This page has not been fully proofread.

೧೭೮
 
ಕಮಲಾಂಬಾ
 
ರಾಗ.
 
ತಿಲ್ಲಾನ-ಗೌರಿನಾಯಕ
 
ಪ್ರಣಮತಶ್ರೀಮಹಾಗಣಪತಿಂ ಚ, ತ್ರಿಪುಟ
 
ಸಿಂಹನಂದನ
 
-
 
ಆದಿ
 
ಅಯ್ಯರ್
 
ತೊಂತದಾರತಾನಿತದಿರೆನಾ ರೂಪಕ
 
ರಾಮನಾಡ್ ಶ್ರೀನಿವಾಸ
ಅಯ್ಯಂಗಾರ್
 
ಕಾನಡಿ-ಅಹೋಬಲನ ಸಂಗೀತ ಪಾರಿಜಾತದಲ್ಲಿ ಉಕ್ತವಾಗಿರುವ ಒಂದು
 
ಸಂಗೀತ ಪಾರಿಭಾಷಿಕ ಕೋಶ
 
ಕರೂರು ದಕ್ಷಿಣಾಮೂರ್ತಿ
 
-
 
ಸ ರಿ ಮ ಪ ದ ನಿ ಸ
ಸ ನಿ ದ ಪ ಮ ಗ ರಿ ಸ
 
-
 
ಶಾಸ್ತ್ರಿ
 
ಮೈಸೂರು ವಾಸುದೇವಾ
 
ಚಾರ್ಯ
 
ಮಹಾವೈದ್ಯನಾಧ
 
ಕಾಟುಮುಖವಾದಿತ್ರ-ಯುದ್ಧದ ಜಯಭೇರಿ. ಸಮುದ್ರ ಘೋಷ
ಎಂಬುದೂ ಇದೇ ಬಗೆಯ ಭೇರಿ,
 
ಕಾಣ-ತಾಳದ ಒಂದು ಅಂಗವಾದ ಗುರುವಿನ ಹೆಸರು
 
ಕಾಣಕ್ಕುರಂಜಿ ಕೇರಳದ ಕಥಕಳಿ ನೃತ್ಯನಾಟಕಗಳಲ್ಲಿ ಬರುವ ಒಂದು
 
ರಾಗವ ಹೆಸರು.
 
ಉಪಾಂಗರಾಗ,
 
ನಿಷಾದಗಳು ವಾದಿಸಂವಾದಿ ಸ್ವರಗಳು,
ಉಪಯುಕ್ತವಾದ ಸಾರ್ವಕಾಲಿಕರಾಗ,
 
ಕಾಪಾಲ-ಇದೊಂದು ಬಗೆಯ ಶಿವನ ನಾಟ್ಯ.
 
ಕಾಪಿಕರ್ಣಾಟಕ ಕಾಪಿರಾಗದ ಹೆಸರು.
 
ಕಾಪಿಕನ್ನಡ-ತಮಿಳು ಗ್ರಂಧವಾದ - ಭರತನಾಟ್ಟಿಯ ಶಾಸ್ತಿರಂ ' ಎಂಬುದ
ರಲ್ಲಿ ಉಕ್ತವಾಗಿರುವ ಒಂದು ರಾಗ.
 
ಕಾಪಿಜಂಗ್ಲ-ಈ ರಾಗವು ೨೨ನೆ ಮೇಳಕರ್ತ ಖರಹರಪ್ರಿಯದ ಒಂದು
 
ಜನ್ಯರಾಗ
 
ಸ ನಿ ಸ ರಿ ಗ ಮಾ
 
ಮ ಗ ರಿ ಸ ನಿ ದ ನಿ ಸ
 
ಈ ರಾಗದಲ್ಲಿ ವೀಣಾ ಕುಪ್ಪಯ್ಯರ್ ಮಾಪತಿ ನಾಮಮು ಮರುವಕೇ ಎಂದು ಆರಂಭ
ವಾಗುವ ದಿವ್ಯನಾಮಕೀರ್ತನೆಯೊಂದನ್ನು ರಚಿಸಿರುತ್ತಾರೆ.
 
ಕಾಪಿನಾರಾಯಣಿ-ಈ ರಾಗವು ೨೮ನೆ ಮೇಳಕರ್ತ ಹರಿಕಾಂಭೋಜಿಯ
 
ಜನ್ಯರಾಗ,
 
ಷಾಡವ ವಕ್ರಸಂಪೂರ್ಣರಾಗ, ರಿಷಭ, ಧೈವತ, ಮಧ್ಯಮ,
ದೀನರಸ ಮತ್ತು ವಿಪ್ರಲಂಭ ಶೃಂಗಾರರಸಕ್ಕೆ
ತ್ಯಾಗರಾಜರು ಈ ರಾಗವನ್ನು ಬೆಳಕಿಗೆ