2023-07-02 11:47:23 by jayusudindra
This page has been fully proofread once and needs a second look.
ಅ
ಸ ನಿ ಸ ದ ಪ ಮ ಗ ರಿ ಸ
೧೭೧
ಕಲಾಶ
ಕಥಕಳಿ ನೃತ್ಯದ ಮುಕ್ತಾಯ ಭಾಗಕ್ಕೆ ಕಲಾಶವೆಂದು ಹೆಸರು.
ಅಷ್ಟ ಕಲಾಶಗಳೆಂಬ ಎಂಟು ಬಗೆಯ ಮುಕ್ತಾಯಗಳಿವೆ.
ಕಲಾಹಕ
ಕಹಳೆಯಂತಿರುವ ಒಂದು ಸುರವಾದ್ಯ.
ಕಲಾವತಿ
(೧) ಈ ರಾಗವು ೧೬ನೆ ಮೇಳಕರ್ತ ಚಕ್ರವಾಕದ ಒಂದು
ಜನ್ಯರಾಗ,
ಸ ರಿ ಮ ಪ ದ ಸ
ಸ ದ ಪ ಮ ಗ ಸ ರಿ ಸ
ಸ ರಿ ಮ ಪ ದ ಸ
ಸ ದ ಪ ಮ ಗ ಸ ರಿ ಸ
ಔಡವ ಷಾಡವ ಉಪಾಂಗರಾಗ, ರಿಷಭ, ಗಾಂಧಾರ ಮತ್ತು ಮಧ್ಯಮಗಳು ಈ
ರಾಗದ ಛಾಯಾಸ್ವರಗಳು, ಸಾರ್ವಕಾಲಿಕ ರಾಗಗಳು. ಈ ರಾಗದ ಕೃತಿಗಳು ರಿ
ತ್ಯಾಗರಾಜರ ಎನ್ನಡು ತುನೋ ಮತ್ತು
ಒಕಪಾರಿ ಜೂಡಗರಾದಾ ಎಂಬ ರಚನೆಗಳು ಈ ರಾಗದ ಪ್ರಸಿದ್ಧ ಕೃತಿಗಳು.
ಮತ್ತು ಪ ಗಳಿಂದ ಆರಂಭವಾಗುತ್ತವೆ.
(
೨) ಅಸಂಪೂರ್ಣ ಮೇಳ ಪದ್ಧತಿಯಂತೆ ಇದು ೩೧ನೆ ಮೇಳರಾಗದ ಹೆಸರು.
ಸ ರಿ ಗ ಮ ಪ ದ ನಿ ದ ಪ ದ ಸ
ಸ ನಿ ದ ಪ ಮ ರಿ ಗ ಮ ರಿ ಸ
ಪ ದ ನಿ ದ ಸ ಎಂಬ ಸ್ವರ ಸಮೂಹವು
ಮುತ್ತು ಸ್ವಾಮಿ ದೀಕ್ಷಿತರ ಕಲಾವತಿ ಕಮಲಾಸನ ಯುವತಿ
ಉಭಯವಕ್ರ
ಹೆಚ್ಚಾಗಿ ಬರುತ್ತದೆ.
ಎಂಬ ರಚನೆಯು ಈ ರಾಗದ ಪ್ರಸಿದ್ಧ ಕೃತಿ.
(೩) ಇದು
ವಾಗಿದ್ದು ತಂಬೂರಿ ಎಂಬ ಹೆಸರು ಬಂದಿತು.
ಕಲಾಕ್ಷೇತ್ರ
ತಮಿಳು ನಾಡಿನ ರಾಜಧಾನಿ ಮದ್ರಾಸಿನ ಅದ್ಯಾರ್‌ನಲ್ಲಿರುವ
ಲಲಿತ ಕಲೆಗಳ ಸಂಸ್ಥೆಗಳ ಸಂಸ್ಥೆ, ಭರತನಾಟ್ಯದ ಒಬ್ಬ ಶ್ರೇಷ್ಠ ಹಾಗೂ ಪ್ರಸಿದ್ಧ
ಕಲಾವಿದೆ ರುಕ್ಷ್ಮಿಣೀದೇವಿ ಈ ಸಂಸ್ಥೆಯನ್ನು ೧೯೩೬ರಲ್ಲಿ ಸ್ಥಾಪಿಸಿದರು. ಇಲ್ಲಿ
ವಿದ್ಯಾರ್ಥಿಗಳಿಗೆ ಭರತನಾಟ್ಯ, ಸಂಗೀತ, ಚಿತ್ರಕಲೆ ಮತ್ತು ನಾಟಕ ಕಲೆಯಲ್ಲಿ
ಶಿಕ್ಷಣವನ್ನು ಕೊಡಲಾಗುತ್ತದೆ. ಇಲ್ಲಿ ಭಾರತದ ನಾನಾ ಪ್ರಾಂತ್ಯಗಳ ವಿದ್ಯಾರ್ಥಿಗಳೂ,
ವಿದೇಶೀ ವಿದ್ಯಾರ್ಥಿಗಳೂ ಶಿಕ್ಷಣ ಪಡೆಯುತ್ತಿದ್ದಾರೆ. ಈ ಸಂಸ್ಥೆಯು ಹಲವು ನೃತ್ಯ
ನಾಟಕಗಳನ್ನು ದೇಶವಿದೇಶಗಳಲ್ಲಿ ಪ್ರದರ್ಶಿಸಿದೆ. ಇಲ್ಲಿ ಪ್ರಸಿದ್ಧ ಸಂಗೀತ ವಿದ್ವಾಂಸ
ರಾಗಿದ್ದ ಟೈಗರ್ ವರದಾಚಾರ್ಯರು, ಮೈಸೂರು ವಾಸುದೇವಾಚಾರ್ಯರೇ
ಮುಂತಾದವರು ಅಧ್ಯಾಪಕರಾಗಿದ್ದರು.
ಕಾರು
ಕಲ್ವಾರು
ಈ ರಾಗವು ೨೨ನೆಯ ಮೇಳಕರ್ತ ಖರಹರಪ್ರಿಯದ ಒಂದು
ಜನ್ಯರಾಗ,
ತುಂಬುರುವಿನ ತಂತೀವಾದ್ಯದ ಹೆಸರು ಇದು ಶ್ರುತಿವಾದ್ಯ