2023-07-02 12:18:31 by jayusudindra
This page has been fully proofread once and needs a second look.
ಆ
ಸ ನಿ ದ ಪ ಮ ದ ಮ ಗ ರಿ ಸ
ಕಾರಿಕ
ಪುರಾತನ ೧೦೮ ತಾಳಗಳಲ್ಲಿ ೯೮ನೆ ತಾಳದ ಹೆಸರು. ಇದರ ಒಂದಾ
ವರ್ಷಕ್ಕೆ 24 ಮಾತ್ರೆಗಳು ಅಥವಾ ೯ ಅಕ್ಷರಕಾಲ.
೩ ಶೈವ
ಕಾರೈಕ್ಕಲ್
ನಾಯನಾರರಲ್ಲಿ ಒಬ್ಬರಾದ ಕಾರೈಕ್ಕಲ್
ಕುರಿತು ಗೋಪಾಲಕೃಷ್ಣಭಾರತಿ ರಚಿಸಿರುವ ತಮಿಳಿನ ಗೇಯನಾಟಕ.
-
ಕಾಲ
(೧) ತಾಲದಶಪ್ರಾಣಗಳಲ್ಲಿ ಇದೊಂದು ಪ್ರಾಣ. ಇದು ಒಂದು
ಅಕ್ಷರವನ್ನು ಉಚ್ಚರಿಸುವ ಕಾಲ.
(೨) ಸಂಗೀತ ರಚನೆಗಳು ಪ್ರಥಮ, ದ್ವಿತೀಯ ಮತ್ತು ತೃತೀಯ ಕಾಲದಲ್ಲಿ
ಕಾಳಹಸ್ತಿ
ಇದು ಆಂಧ್ರದಲ್ಲಿರುವ ಒಂದು ಪ್ರಸಿದ್ಧ ಕ್ಷೇತ್ರ. ಇಲ್ಲಿ ಪ್ರಸಿದ್ಧ
ವಾದ ಕಾಳಹಸ್ತೀಶ್ವರ ದೇವಾಲಯವಿದೆ. ಇಲ್ಲಿ ಶಿವನು ಶೈವನಾರ್ ಕಣ್ಣಪ್ಪನಿಗೆ
ವರ್ಶನವಿತ್ತನು. ಈ ದೇವಾಲಯದಲ್ಲಿ ನಿತ್ಯವೂ ಪೂಜಾಕಾಲದಲ್ಲಿ ದಿನವೂ ಸೂರ
ಪಿರೈ ಮತ್ತು ಚಂದ್ರಪಿರೈ ಎಂಬ ಸಂಗೀತವಾದ್ಯಗಳನ್ನು ನುಡಿಸುತ್ತಾರೆ. ಕಾಳ
ಹಸ್ತಿಯು ಪಂಚಲಿಂಗ ಕ್ಷೇತ್ರಗಳಲ್ಲಿ ಒಂದಾಗಿದೆ.
ಇತರ ಲಿಂಗಗಳಾದ ಪೃಥ್ವಿಲಿಂಗವು
ತಿರುವಣ್ಣಾಮಲೈಯಲ್ಲಿಯೂ, ಅಪ್ಪುಲಿಂಗವು ತಿರುವಾನೈಕಾವಲಿನಲ್ಲಿಯೂ, ಆಕಾಶ
ಲಿಂಗವು ಚಿದಂಬರದಲ್ಲಿಯೂ ಇವೆ. ಕಾಳಹಸ್ತೀಶ್ವರನ ಲಿಂಗದ ಸಮೀಪದಲ್ಲಿ ಸದಾ
ಕಾಲ ಮೆಲ್ಲನೆ ಗಾಳಿ ಬೀಸುತ್ತದೆ. ಆದ್ದರಿಂದ ಇದಕ್ಕೆ ವಾಯುಲಿಂಗವೆಂದು ಹೆಸರು.
ಮುತ್ತು ಸ್ವಾಮಿ ದೀಕ್ಷಿತರು ಪಂಚಲಿಂಗ ಸ್ಥಳ ಕೀರ್ತನೆಗಳಲ್ಲಿ ರಂಪತಾಳದಲ್ಲಿರುವ
ಶ್ರೀ ಕಾಳಹಸ್ತೀಶ ಎಂಬ ಹುಸೇನಿರಾಗದ ಕೀರ್ತನೆಯನ್ನು ಕಾಳಹಸ್ತಿಯ ದೇವಾಲಯ
ವನ್ನು ಕುರಿತು ರಚಿಸಿದ್ದಾ
ಕಾಳಹಸ್ತೀಶ
ಕಾಳಹಸ್ತಿಯ ವೀಣೆ ವೆಂಕಟಸಾವಿರಾಜ ರಚಿಸಿರುವ ಕೃತಿ
ಗಳಲ್ಲಿ ಬಳಸಿರುವ ಮುದ್ರೆ, ಇವರು ರಚಿಸಿರುವ ಪುಷ್ಪಲತಿಕಾ ರಾಗದ ವಲಚಿಯುನ್ನ
ಎಂಬ ಆದಿತಾಳದ ತಾನವರ್ಣದಲ್ಲಿ ಇದನ್ನು ಕಾಣಬಹುದು.
ಕಾಳಹಸ್ತೀಶ ಪಂಚರತ್ನ
ತ್ಯಾಗರಾಜರ ಶಿಷ್ಯರಾದ ವೀಣಾಕುಪ್ಪಯ್ಯರ್
ಕಾಳಹಸ್ತೀಶ್ವರನನ್ನು ಕುರಿತು ತೆಲುಗಿನಲ್ಲಿ ಆದಿತಾಳದಲ್ಲಿ
ಐದು ಕೃತಿಗಳನ್ನು
ರಚಿಸಿದ್ದಾರೆ. ಇವಕ್ಕೆ ಕಾಳಹಸ್ತೀಶ ಪಂಚರತ್ನವೆಂದು ಹೆಸರು. ಇವು ಯಾವು
೨.
೨.
ಸಂಗೀತ ಪಾರಿಭಾಷಿಕ ಕೋಶ
ನನು ವರಾಡಾ
ತೇಜೋಲಿಂಗವೂ
ಸಾಮ