This page has not been fully proofread.

ಸಂಗೀತ ಪಾರಿಭಾಷಿಕ ಕೋಶ
 
ಸುಂದರತರದೇಹಂ
 
ರಾಮನಾಧಂ
 
ಉಚ್ಛಿಷ್ಟ ಗಣಪತಿ
ಶ್ರೀ ಸುಂದರರಾಜಂ
ಸಾರಾಕ್ಷ
ಸೃಷ್ಟಿ ಸ್ಥಿತ್ಯಂತಂ
ಶಂಕರಿ ನಿನ್ನೆ
 
ಪಾಹಿ ಪಾಹಿ ಶ್ರೀಗಜಾನನ
ಚಂದನಚರ್ಚಿತ
 
ಅಷ್ಟಪದಿ
 
-
 
ರೂಪಕ
 
ಆದಿ
 
ಆದಿ
 
ರೂಪಕ
 
ಛಾಪು
 
ಆದಿ
 
-
 
-
 
-
 
-
 
೧೮೧
 
ತ್ಯಾಗರಾಜ
ಮುತ್ತು ಸ್ವಾಮಿ ದೀಕ್ಷಿತರು
ಮತ್ತು ಸ್ವಾಮಿ ದೀಕ್ಷಿತರು
ಮುತ್ತು ಸ್ವಾಮಿ ದೀಕ್ಷಿತರು
ಸ್ವಾತಿತಿರುನಾಳ್ ಮಹಾರಾಜ
ಮುತ್ತಯ್ಯ ಭಾಗವತರು
ಮೈಸೂರುವಾಸುದೇವಾಚಾರ
ಮೈಸೂರು ಸದಾಶಿವರಾವ್
ಜಯದೇವ
 
ಕಲಿತರು.
 
ಕಾರೈಕುಡಿ ಸಾಂಬಶಿವಅಯ್ಯರ್ (೧೮೮೮-೧೯೫೮)-ಸಂಗೀತಕ್ಕಾಗಿಯೇ
ತಮ್ಮ ಜೀವನವನ್ನೇ ಮುಡುಪಾಗಿಟ್ಟು ಅದ್ಭುತ ಸಾಧನೆ ಮಾಡಿ ಯಶೋವಂತರಾಗಿ
ಬಾಳಿದವರಲ್ಲಿ ವೀಣಾ ಮಹಾವಿದ್ವಾನ್ ಕಾರೈಕ್ಕುಡಿ ಸಾಂಬಶಿವಅಯ್ಯರ್ ಪ್ರಸಿದ್ಧರು.
ಇವರು ಪುದುಕೋಟೆಯಲ್ಲಿ ಸುಮಾರು ಎಂಟು ತಲೆಮಾರುಗಳಿಂದ ವೈಣಿಕರಾಗಿದ್ದ
ಮನೆತನದಲ್ಲಿ ೧೮೮೮ರಲ್ಲಿ ಜನಿಸಿದರು. ಇವರ ತಂದೆ ಮಹಾವಿದ್ವಾನ್ ಸುಬ್ಬಯ್ಯರ್
ಪುದುಕೋಟೆಯ ಆಸ್ಥಾನ ವಿದ್ವಾಂಸರಾಗಿದ್ದರು. ಸಾಂಬಶಿವಅಯ್ಯರ್ ಮತ್ತು ಅವರ
ಸಹೋದರ ಸುಬ್ಬರಾಮಅಯ್ಯರ್‌ ಇಬ್ಬರೂ ತಮ್ಮ ತಂದೆಯವರಲ್ಲಿ ವೀಣೆಯನ್ನು
ಸಾಂಬಶಿವಅಯ್ಯರ್‌ ೧೨ ವರ್ಷದವರಿದ್ದಾಗಲೇ ಸಹೋದರನೊಡನೆ
ಕಚೇರಿಗಳಲ್ಲಿ ನುಡಿಸಲು ಆರಂಭಿಸಿದರು. ನಂತರ ೩೩ ವರ್ಷಗಳ ಕಾಲ ಇಬ್ಬರೂ
ಕೂಡಿ ಕಚೇರಿ ಮಾಡುತ್ತಿದ್ದುದರಿಂದ ಇವರು ಕಾರೈಕ್ಕುಡಿ ಸಸೋದರರೆಂದು ಪ್ರಖ್ಯಾತ
ಆ ಕಾಲದ ಅತಿಶ್ರೇಷ್ಠ ಮೃದಂಗ ವಿದ್ವಾಂಸರಾಗಿದ್ದ ಅಳಗನಂಬಿ ಮತ್ತು
ದಕ್ಷಿಣಾಮೂರ್ತಿ ಒಳ್ಳೆಯವರು ಇವರಿಗೆ ಪಕ್ಕವಾದ್ಯ ನುಡಿಸುತ್ತಿದ್ದರು. ಪಲ್ಲವಿ ನುಡಿ
ಸುವುದರಲ್ಲಿ ಸುಬ್ಬರಾಮಅಯ್ಯರ್ ಅದ್ವಿತೀಯರಾಗಿದ್ದರು. ಸಾಂಬಶಿವಅಯ್ಯರ್‌ರವರ
ವೀಣಾವಾದನದ ದಿವ್ಯಮಾಧುರ ಪ್ರೋತೃಗಳನ್ನು ಮಂತ್ರಮುಗ್ಧರನ್ನಾಗಿ ಮಾಡು
ತಿತ್ತು. ಸುಬ್ಬರಾಮಯ್ಯರ್ ಕಾಲವಾದ ಮೇಲೆ ಈ ಸಹೋದರರ ವೀಣಾವಾದನ
ಕೊನೆಗೊಂಡಿತು. ಸಹೋದರನ ಮರಣದಿಂದ ದುಃಖಿತರಾದ ಸಾಂಬಶಿವಅಯ್ಯರ್
ಸುಮಾರು ಆರು ವರ್ಷಗಳ ಕಾಲ ಕಚೇರಿಗಳಿಂದ ನಿವೃತ್ತರಾಗಿದ್ದರು. ನಂತರ ಇತರರ
ಬಲವಂತಕ್ಕೆ ಆಗಾಗ್ಗೆ ಕಚೇರಿಗಳಲ್ಲಿ ನುಡಿಸುತ್ತಿದ್ದರು. ಇವರು ಸಂಗೀ ನಾಟಕ
ಅಕ್ಯಾಡೆಮಿಯ ಸದಸ್ಯರಾಗಿದ್ದರು. ೧೯೫೧-೫೨ರಲ್ಲಿ ರಾಷ್ಟ್ರಾಧ್ಯಕ್ಷರ ಪಾರಿತೋಷಕ
ವನ್ನು ಪಡೆದವರಲ್ಲಿ ಮೊದಲನೆಯವರು. ಆರು ವರ್ಷಗಳ ಕಾಲ ಅದ್ಯಾರಿನ ಕಲಾಕ್ಷೇತ್ರ
ದಲ್ಲಿ ಪ್ರಧಾನ ಆಚಾರ್ಯರಾಗಿದ್ದರು.
 
ರಾದರು.
 
ಕಾರ್ಯಮತಿ-ಈ ರಾಗವು ೨೦ನೆ ಮೇಳಕರ್ತ ನಠಭೈರವಿಯ ಒಂದು
 
ಜನ್ಯರಾಗ,