2023-07-02 12:03:43 by jayusudindra
This page has been fully proofread once and needs a second look.
ಸಿಂಹನಂದನ
-
ಆದಿ
ಅಯ್ಯರ್
ತೊಂತದಾರತಾನಿತದಿರೆನಾ ರೂಪಕ
ರಾಮನಾಡ್ ಶ್ರೀನಿವಾಸ
ಅಯ್ಯಂಗಾರ್
ಕಾನಡಿ
ಅಹೋಬಲನ ಸಂಗೀತ ಪಾರಿಜಾತದಲ್ಲಿ ಉಕ್ತವಾಗಿರುವ ಒಂದು
ಸಂಗೀತ ಪಾರಿಭಾಷಿಕ ಕೋಶ
ರಾಗ
ಕರೂರು ದಕ್ಷಿಣಾಮೂರ್ತಿ
-
ಸ ರಿ ಮ ಪ ದ ನಿ ಸ
ಸ ನಿ ದ ಪ ಮ ಗ ರಿ ಸ
-
ಶಾಸ್ತ್ರಿ
ಕಾಟುಮುಖವಾದಿತ್ರ
ಯುದ್ಧದ ಜಯಭೇರಿ. ಸಮುದ್ರ ಘೋಷ
ಎಂಬುದೂ ಇದೇ ಬಗೆಯ ಭೇರಿ,
ಕಾಣ
ತಾಳದ ಒಂದು ಅಂಗವಾದ ಗುರುವಿನ ಹೆಸರು
ಕಾಣಕ್ಕುರಂಜಿ
ಕೇರಳದ ಕಥಕಳಿ ನೃತ್ಯನಾಟಕಗಳಲ್ಲಿ ಬರುವ ಒಂದು
ರಾಗವ ಹೆಸರು.
ಉಪಾಂಗರಾಗ,
ನಿಷಾದಗಳು ವಾದಿಸಂವಾದಿ ಸ್ವರಗಳು,
ಉಪಯುಕ್ತವಾದ ಸಾರ್ವಕಾಲಿಕರಾಗ,
ಕಾಪಾಲ
ಇದೊಂದು ಬಗೆಯ ಶಿವನ ನಾಟ್ಯ.
ಕಾಪಿ
ಕರ್ಣಾಟಕ ಕಾಪಿರಾಗದ ಹೆಸರು.
ಕಾಪಿಕನ್ನಡ
ತಮಿಳು ಗ್ರಂಧವಾದ - ಭರತನಾಟ್ಟಿಯ ಶಾಸ್ತಿರಂ ' ಎಂಬುದ
ರಲ್ಲಿ ಉಕ್ತವಾಗಿರುವ ಒಂದು ರಾಗ.
ಕಾಪಿಜಂಗ್ಲ
ಈ ರಾಗವು ೨೨ನೆ ಮೇಳಕರ್ತ ಖರಹರಪ್ರಿಯದ ಒಂದು
ಜನ್ಯರಾಗ
ಸ ನಿ ಸ ರಿ ಗ ಮಾ
ಮ ಗ ರಿ ಸ ನಿ ದ ನಿ ಸ
ಮ ಗ ರಿ ಸ ನಿ ದ ನಿ ಸ
ಈ ರಾಗದಲ್ಲಿ ವೀಣಾ ಕುಪ್ಪಯ್ಯರ್ ಮಾಪತಿ ನಾಮಮು ಮರುವಕೇ ಎಂದು ಆರಂಭ
ವಾಗುವ ದಿವ್ಯನಾಮಕೀರ್ತನೆಯೊಂದನ್ನು ರಚಿಸಿರುತ್ತಾರೆ.
ಕಾಪಿನಾರಾಯಣಿ
ಈ ರಾಗವು ೨೮ನೆ ಮೇಳಕರ್ತ ಹರಿಕಾಂಭೋಜಿಯ
ಜನ್ಯರಾಗ,
ಷಾಡವ ವಕ್ರಸಂಪೂರ್ಣರಾಗ, ರಿಷಭ, ಧೈವತ, ಮಧ್ಯಮ,
ದೀನರಸ ಮತ್ತು ವಿಪ್ರಲಂಭ ಶೃಂಗಾರರಸಕ್ಕೆ
ತ್ಯಾಗರಾಜರು ಈ ರಾಗವನ್ನು ಬೆಳಕಿಗೆ