2023-07-02 12:06:32 by jayusudindra
This page has been fully proofread once and needs a second look.
ಪ್ರಸಿದ್ಧವಾಗಿದೆ.
ಕಾವ್
ಕಾಪ್ಯನಾಗ
ಈ ರಾಗವು ೧೨ನೆ ಮೇಳಕರ್ತ ರೂಪವತಿಯ ಒಂದು
ಸ ರಿ ಗ ಮ ಪ ಸ
ಸ ನಿ ದ ಪ ಮ ಗ ರಿ ಸ
ಆ
ಸ ರಿ ಗ ಮ ಪ ಸ
ಸ ನಿ ದ ಪ ಮ ಗ ರಿ ಸ
ಕಾಫಿ
ಹಿಂದೂಸ್ಥಾನಿ ಸಂಗೀತದ ಥಾಟ್ ಅಥವಾ ಮೇಳದ ಹೆಸರು.
ಇದು ಕರ್ಣಾಟಕ ಸಂಗೀತದ ಖರಹರಪ್ರಿಯ ಮೇಳವನ್ನು ಹೋಲುತ್ತದೆ. ಕಾಫಿ
ರಾಗವು ಸಂಪೂರ್ಣ-ಸಂಪೂರ್ಣರಾಗ ಅಂತರ ಗಾಂಧಾರ, ಶುದ್ಧಧೈವತ ಮತ್ತು
ಕಾಕಲಿ ನಿಷಾದಗಳನ್ನು ಅನ್ಯಸ್ವರಗಳನ್ನಾಗಿ ಬಳಸಿಕೊಂಡು ಹಾಡುವ ಪದ್ಧತಿಯಿದೆ.
ಕಾಮದ ಇ-
ಕಾಮದ
ಬೃಹದ್ಧರ್ಮ ಪುರಾಣದಲ್ಲಿ ಉಕ್ತವಾಗಿರುವ ಆರು ಮುಖ್ಯರಾಗ
ಗಳಲ್ಲಿ ಒಂದು ರಾಗದ ಹೆಸರು.
ಕಾಮದೇವಿಯ
ವಿಜಯನಗರದ ದೊರೆ ರಾಮರಾಯನ ಕಾಲದಲ್ಲಿ
ಬರೆಯಲ್ಪಟ್ಟ ಸಂಗೀತ ಮತ್ತು ನಾಟ್ಯಶಾಸ್ತ್ರ ಗ್ರಂಥ.
ಕಾಮಕೇಳಿ
ಇದು ವಸಂತದ ರಾಗಿಣಿಯ ಒಂದು ದಾಸಿರಾಗವೆಂದು
ಬೃಹದ್ಧರ್ಮ ಪುರಾಣದಲ್ಲಿ ಉಕ್ತವಾಗಿದೆ.
ಕಾರರು.
ಕಾಮಕೋಟಿಶಾಸ್ತ್ರಿ
ಇವರು ತ್ಯಾಗರಾಜರ ನಂತರ ಇದ್ದ ಒಬ್ಬ ವಾಗ್ಗೇಯ
ಇವರು ಸಂಸ್ಕೃತ ಮತ್ತು ತೆಲುಗಿನಲ್ಲಿ ಹಲವು ಕೃತಿಗಳನ್ನು ರಚಿಸಿದ್ದಾರೆ.
ಇವರು ಸ್ವನಾಮ ಮುದ್ರಕಾರರು,
ಇವರು ರಚಿಸಿರುವ ಕೆಲವು ಪ್ರಸಿದ್ಧ ಕೃತಿಗಳು :
ನಿರುಪಮಾನ
ದಯಯಂತಯು
ಚಿಂತಾಕ್ರಾಂತುಲಕು
ವಿನುಮಾ ಓ ಮನಸಾ
-
-
ರೂಪಕ
-
-
೧೭೯
ಭೈರವಿ
ಕಾಮಿಕಾಗಮ
ದೇವಾಲಯಗಳ ಉತ್ಸವಗಳನ್ನು ಕುರಿತು ಬರೆದಿರುವ
ಒಂದು ದೊಡ್ಡ ಗ್ರಂಥ. ಇದರಲ್ಲಿ ರಾಗಗಳು, ತಾಳಗಳು, ವಾದ್ಯಗಳು, ಆಡಬೇಕಾದ
ನಾಟ್ಯಗಳು, ಹಾಡಬೇಕಾದ ಹಾಡುಗಳು, ಯಾವ ಉತ್ಸವಗಳಲ್ಲಿ ಯಾವ ಹಾಡನ್ನು
ಹಾಡಬೇಕು, ಯಾವ ನಾಟ್ಯವಾಡಬೇಕು ಇತ್ಯಾದಿ ವಿವರಣೆಗಳಿವೆ.