This page has not been fully proofread.

ಸಂಗೀತ ಪಾರಿಭಾಷಿಕ ಕೋಶ
 

 
ಸ ರಿ ಗ ಮ ಪ ದ ಪ ನಿ ಸ
ಸ ನಿ ಸ ದ ಪ ಮ ಗ ರಿ ಸ
 
೧೭೧
 
ಕಲಾಶ-ಕಥಕಳಿ ನೃತ್ಯದ ಮುಕ್ತಾಯ ಭಾಗಕ್ಕೆ ಕಲಾಶವೆಂದು ಹೆಸರು.
ಅಷ್ಟ ಕಲಾಶಗಳೆಂಬ ಎಂಟು ಬಗೆಯ ಮುಕ್ತಾಯಗಳಿವೆ.
 
ಕಲಾಹಕ
 
ಕಹಳೆಯಂತಿರುವ ಒಂದು ಸುರವಾದ್ಯ.
 
ಕಲಾವತಿ - (೧) ಈ ರಾಗವು ೧೬ನೆ ಮೇಳಕರ್ತ ಚಕ್ರವಾಕದ ಒಂದು
ಜನ್ಯರಾಗ,
 
ಸ ರಿ ಮ ಪ ದ ಸ
 
ಸ ದ ಪ ಮ ಗ ಸ ರಿ ಸ
 
ಔಡವ ಷಾಡವ ಉಪಾಂಗರಾಗ, ರಿಷಭ, ಗಾಂಧಾರ ಮತ್ತು ಮಧ್ಯಮಗಳು ಈ
ರಾಗದ ಛಾಯಾಸ್ವರಗಳು, ಸಾರ್ವಕಾಲಿಕ ರಾಗಗಳು. ಈ ರಾಗದ ಕೃತಿಗಳು ರಿ
ತ್ಯಾಗರಾಜರ ಎನ್ನಡು ತುನೋ ಮತ್ತು
ಒಕಪಾರಿ ಜೂಡಗರಾದಾ ಎಂಬ ರಚನೆಗಳು ಈ ರಾಗದ ಪ್ರಸಿದ್ಧ ಕೃತಿಗಳು.
 
ಮತ್ತು ಪ ಗಳಿಂದ ಆರಂಭವಾಗುತ್ತವೆ.
 
(೨) ಅಸಂಪೂರ್ಣ ಮೇಳ ಪದ್ಧತಿಯಂತೆ ಇದು ೩೧ನೆ ಮೇಳರಾಗದ ಹೆಸರು.
ಸ ರಿ ಗ ಮ ಪ ದ ನಿ ದ ಪ ದ ಸ
ಸ ನಿ ದ ಪ ಮ ರಿ ಗ ಮ ರಿ ಸ
 
ಪ ದ ನಿ ದ ಸ ಎಂಬ ಸ್ವರ ಸಮೂಹವು
ಮುತ್ತು ಸ್ವಾಮಿ ದೀಕ್ಷಿತರ ಕಲಾವತಿ ಕಮಲಾಸನ ಯುವತಿ
 
ಉಭಯವಕ್ರ
ಹೆಚ್ಚಾಗಿ ಬರುತ್ತದೆ.
 
ಎಂಬ ರಚನೆಯು ಈ ರಾಗದ ಪ್ರಸಿದ್ಧ ಕೃತಿ.
(೩) ಇದು
ವಾಗಿದ್ದು ತಂಬೂರಿ ಎಂಬ ಹೆಸರು ಬಂದಿತು.
 
ಕಲಾಕ್ಷೇತ್ರ-ತಮಿಳು ನಾಡಿನ ರಾಜಧಾನಿ ಮದ್ರಾಸಿನ ಅದ್ಯಾರ್‌ನಲ್ಲಿರುವ
ಲಲಿತ ಕಲೆಗಳ ಸಂಸ್ಥೆಗಳ ಸಂಸ್ಥೆ, ಭರತನಾಟ್ಯದ ಒಬ್ಬ ಶ್ರೇಷ್ಠ ಹಾಗೂ ಪ್ರಸಿದ್ಧ
ಕಲಾವಿದೆ ರುಕ್ಷ್ಮಿಣೀದೇವಿ ಈ ಸಂಸ್ಥೆಯನ್ನು ೧೯೩೬ರಲ್ಲಿ ಸ್ಥಾಪಿಸಿದರು. ಇಲ್ಲಿ
ವಿದ್ಯಾರ್ಥಿಗಳಿಗೆ ಭರತನಾಟ್ಯ, ಸಂಗೀತ, ಚಿತ್ರಕಲೆ ಮತ್ತು ನಾಟಕ ಕಲೆಯಲ್ಲಿ
ಶಿಕ್ಷಣವನ್ನು ಕೊಡಲಾಗುತ್ತದೆ. ಇಲ್ಲಿ ಭಾರತದ ನಾನಾ ಪ್ರಾಂತ್ಯಗಳ ವಿದ್ಯಾರ್ಥಿಗಳೂ,
ವಿದೇಶೀ ವಿದ್ಯಾರ್ಥಿಗಳೂ ಶಿಕ್ಷಣ ಪಡೆಯುತ್ತಿದ್ದಾರೆ. ಈ ಸಂಸ್ಥೆಯು ಹಲವು ನೃತ್ಯ
ನಾಟಕಗಳನ್ನು ದೇಶವಿದೇಶಗಳಲ್ಲಿ ಪ್ರದರ್ಶಿಸಿದೆ. ಇಲ್ಲಿ ಪ್ರಸಿದ್ಧ ಸಂಗೀತ ವಿದ್ವಾಂಸ
ರಾಗಿದ್ದ ಟೈಗರ್ ವರದಾಚಾರ್ಯರು, ಮೈಸೂರು ವಾಸುದೇವಾಚಾರ್ಯರೇ
ಮುಂತಾದವರು ಅಧ್ಯಾಪಕರಾಗಿದ್ದರು.
 
ಕಾರು ಈ ರಾಗವು ೨೨ನೆಯ ಮೇಳಕರ್ತ ಖರಹರಪ್ರಿಯದ ಒಂದು
ಜನ್ಯರಾಗ,
 
ಸಾರ್ವಕಾಲಿಕರಾಗ,
 
ತುಂಬುರುವಿನ ತಂತೀವಾದ್ಯದ ಹೆಸರು ಇದು ಶ್ರುತಿವಾದ್ಯ