This page has been fully proofread once and needs a second look.

೧೬೬
 
ಸರಸ್ವತೀನೆನ್ನೆ ಪುಡು
 

ಅವಿರಮಗು
 

ದೇವೀಮಾನಾಕ್ಷಿಮುದಂ
 
ಪದರಾರಾ ನಾಸಾಮಿ ರಾರಾ
 

ಎಂದುದಾಚುಕೊಂದು
 

 
-
 
ನಿಲುವುನ ನಿಲುವೇಡು ಧನವು -

ಇದ್ದರಿ ಸಂದುನ

ಕಂಚಿವರದುನಿಪೊಂದು
 
ಪಾರೆಂಗುಂ
 

ತೆಯಲೇರನೆ
 

ಎಕ್ಕಂಡು
 
-
 
-
 
ತ್ರಿಪುಟ
 
ತ್ರಿಪುಟ
 

ತ್ರಿಪುಟ
 
ತ್ರಿಪುಟ
 
ತ್ರಿಪುಟ
 

ರೂಪಕ

ರೂಪಕ
 

ರೂಪಕ
 
ಎಂತಟೆಕುಲುಕೇ ರೂಪಕ
 

ವಿರಚಿತಚಾಟುವಚನ - ಆದಿ
 
-
 
-
 
-
 
ರೂಪಕ
 
-
 
ತ್ರಿಪುಟ
 
ರೂಪಕ
 
-
 
-
 
-
 
ಸಂಗೀತ ಪಾರಿಭಾಷಿಕ ಕೋಶ
 
ತಿರುವೋಟ್ಟಿಯೂರು
 

ಚೆಂಗಲ್ವರಾಯಶಾಸ್ತ್ರಿ

ಶಿಂಗರಾಚಾರಲು
ಕ್ಷೇತ್ರಜ್ಞ
ಕ್ಷೇತ್ರಜ್ಞ
 
ಜಾವಳಿ
 
ಅಷ್ಟಪದಿ
 
ಕಲ್
ತ್ಯಾಣಿ ಇದು ಬೃಹದ್ಧರ್ಮ ಪುರಾಣದಲ್ಲಿ ಉಕ್ತವಾಗಿರುವ ವಸಂತರಾಗದ
 
ಒಂದು ರಾಗಿಣಿಯ ಹೆಸರು.
 
---
 
ತ್ಯಾ
ಗಯ್ಯರ್
 

ಘನಂಕೃಷ್ಣ ಅಯ್ಯರ್

ಸುಬ್ಬರಾಮ ಅಯ್ಯರ್

ಸುಬ್ಬರಾಮ ಅಯ್ಯರ್

ಪಟ್ಟಾಭಿರಾಮಯ್ಯ
 

ಕ್ಷೇತ್ರಜ್ಞ
ಕ್ಷೇತ್ರ
ಜಾವಳಿಅಷ್ಟಪದಿಜಯದೇವ
 

 
ಕಲ್ಯಾಣಿ
ಇದು ಬೃಹದ್ಧರ್ಮ ಪುರಾಣದಲ್ಲಿ ಉಕ್ತವಾಗಿರುವ ವಸಂತರಾಗದ
ಒಂದು ರಾಗಿಣಿಯ ಹೆಸರು.
 
ಕಲ್ಯಾಣವಸಂತ
(೧) ಈ ರಾಗವು ೨೧ನೆಯ ಮೇಳಕರ್ತ ಕೀರವಾಣಿಯ

ಒಂದು ಜನ್ಯರಾಗ.
 

ಸ ಗ ಮ ದ ನಿ ಸ
 

ಸ ನಿ ದ ಪ ಮ ಗ ರಿ ಸ
 

ಔಡವ ಸಂಪೂರ್ಣ ಉಪಾಂಗರಾಗ, ಷಡ್ಡ ಮಗ್ರಹ, ಅಂಶ ಮತ್ತು ವ್ಯಾಸಸ್ವರ,

ಶೃಂಗಾರರಸ ಪ್ರಧಾನವಾದ ಸಾರ್ವಕಾಲಿಕ ರಾಗ, ಗಾಂಧಾರ ಮತ್ತು ಧೈವತಗಳು

ವಾದಿಸಂವಾದಿ ಮತ್ತು ರಾಗಛಾಯಾಸ್ವರಗಳು, ತ್ಯಾಗರಾಜರು - ನಾದಲೋಲು"

ಮತ್ತು - ಕಸುಲುತಾಕನಿ ' ಎಂಬ ಕೃತಿಗಳು ಈ ರಾಗದ ಪ್ರಸಿದ್ಧ ರಚನೆಗಳು, ತ್ಯಾಗ

ರಾಜರು ಈ ರಾಗವು ಪ್ರಸಿದ್ಧಿಗೆ ಬರಲು ಕಾರಣ.
 
6
 

(೨) ಇದೇ ಹೆಸರಿನ ಮತ್ತೊಂದು ರಾಗವು ೨೨ನೆಯ ಮೇಳಕರ್ತ ಖರಹರ

ಪ್ರಿಯದ ಒಂದು ಜನ್ಯರಾಗ,
 

ಸ ಗ ಮ ಪ ದ ನಿ ಸ

ಸ ದ ಸ ನಿ ಪ ಮ ಗ ರಿ ಸ
 

 
ಕಲ್ಯಾಣವರಾಳಿ
ಕೀಟು ಹಿಂದು ಮ್ಯೂಸಿಕ್ ಎಂಬ ಗ್ರಂಥದಲ್ಲಿ ಉಕ್ತ
 

ವಾಗಿರುವ ಒಂದು ರಾಗದ ಹೆಸರು.