2023-07-02 11:45:39 by jayusudindra
This page has been fully proofread once and needs a second look.
ನಿಯಮವನ್ನು ಅನುಸರಿಸಬೇಕು. ಮೈಸೂರು ವಾಸುದೇವಾಚಾರ್ಯರ ಪ್ರೋಚೇ
ವಾರೆವರುರಾ ಎಂಬ ಕೃತಿಯನ್ನು ಹಾಡುವ ಮೊದಲು ಖಮಾಚ್ ರಾಗದ ಭಾಷಾಂಗ
ಮಾದರಿಯ ಆಲಾಪನೆ ಮಾಡಬೇಕು.
ಕಲ್ಪನಾಸ್ವರಗಳನ್ನು ಹಾಡುವಾಗಲೂ
೧೭೦
ಇದೇ ನಿಯಮವನ್ನು ಅನುಸರಿಸುವುದು ಕಲಾಧರ್ಮ,
ಕಲಾನಿಧಿ
(೧) ಈ ರಾಗವು ೨೨ನೆಯ ಮೇಳಕರ್ತ ಖರಹರ ಪ್ರಿಯದ
ಒಂದು ಜನ್ಯರಾಗ
ಸ ರಿ ಗ ಮ ಸ ಪ ಮ ದ ನಿ ಸ
ಸ ನಿ ದ ಪ ಮ ಗ ರಿ ಸ
ಸ ರಿ ಗ ಮ ಸ ಪ ಮ ದ ನಿ ಸ
ಸ ನಿ ದ ಪ ಮ ಗ ರಿ ಸ
ಇದೊಂದು ಉಪಾಂಗರಾಗ, ಗಾಂಧಾರ ಮತ್ತು ನಿಷಾದವು ಕಂಪಿತ ಸ್ವರಗಳು.
ತ್ಯಾಗರಾಜರ ( ಚಿನ್ನ ನಾಡೇನ ' ಎಂಬ ರಚನೆಯು ಈ ರಾಗದ ಒಂದು ಸೊಗಸಾದ
ಕೃತಿ.
6
(೨) ಶಾರ್ಙ್ಗದೇವನ ಸಂಗೀತ ರತ್ನಾಕರವೆಂಬ ಗ್ರಂಧಕ್ಕೆ ಕಲ್ಲಿನಾಥನು
ಬರೆದಿರುವ ವ್ಯಾಖ್ಯಾನದ ಹೆಸರು.
(೩) ಇದು ತಾರರಂಧ್ರ ಮತ್ತು ಮುಖರಂಧ್ರಗಳಿಗೆ ೧೬ ಅಂಗುಲ ಅಂತರವಿರುವ
ಇದು ಶಾರ್ಙ್ಗದೇವನ ಸಂಗೀತ ರತ್ನಾಕರವೆಂಬ ಗ್ರಂಥದಲ್ಲಿ ಉಕ್ತವಾಗಿದೆ.
ಮತ್ತು ೭ನೆಯ ರಂಧ್ರಗಳನ್ನು ಮುಚ್ಚಿ ಊದಿದಾಗ ಮಂದ್ರ ಸ್ಥಾಯಿ ರಿಷಭವು ಉಂಟಾ
ಗುತ್ತದೆ.
ಕಲಾಭರಣ
ಈ ರಾಗವು ೨೮ನೆಯ ಮೇಳಕರ್ತ ಹರಿಕಾಂಭೋಜಿಯ
ಒಂದು ಜನ್ಯರಾಗ
ಸ ರಿ ಗ ಮ ಪ ದ ನಿ ಸ
ಸ ದ ಪ ಗ ರಿ ಸ
ಸ ರಿ ಗ ಮ ಪ ದ ನಿ ಸ
ಸ ದ ಪ ಗ ರಿ ಸ
ಕಲಾಭರಣಿ
ಈ ರಾಗವು ೫೨ನೆಯ ಮೇಳಕರ್ತ ರಾಮಪ್ರಿಯದ ಒಂದು
ಜನ್ಯರಾಗ,
ಸ ಗ ರಿ ಗ ಮ ಪ ನಿ ದ ನಿ
ದ ಪ ಮ ಗ ರಿ ಸ ನಿ ಸ
ಸ ಗ ರಿ ಗ ಮ ಪ ನಿ ದ ನಿ
ದ ಪ ಮ ಗ ರಿ ಸ ನಿ ಸ
ಕಲಾಭೋಗಿ
ಈ ರಾಗವು ೬೯ನೆಯ ಮೇಳಕರ್ತ ಧಾತುವರ್ಧನಿಯ
ಒಂದು ಜನ್ಯರಾಗ.
ಸ ರಿ ಗ ಮ ಪ ದ ಸ ಸ
ಸ ದ ಮ ಪ ಮ ಗ ರಿ ಸ
ಸ ರಿ ಗ ಮ ಪ ದ ಸ ಸ
ಸ ದ ಮ ಪ ಮ ಗ ರಿ ಸ
ಕಲಾಸಾವೇರಿ
ಈ ರಾಗವು ೮ನೆಯ ಮೇಳಕರ್ತ ಹನುಮತೋಡಿಯ
ಒಂದು ಜನ್ಯರಾಗ.