2023-06-27 10:28:42 by jayusudindra
This page has been fully proofread once and needs a second look.
ಅತೀತಗ್ರಹ-ಒಂದು ಹಾಡು, ಸಂಗೀತ ಪಾರಿಭಾಷಿಕ ಕೋಶ
ರಚನೆಅಧವಾ ಪಲ್ಲವಿಯು
ಅತೀತಗ್ರಹ-ಒಂದು ಹಾಡು, ಸಂಗೀತರಚನೆ
ತಾಳಕ್ಕಿಂತ ಮೊದಲು ಎಂದರೆ ಹಿಂದಿನ ಭಾವಿಸಲ್ಪಟ್ಟ ಆವರ್ತದ ಕೊನೆಯಲ್ಲಿ ಪ್ರಾರಂಭ
ವಾಗುವುದು ಅತೀತಗ್ರಹ, ಪ್ರಾಸ ಅಥವಾ ಪದಗರ್ಭವನ್ನು ಹಾಡುವಾಗ ಕೆಲವು
ಸಲ ಸಾಹಿತ್ಯದ ಕೆಲವು ಪದಗಳನ್ನು ಹಿಂದಿನ ತಾಳಾವರ್ತಕ್ಕೆ ಸೇರಿಸಿ ಹಾಡುತ್ತಾರೆ.
ತ್ಯಾಗರಾಜರು ರಚಿಸಿರುವ ವೇಣುಗಾನ ಲೋಲುನಿ (ಕೇದಾರಗೌಳ) ಮತ್ತು ಕ್ಷೀಣಮೈ
ತಿರುಗ (ಮುಖಾರಿ) ಎಂಬ ಕೃತಿಗಳ ಅನುಪಲ್ಲವಿಗಳು ಅತೀತಗ್ರಹಗಳಿಗೆ ಉತ್ತಮ
ನಿದರ್ಶನ, ಅತೀತಗ್ರಹಗಳಿಗೆ ಅತೀತಎಡುಪ್ಪು ಎಂದೂ ಹೆಸರು.
ಅತಿತಾರಸ್ಥಾಯಿ-
ತಾರಸ್ಥಾಯಿಗಿಂತ
ಮೇಲ್ಪಟ್ಟ ಸ್ಥಾಯಿ.
ಅತಿತೀವ್ರ-
ತೀವ್ರ ಸ್ವರಕ್ಕಿಂತ ಒಂದು ಶ್ರುತಿ ಹೆಚ್ಚು ಇರುವ ಸ್ವರ.
ಅತಿಯಾಬೇಗಂ
ಗ್ರಂಥದ ಲೇಖಕಿ,
ಫೈಜೀರಹಮಿನ್ :-
Music of IndiaDow
ಎಂಬ ಗ್ರಂಥದ ಲೇಖಕಿ,
ಈ ಗ್ರಂಧವು ಹಿಂದೂಸ್ಥಾನಿ ಸಂಗೀತವನ್ನು ಕುರಿತು ತಿಳಿಸುತ್ತದೆ.
ಸ್ವರ, ರಾಗ, ತಾಳ, ವಾದ್ಯಗಳು, ಸಂಗೀತ ಸಾಹಿತ್ಯ, ಸಂಗೀತದ ಇತಿಹಾಸ, ಸಂಗೀತ
ವಿದ್ವಾಂಸರು ಮತ್ತು ಸಂಗೀತಕ್ಕೆ ಸಂಬಂಧಿಸಿದ ಕಥೆಗಳನ್ನು ಕುರಿತು ಎಂಟು ಅಧ್ಯಾಯ
ಗಳಿವೆ.
ಅತಿಸೂಕ್ಷ-
ಮತಂಗನು ಮಾಡಿರುವ ನಾದ ವರ್ಗಿಕರಣದ ಒಂದು
೧೨
ಬಗೆ.
ಅಧಮರಾಗ
ಸಂಗೀತ ಕೃತಿಯನ್ನು ರಚಿಸಲು ಅನರ್ಹವಾದ ರಾಗವನ್ನು
ಅಧಮರಾಗವೆಂದು ರಾಮಾಮಾತ್ಯನು ಹೇಳಿದ್ದಾನೆ. ಸಂಗೀತ ರಚನೆಗೆ ಕಂಡು
ಬರುವ ಅರ್ಹತೆ ಮತ್ತು ಅನರ್ಹತೆಗಳ ಆಧಾರದ ಮೇಲೆ ರಾಗಗಳನ್ನು ಉತ್ತಮ,
ಮಧ್ಯಮ ಮತ್ತು ಅಧಮ ರಾಗಗಳೆಂದು ತನ್ನ ಗ್ರಂಧವಾದ " ಸ್ವರಮೇಳ ಕಲಾನಿಧಿ ?
ಯಲ್ಲಿ ವರ್ಗಿಕರಣ ಮಾಡಿದ್ದಾನೆ. ಈ ಅಭಿಪ್ರಾಯವನ್ನು ರಾಗವಿಬೋಧ'ದ
ಕತೃ ಸೋಮನಾಥನು ಪುಷ್ಟಿಕರಿಸಿದನು ಅಲ್ಲಿಂದ ಮುಂದಿನ ಲಕ್ಷಣಕಾರರು ಈ
ಸಿದ್ಧಾಂತವನ್ನು ಒಪ್ಪಲಿಲ್ಲ.
ಅಧಮ ನಾಗೇಯಕಾರ - ಇತರ
ಅಧಮ ವಾಗ್ಗೇಯಕಾರರು ರಚಿಸಿರುವ ಕೃತಿ
ಗಳ ಸಾಹಿತ್ಯಕ್ಕೆ ಬದಲಾಗಿ ತನ್ನ ಸಾಹಿತ್ಯವನ್ನು ಬಳಸಿ, ಕೃತಿಗಳು ತನ್ನ ಸ್ವಂತ ರಚನೆ
ಎಂದು ಪ್ರದರ್ಶಿಸುವ ಕೃತಿಚೋರನಾದ
ಇತರ ವಾಗ್ಗೇಯಕಾರ,
ರು ರಚಿಸಿರುವ ಕೃತಿ
ಗಳ ಸಾಹಿತ್ಯಕ್ಕೆ ಬದಲಾಗಿ ತನ್ನ ಸಾಹಿತ್ಯವನ್ನು ಬಳಸಿ, ಕೃತಿಗಳು ತನ್ನ ಸ್ವಂತ ರಚನೆ
ಎಂದು ಪ್ರದರ್ಶಿಸುವ ಕೃತಿಚೋರನಾದ ವಾಗ್ಗೇಯಕಾರ,
ಅಧರಕರ್ಮ-
ಭರತನಾಟ್ಯದಲ್ಲಿ ಅಧರಗಳು ಒಂದು ಮುಖ್ಯವಾದ ಅಂಗ.
ಓಷ ಲಕ್ಷಣಗಳೆಂದು ಕರೆಯುವ ಈ ಅಧರ ಕರ್ಮಗಳು ಆರು ವಿಧ. ಅಧರವೆಂಬಲ್ಲಿ
ಕ್ರಿಯಾ ಭೇದಗಳನ್ನು ಸೂಚಿಸ ವಂತಹುದು ಕೆಳತುಟಿ, ಅವು ವಿವರ್ತನ, ಕಂಪನ,
ವಿಸರ್ಗ, ವಿನಿಗೂಹನ, ಸಂದಷ್ಟಕ ಮತ್ತು ಸಮುದ್ರ.
ವಿವರ್ತನವೆಂದರೆ ತುಟಿಗಳನ್ನು ಪಕ್ಕಕ್ಕೆ ಸರಿಸಿ ಮಡಿಚುವುದು ಅಥವಾ ಮುರಿ
ದಂತಾಗಿಸುವುದು. ಇದು ಅಸೂಯೆ, ಅಣಕ, ವೇದನೆ ಮುಂತಾದುವನ್ನು ಸೂಚಿ
ಅತೀತಗ್ರಹ-ಒಂದು ಹಾಡು, ಸಂಗೀತರಚನೆ
ತಾಳಕ್ಕಿಂತ ಮೊದಲು ಎಂದರೆ ಹಿಂದಿನ ಭಾವಿಸಲ್ಪಟ್ಟ ಆವರ್ತದ ಕೊನೆಯಲ್ಲಿ ಪ್ರಾರಂಭ
ವಾಗುವುದು ಅತೀತಗ್ರಹ, ಪ್ರಾಸ ಅಥವಾ ಪದಗರ್ಭವನ್ನು ಹಾಡುವಾಗ ಕೆಲವು
ಸಲ ಸಾಹಿತ್ಯದ ಕೆಲವು ಪದಗಳನ್ನು ಹಿಂದಿನ ತಾಳಾವರ್ತಕ್ಕೆ ಸೇರಿಸಿ ಹಾಡುತ್ತಾರೆ.
ತ್ಯಾಗರಾಜರು ರಚಿಸಿರುವ ವೇಣುಗಾನ ಲೋಲುನಿ (ಕೇದಾರಗೌಳ) ಮತ್ತು ಕ್ಷೀಣಮೈ
ತಿರುಗ (ಮುಖಾರಿ) ಎಂಬ ಕೃತಿಗಳ ಅನುಪಲ್ಲವಿಗಳು ಅತೀತಗ್ರಹಗಳಿಗೆ ಉತ್ತಮ
ನಿದರ್ಶನ, ಅತೀತಗ್ರಹಗಳಿಗೆ ಅತೀತಎಡುಪ್ಪು ಎಂದೂ ಹೆಸರು.
ಅತಿತಾರಸ್ಥಾಯಿ
ತಾರಸ್ಥಾಯಿಗಿಂತ
ಅತಿತೀವ್ರ
ತೀವ್ರ ಸ್ವರಕ್ಕಿಂತ ಒಂದು ಶ್ರುತಿ ಹೆಚ್ಚು ಇರುವ ಸ್ವರ.
ಅತಿಯಾಬೇಗಂ
ಗ್ರಂಥದ ಲೇಖಕಿ,
Music of India
ಈ ಗ್ರಂಧವು ಹಿಂದೂಸ್ಥಾನಿ ಸಂಗೀತವನ್ನು ಕುರಿತು ತಿಳಿಸುತ್ತದೆ.
ಸ್ವರ, ರಾಗ, ತಾಳ, ವಾದ್ಯಗಳು, ಸಂಗೀತ ಸಾಹಿತ್ಯ, ಸಂಗೀತದ ಇತಿಹಾಸ, ಸಂಗೀತ
ವಿದ್ವಾಂಸರು ಮತ್ತು ಸಂಗೀತಕ್ಕೆ ಸಂಬಂಧಿಸಿದ ಕಥೆಗಳನ್ನು ಕುರಿತು ಎಂಟು ಅಧ್ಯಾಯ
ಅತಿಸೂಕ್ಷ
ಮತಂಗನು ಮಾಡಿರುವ ನಾದ ವರ್ಗಿಕರಣದ ಒಂದು
೧೨
ಬಗೆ.
ಅಧಮರಾಗ
ಸಂಗೀತ ಕೃತಿಯನ್ನು ರಚಿಸಲು ಅನರ್ಹವಾದ ರಾಗವನ್ನು
ಅಧಮರಾಗವೆಂದು ರಾಮಾಮಾತ್ಯನು ಹೇಳಿದ್ದಾನೆ. ಸಂಗೀತ ರಚನೆಗೆ ಕಂಡು
ಬರುವ ಅರ್ಹತೆ ಮತ್ತು ಅನರ್ಹತೆಗಳ ಆಧಾರದ ಮೇಲೆ ರಾಗಗಳನ್ನು ಉತ್ತಮ,
ಮಧ್ಯಮ ಮತ್ತು ಅಧಮ ರಾಗಗಳೆಂದು ತನ್ನ ಗ್ರಂಧವಾದ " ಸ್ವರಮೇಳ ಕಲಾನಿಧಿ ?
ಯಲ್ಲಿ ವರ್ಗಿಕರಣ ಮಾಡಿದ್ದಾನೆ. ಈ ಅಭಿಪ್ರಾಯವನ್ನು ರಾಗವಿಬೋಧ'ದ
ಕತೃ ಸೋಮನಾಥನು ಪುಷ್ಟಿಕರಿಸಿದನು ಅಲ್ಲಿಂದ ಮುಂದಿನ ಲಕ್ಷಣಕಾರರು ಈ
ಸಿದ್ಧಾಂತವನ್ನು ಒಪ್ಪಲಿಲ್ಲ.
ಅಧಮ ನಾಗೇಯಕಾರ - ಇತರ
ಅಧಮ ವಾಗ್ಗೇಯಕಾರ
ಗಳ ಸಾಹಿತ್ಯಕ್ಕೆ ಬದಲಾಗಿ ತನ್ನ ಸಾಹಿತ್ಯವನ್ನು ಬಳಸಿ, ಕೃತಿಗಳು ತನ್ನ ಸ್ವಂತ ರಚನೆ
ಎಂದು ಪ್ರದರ್ಶಿಸುವ ಕೃತಿಚೋರನಾದ
ಇತರ ವಾಗ್ಗೇಯಕಾರ
ಗಳ ಸಾಹಿತ್ಯಕ್ಕೆ ಬದಲಾಗಿ ತನ್ನ ಸಾಹಿತ್ಯವನ್ನು ಬಳಸಿ, ಕೃತಿಗಳು ತನ್ನ ಸ್ವಂತ ರಚನೆ
ಎಂದು ಪ್ರದರ್ಶಿಸುವ ಕೃತಿಚೋರನಾದ ವಾಗ್ಗೇಯಕಾರ,
ಅಧರಕರ್ಮ