುತ್ರರು.
ಅದ್ಯಾರಿನ ಕಲಾಕ್ಷೇತ್ರದಲ್ಲಿ ಅಧ್ಯಾಪಕರಾಗಿದ್ದು ನಂತರ ಮದ್ರಾಸ್ ಮ್ಯೂಸಿಕ್
ಅಕಾಡೆಮಿಯ ಸಂಗೀತ ಉಪಾಧ್ಯಾಯರ ಕಾಲೇಜಿನ ಪ್ರಧಾನಾಚಾರ್ಯರಾಗಿದ್ದು
ತರುವಾಯ ಮದ್ರಾಸ್ ವಿಶ್ವವಿದ್ಯಾನಿಲಯದಲ್ಲಿ ಸಂಗೀತದ ಅಧ್ಯಾಪಕರಾಗಿದ್ದರು.
ಇವರು ರಾಮಸ್ವಾಮಿ ಶಿವನ್‌ರವರ ಕೆಲವು ಕೃತಿಗಳನ್ನು ಸ್ವರಪಡಿಸಿದ್ದಾರೆ. ಚಿನ್ನಿ ಕೃಷ್ಣ
ದಾಸ ವಿರಚಿತ ಅಂಬನಿನ್ನು ನೆರನತಿ ಎಂಬ ಕೃತಿಗೆ ಚಿಟ್ಟೆಸ್ವರಗಳನ್ನು ಸೇರಿಸಿದ್ದಾರೆ.
ಕಾಳಿಂದಿ-ಈ ರಾಗವು ೨೨ನೆ ಮೇಳಕರ್ತ ಖರಹರಪ್ರಿಯದ ಒಂದು
ಜನ್ಯರಾಗ,
ಆ
ಆ
ಈ ರಾಗವು ಸಂಗೀತರತ್ನಾಕರ ಮತ್ತು ಸಂಗೀತಸಮಯಸಾರ ಎಂಬ ಗ್ರಂಥಗಳಲ್ಲಿ
ಉಕ್ತವಾಗಿದೆ.
ಈ ರಾಗವು ಪುಷ್ಪಲತಿಕ ಎಂಬ ಹೆಸರಿನಿಂದ ಪ್ರಚಲಿತವಾಗಿದೆ.
ಇಕನೈನನಾ ಮೊರವಿನರಾದ ಎಂಬ ಕೃತಿಯು ಈ ರಾಗದ ಪ್ರಸಿದ್ಧ ಕೃತಿ.
ಕಾಲಕ್ಷೇಪ-ಸಂಗೀತ ಉಪನ್ಯಾಸಕ್ಕೆ ಕಾಲಕ್ಷೇಪವೆಂದು ಹೆಸರು. ಪುರಾಣ
ಗಳ ಕಧೆಗಳು, ರಾಮಾಯಣ, ಮಹಾಭಾರತ ಮುಂತಾದ ಗ್ರಂಥಗಳಲ್ಲಿ ಬರುವ
ಹಲವು ಪ್ರಸಂಗಗಳು, ಮಹಾಪುರುಷರ ಜೀವನಚರಿತ್ರೆ ಇತ್ಯಾದಿಗಳನ್ನು ಕುರಿತು