This page has been fully proofread once and needs a second look.

ಸಂಗೀತ ಪಾರಿಭಾಷಿಕ ಕೋಶ
 
ಕವಿಕುಂಜರರು ಸದಾಕಾಲ ಭಗವನ್ನಾಮಸ್ಮರಣೆ, ಭಜನೆ, ಧ್ಯಾನ ಇತ್ಯಾದಿಗಳಲ್ಲಿ

ನಿರತರಾಗಿದ್ದರು. ಇವರು ತಮ್ಮ ಸಮಕಾಲೀನರ ಗೌರವಕ್ಕೆ ಪಾತ್ರರಾಗಿದ್ದರು.
 
ಇವರ ಮೊಮ್ಮಗ ಕೋಟೀಶ್ವರ ಅಯ್ಯರ್ ತಮಿಳಿನಲ್ಲಿ ೭೨ ಮೇಳವಾಗ ಕೃತಿಗಳನ್ನು

ರಚಿಸಿ ಪ್ರಸಿದ್ಧರಾದರು.
 

 
ಕವಿತೆ-
ಇದು ಪವಿತ್ರ ಸಂಗೀತಕ್ಕೆ ಸೇರಿದ ಭಾಗ. ಗಣಪತಿ, ನಟರಾಜ

ಮುಂತಾದ ದೇವರ ನಾಟ್ಯಕ್ಕೆ ಸಂಬಂಧಿಸಿದ ಸ್ತುತಿರೂಪವಾದ ರಚನೆಗಳನ್ನು

ದೇವಾಲಯಗಳ ಉತ್ಸವಾದಿ ಸಂದರ್ಭಗಳಲ್ಲಿ ಹಾಡುತ್ತಾರೆ. ಇವುಗಳಲ್ಲಿ ಸಾಹಿತ್ಯ

ಮತ್ತು ಜತಿಗಳಿರುತ್ತವೆ. ಅನೇಕ ದೇವತೆಗಳನ್ನು ಕುರಿತು ಕವಿತೆಗಳಿವೆ. ಇವಕ್ಕೆ

ತಮಿಳಿನಲ್ಲಿ ಕವುತ್ತುವ ಎಂದು ಹೆಸರು. ಮರಾಠಿ ಭಾಷೆಯಲ್ಲೂ ಇಂತಹ ರಚನೆ

ಗಳಿವೆ. ಇವಕ್ಕೆ ನಟವರಿಬೋಲ್‌ಗಳನ್ನು ಸೇರಿಸಿರುತ್ತಾರೆ. ಕವಿತೆಯ ಅರ್ಥವನ್ನು

ಹಲವಾರು ಹಸ್ತಮುದ್ರೆಗಳಿಂದ ಪ್ರದರ್ಶಿಸಿ ತಾಳಬದ್ಧವಾದ

ಪ್ರಕಟಿಸುತ್ತಾರೆ. ಇದು ನೃತ್ತಕ್ಕೂ ನೃತ್ಯಕ್ಕೂ ಇರುವ ಸಂಕಲನ.
 

ಪಾದಚಲನೆಗಳಿಂದ
 

ಕಥಕ್ ನೃತ್ಯದ
 

ಒಂದು ಸಂಗೀತ ಭಾಗ,
 

ಇವಲ್ಲದೆ ನವಸಂಧಿ ಕವಿತೆಗಳೂ ಇವೆ. ಕಲ್ಯಾಣಿ, ಸಂತು

ವರಾಳಿ, ನೀಲಾಂಬರಿ, ಕೇದಾರಗೌಳ, ತೋಡಿ, ಸಾವೇರಿ, ಶುದ್ಧ ಸಾವೇರಿ, ಯದು

ಕುಲ ಕಾಂಭೋಜಿ ಮುಂತಾದ ಪ್ರಸಿದ್ಧ ರಾಗಗಳಲ್ಲಿ ಹಲವು ಕವಿತೆಗಳಿವೆ
 

 
ಕರಣ ಮದ್ದಳೆ -
ತಮಿಳು ನಾಡಿನ ತಂಜಾವೂರು ಜಿಲ್ಲೆಯ ತ್ಯಾಗರಾಜ

ಸ್ವಾಮಿಯ ವಿಟಂಕ ಕ್ಷೇತ್ರಗಳಲ್ಲಿ ನಡೆಯುವ ಪಲ್ಲಕ್ಕಿ ನೃತ್ಯಗಳಲ್ಲಿ ಬಾರಿಸಲಾಗುವ

ಮದ್ದಲೆ
 
028
 

 
ಕವಿಮಾತೃಭೂತಯ್ಯ-
ಇವರು ೧೮ನೆ ಶತಮಾನದಲ್ಲಿ ತಮಿಳುನಾಡಿನ

ತಿರುಚಿರಪ್ಪಳ್ಳಿಯಲ್ಲಿ ವಾಸಿಸುತ್ತಿದ್ದರು. ಲಿಂಗ್ಯ ಬ್ರಾಹ್ಮಣ ಕುಟುಂಬಕ್ಕೆ ಸೇರಿದ

ಇವರು ತೆಲುಗು, ತಮಿಳು, ಸಂಸ್ಕೃತ ಭಾಷೆಗಳಲ್ಲಿ ಮತ್ತು ಲಕ್ಷಲಕ್ಷಣ ಸಂಗೀತದಲ್ಲಿ

ಮಹಾವಿದ್ವಾಂಸರಾಗಿದ್ದು ದೇವಿ ಶ್ರೀ ಸುಗಂಧಿ ಕುಂತಳಾಂಬೆಯನ್ನು ಅನನ್ಯ ಭಕ್ತಿಯಿಂದ

ಆರಾಧಿಸುತ್ತ ಜೀವನ ಮಾಡುತ್ತಿದ್ದರು. ಹಲವು ಶೃಂಗಾರ, ನೀತಿ ಮತ್ತು ಭಕ್ತಿರಸ

ಭರಿತವಾದ ಕೀರ್ತನೆಗಳನ್ನೂ, ಪಾರಿಜಾತಾಪಹರಣವೆಂಬ ಗೇಯಪ್ರಬಂಧವನ್ನೂ

ತ್ರಿಶಿರಗಿರಿ ಎಂಬ ಅಂಕಿತದಲ್ಲಿ ರಚಿಸಿದ್ದಾರೆ.

ಎಂಬ ಇವರ ಆನಂದ

ಭೈರವಿ ರಾಗದ ಕೃತಿಯು ಬಹಳ ಪ್ರಸಿದ್ಧವಾಗಿದೆ.

ಸ್ವರವು ಈ ಕೃತಿಗೆ ಒಂದು ವಿಶೇಷ ಸೊಬಗು ಕೊಟ್ಟದೆ

ಮಹಾರಾಜನು ಇವರಿಗೆ ೧೦೦೦೦ ವರಹಗಳನ್ನಿತ್ತು ಸನ್ಮಾನಿಸಿದನು
 

ಉತ್ತಮ ಮಕುಟವಿರುವ ಚಿಟ್ಟೆ

ತಂಜಾವೂರಿನ ಪ್ರತಾಪಸಿಂಹ
 

ನೀಮದಿಚಲ್ಲಗ
 

 
ಕವಿರಾಜರಾಜ-
ಇದು ಗೀತಗೋವಿಂದವೆಂಬ ಕಾವ್ಯವನ್ನು ರಚಿಸಿದ ಕವಿ

ಜಯದೇವನ ಬಿರುದು. ಶ್ರೀ ಗೋಪಾಲವಿಲಾಸಿನಿ ಎಂಬ ಧ್ಯಾನ ಶ್ಲೋಕದಲ್ಲಿ ಜ
ವನ ಬಿರುದುಯ
ದೇವನ ಈ ಬಿರುದು ಉಕ್ತವಾಗಿದೆ.
 

 
ಕಹಳೆ-
ಇದು ಪಂಚಮಹಾಶಬ್ದಗಳಲ್ಲಿ ಒಂದು ವಾದ್ಯ.