This page has been fully proofread once and needs a second look.

ಸಂಗೀತ ಪಾರಿಭಾಷಿಕ ಕೋಶ
 
ಕಾತ್ಯಾಯನಿ-
ಈ ರಾಗವು ೬೨ನೆ ಮೇಳಕರ್ತ ಋಷಭಪ್ರಿಯದ ಜನ್ಯರಾಗ,
 

ಸ ರಿ ಗ ಮ ಪ ನಿ ಸ

ಸ ನಿ ಪ ಮ ಗ ರಿ ಸ
 

 
ಅ :
 

 
ಕಾದಿನವ
 
ಘ ಚ ಚ ಛ ಜ
ಕಾದಂಬಿನಿ
 
(?)
 

 
ರಾಗವಿದೆ.
 

 

ಕಟಪಯಾದಿ ಸೂತ್ರದ ಮೊದಲನೆ ಭಾಗ. ಇದರಲ್ಲಿ ಕ ಖ ಗ
"

ಘ ಬ ಚ ಚ ಛ ಜ
ಎಂಬ ಒಂಭತ್ತು ಅಕ್ಷರಗಳಿವೆ.
 

 
 
ಕಾದಂಬಿನಿ
ಈ ರಾಗವು ೧೬ನೆ ಮೇಳಕರ್ತ ಚಕ್ರವಾಕದ ಒಂದು ಜನ್ಯರಾಗ,
`

ಸ ರಿ ಗ ಮ ಪ ದ ನಿ ಸ
 
ಅ :
 

ಸ ನಿ ದ ಮ ರಿ ಗ ಮ ಗ ಸ
(೨) ೧೯ನೆ ಮೇಳಕರ್ತ
 
ಸ ನಿ ದ ಮ ರಿ ಗ ಮ ಗ ಸ
 
ಸ ರಿ ಗ ಸ'ದ ನಿ ಸ
 
ಸ ನಿ ದ ಸ ಗ ರಿ ಸ
 
ಝಂಕಾರಧ್ವನಿಯ ಇದೇ ಹೆಸರಿನ ಒಂದು ಜನ್ಮ
 
ರಾಗವಿದೆ.
ಸ ರಿ ಗ ಸ'ದ ನಿ ಸ
ಸ ನಿ ದ ಸ ಗ ರಿ ಸ
 
ಕಾನಡ-
ಈ ರಾಗವು ೨೨ನೆ ಮೇಳಕರ್ತ ಖರಹರಪ್ರಿಯದ ಒಂದು ಜನ್ಯರಾಗ,
 

ಸ ರಿ ಗ ಮ ದಾ ನಿ ಸ
 

ಸ ನಿ ಸ ದಾ ಸ ಮ ಪ ಗಾ ಮ ರಿ ಸ
 

ಇದು ಉತ್ತರದೇಶದ ರಾಗ ಸುಮಾರು ೨ ಶತಮಾನಗಳಿಂದೀಚೆಗೆ ದಕ್ಷಿಣದಲ್ಲಿ
ಪ್ರಖ್ಯಾತವಾಗಿದೆ. ಅವರೋಹಣದಲ್ಲಿ ಕಂಪಿತಗಾಂಧಾರವಿದೆ. ಗಾಂಧಾರ, ಧೈವತ
ಮತ್ತು ನಿಷಾದವು ಸ್ವರಗಳು ರಾಗ ಛಾಯಾಸ್ವರಗಳು.
ಆರೋಹಣ ಅವರೋಹಣದ
ದೀರ್ಘಗಾಂಧಾರವು ಈ ರಾಗದ ಸೌಂದರ್ಯವನ್ನು ವ್ಯಕ್ತಪಡಿಸುತ್ತದೆ. ತ್ರಿಸ್ಥಾಯಿ
ರಾಗ, ಸಾರ್ವಕಾಲಿಕ ರಾಗ, ದೇಶ್ಯ ರಾಗ, ಶೃಂಗಾರ ಮತ್ತು ಕರುಣರಸ ಪ್ರಧಾನ
ಸುಖಿಎವ್ವರೋ

ಜಗದಭಿರಾಮ
 
12
 
ಇದು ಉತ್ತರದೇಶದ ರಾಗ ಸುಮಾರು ೨ ಶತಮಾನಗಳಿಂದೀಚೆಗೆ ದಕ್ಷಿಣದಲ್ಲಿ
 
ಪ್ರಖ್ಯಾತವಾಗಿದೆ. ಅವರೋಹಣದಲ್ಲಿ ಕಂಪಿತಗಾಂಧಾರವಿದೆ. ಗಾಂಧಾರ, ಧೈವತ
ಮತ್ತು ನಿಷಾದವು ಸ್ವರಗಳು ರಾಗ ಛಾಯಾಸ್ವರಗಳು.
 
ಆರೋಹಣ ಅವರೋಹಣದ
 
ದೀರ್ಘಗಾಂಧಾರವು ಈ ರಾಗದ ಸೌಂದರ್ಯವನ್ನು ವ್ಯಕ್ತಪಡಿಸುತ್ತದೆ. ತ್ರಿಸ್ಥಾಯಿ
ರಾಗ, ಸಾರ್ವಕಾಲಿಕ ರಾಗ, ದೇಶ್ಯ ರಾಗ, ಶೃಂಗಾರ ಮತ್ತು ಕರುಣರಸ ಪ್ರಧಾನ

ವಾದ ರಾಗ. ಸಾಯಂಕಾಲ ಅಥವಾ ರಾತ್ರಿ ವೇಳೆಯಲ್ಲಿ ಹಾಡಲು ಬಹಳ ಯೋಗ್ಯ

ವಾಗಿದ್ದು ಕೇಳಲು ಬಹು ರಮ್ಯವಾಗಿರುತ್ತದೆ. ಕೆಲವು ಪ್ರಸಿದ್ಧ ರಚನೆಗಳು :

ವರ್ಣನನ್ನು ಕೋರಿ
 

ತಿರುವೋತ್ತಿಯೂರ್
 

ನೆರೆನಮ್ಮಿತಿ
 

ಕೃತಿ-ಶ್ರೀಕಾಂತ

ಶ್ರೀನಾರದ
 
-
 
ಆದಿ
 
-
 
ತ್ಯಾಗಯ್ಯರ್
 
ಆಟ ರಾಮನಾಡ್ ಶ್ರೀನಿವಾಸ
 

ಅಯ್ಯಂಗಾರ್
 
-
 
೧೭೭
 

ಮಿಶ್ರಛಾಪು
 

ಪುರಂದರದಾಸರುತ್ಯಾಗರಾಜ
ತ್ಯಾ
ರೂಪಕ
 

ದೇಶಾದಿ
 
-
 
-
 
ಪುರಂದರದಾಸರು
 
ತ್ಯಾ
ಗರಾಜ
 
ತ್ಯಾಗರಾಜ

ವೀಣಾ ಕುಪ್ಪಯ್ಯರ್