2023-07-01 09:06:41 by jayusudindra
This page has been fully proofread once and needs a second look.
ವೀಣೆ ನುಡಿಸುವ
ತೀರ್ಧಂಕರರ ವಿಗ್ರಹಗಳನ್ನು ಕೆತ್ತಿರುವ ಬಂಡೆ ಇದೆ. ಇದಕ್ಕೆ ಸಂಬಂಧಿಸಿದಂತೆ
ಒಂದು ಜನಜನಿತವಾದ ಕತೆಯಿದೆ ತಂದೆ ಶಿಲ್ಲಿಯು ಜೈನ ವಿಗ್ರಹಗಳನ್ನು ಕೆತ್ತು
ತಿದ್ದಾಗ ಅವನಿಗೆ ತಿಳಿಯದಂತೆ ಅವನ ಪ್ರತಿಭಾವಂತ ಮಗನು ಪಕ್ಕದಲ್ಲಿದ್ದ ರಥದಲ್ಲಿ
ಅಮರವಾದ ಶಿಲ್ಪವನ್ನು ನಿರ್ಮಿಸಲು ಆಶಿಸಿದನು. ಗುಟ್ಟಾಗಿ ಮಗನು ಮಾಡು
ತಿರುವ ಕೆಲಸ ತಿಳಿಯಿತು. ಇದರಿಂದ ವಿಪರೀತ ಕೋಪ ಬಂದು ಅವನು ತನ್ನ ಮಗ
ನನ್ನು ಕೊಂದುಬಿಟ್ಟನು. ಮಗನು ತೊಡಗಿದ್ದ ಶಿಲ್ಪವು
ಅಸಂಪೂರ್ಣವಾಗಿ
ಪುರಾತನವಾದುದು.
ವಿದೆ.
ಕಯುಗುಮಲೈ ದೇವಾಲಯವು ೧೦೦೦ ವರ್ಷಕ್ಕಿಂತ
ಗರ್ಭಗುಡಿಯಲ್ಲಿರುವ ಮೂಲವಿಗ್ರಹವನ್ನು ಕಲ್ಲಿನಿಂದ ಕೆತ್ತಲಾಗಿದೆ.
ವೇಲಾಯುಧವು ಬಹು ಸುಂದರವಾಗಿದೆ. ವಲ್ಲಿ ಮತ್ತು ದೇವಯಾನೆ ವಿಗ್ರಹಗಳು
ಈಚಿನವು. ದೇವಾಲಯದ ಪಕ್ಕದಲ್ಲಿರುವ ಮಂಟಪದಲ್ಲಿ ಎತ್ತರವಾದ ಒಬ್ಬ ಸ್ತ್ರೀ ವಿಗ್ರಹ
ಇದರ ಕೈಯಲ್ಲಿ ನಕುಲವೆಂಬ ಎರಡು ತಂತಿಗಳ ವೀಣೆಯಿದೆ. ಈ ವೀಣೆ
ಯಲ್ಲಿ ಮೆಟ್ಟುಗಳಿಲ್ಲ. ತಂತಿಗಳು ಒಂದರ ಪಕ್ಕದಲ್ಲಿ ಇನ್ನೊಂದಿವೆ. ದೋತಾರ್
ವಾದ್ಯದಲ್ಲಿರುವ ಎರಡು ತಂತಿಗಳು ಒಂದರ ಕೆಳಗಡೆ ಇನ್ನೊಂದಿದೆ. ಇದು ಕೇವಲ
ಶ್ರುತಿವಾದ್ಯ ಈ ಬೆಟ್ಟದಲ್ಲಿ ನಡೆದು ಹೋಗುವಾಗ ಕೆಲವು ಕಲ್ಲುಗಳ ಮೇಲೆ
ಕಾಲಿಟ್ಟರೆ ಅನುರಣನದಿಂದ ಸಂಗೀತ ಶಬ್ದ ಉಂಟಾಗುತ್ತದೆ. ಸುಬ್ಬರಾಮ ದೀಕ್ಷಿತರು
ಕಯುಗುಮಲೈ ಸುಬ್ರಹ್ಮಣ್ಯ ಸ್ವಾಮಿಯನ್ನು ಕುರಿತು : ವಲ್ಲೀ ಭರತಂ ?
ಗೇಯ ನಾಟಕವನ್ನು ರಚಿಸಿದ್ದಾರೆ.
6
ಎಂಬ
CEB
ಕಯಿತ್ತಾರ್
ಇದು ತಮಿಳುನಾಡಿನ ತಿರುನೆಲ್ವೇಲಿ ಜಿಲ್ಲೆಯಲ್ಲಿರುವ ಒಂದು
ಗ್ರಾಮ, ಗೀತಗಳನ್ನು ರಚಿಸಿರುವ ಪ್ರಸಿದ್ಧ ವಾಗ್ಗೇಯಕಾರ ಪೈದಾಲ ಗುರುಮೂರ್ತಿ
ಶಾಸ್ತ್ರಿಗಳ ಜನ್ಮಸ್ಥಳ.
ಕಲಕಂಠಿ
ಈ ರಾಗವು ೧೩ನೆ ಮೇಳಕರ್ತ ರಾಗ ಗಾಯಕಪ್ರಿಯದ ಒಂದು
ಜನ್ಯರಾಗ,
ಆ
ಸ ರಿ ಮ ಪ ದ ನಿ ಸ
ಸ ನಿ ದ ಪ ಮ ರಿ ಮ ಗ ಸ
ತ್ಯಾಗರಾಜರ ಶ್ರೀ ಜನಕತನಯೇ ಎಂಬ ಕೃತಿಯು ಈ ರಾಗದ ಪ್ರಸಿದ್ಧ ರಚನೆ.
ಕಲಗಡ
ಈ ರಾಗವು ೧೩ನೆ ಮೇಳಕರ್ತ ಗಾಯಕಪ್ರಿಯದ ಒಂದು
ಜನ್ಯರಾಗ,
ಆ :
ಸ ರಿ ಗ ಪ ದ ನಿ ಸ
ಸ ನಿ ದ ಸ ಗ ರಿ ಸ