This page has not been fully proofread.

೧೬೬
 
ಸರಸ್ವತೀನೆನ್ನೆ ಪುಡು
 
ಅವಿರಮಗು
 
ದೇವೀಮಾನಾಕ್ಷಿಮುದಂ
 
ಪದರಾರಾ ನಾಸಾಮಿ ರಾರಾ
 
ಎಂದುದಾಚುಕೊಂದು
 

 
-
 
ನಿಲುವುನ ನಿಲುವೇಡು ಧನವು -
ಇದ್ದರಿ ಸಂದುನ
ಕಂಚಿವರದುನಿಪೊಂದು
 
ಪಾರೆಂಗುಂ
 
ತೆಯಲೇರನೆ
 
ಎಕ್ಕಂಡು
 
-
 
-
 
ತ್ರಿಪುಟ
 
ತ್ರಿಪುಟ
 
ತ್ರಿಪುಟ
 
ತ್ರಿಪುಟ
 
ತ್ರಿಪುಟ
 
ರೂಪಕ
ರೂಪಕ
 
ರೂಪಕ
 
ಎಂತಟೆಕುಲುಕೇ ರೂಪಕ
 
ವಿರಚಿತಚಾಟುವಚನ - ಆದಿ
 
-
 
-
 
-
 
ರೂಪಕ
 
-
 
ತ್ರಿಪುಟ
 
ರೂಪಕ
 
-
 
-
 
-
 
ಸಂಗೀತ ಪಾರಿಭಾಷಿಕ ಕೋಶ
 
ತಿರುವೋಟ್ಟಿಯೂರು
 
ಚೆಂಗಲ್ವರಾಯಶಾಸ್ತ್ರಿ
ಶಿಂಗರಾಚಾರಲು
ಕ್ಷೇತ್ರಜ್ಞ
ಕ್ಷೇತ್ರಜ್ಞ
 
ಜಾವಳಿ
 
ಅಷ್ಟಪದಿ
 
ಕಲ್ಯಾಣಿ ಇದು ಬೃಹದ್ಧರ್ಮ ಪುರಾಣದಲ್ಲಿ ಉಕ್ತವಾಗಿರುವ ವಸಂತರಾಗದ
 
ಒಂದು ರಾಗಿಣಿಯ ಹೆಸರು.
 
---
 
ತ್ಯಾಗಯ್ಯರ್
 
ಘನಂಕೃಷ್ಣ ಅಯ್ಯರ್
ಸುಬ್ಬರಾಮ ಅಯ್ಯರ್
ಸುಬ್ಬರಾಮ ಅಯ್ಯರ್
ಪಟ್ಟಾಭಿರಾಮಯ್ಯ
 
ಜಯದೇವ
 
ಕಲ್ಯಾಣವಸಂತ (೧) ಈ ರಾಗವು ೨೧ನೆಯ ಮೇಳಕರ್ತ ಕೀರವಾಣಿಯ
ಒಂದು ಜನ್ಯರಾಗ.
 
ಸ ಗ ಮ ದ ನಿ ಸ
 
ಸ ನಿ ದ ಪ ಮ ಗ ರಿ ಸ
 
ಔಡವ ಸಂಪೂರ್ಣ ಉಪಾಂಗರಾಗ, ಷಡ್ಡ ಮಗ್ರಹ, ಅಂಶ ಮತ್ತು ವ್ಯಾಸಸ್ವರ,
ಶೃಂಗಾರರಸ ಪ್ರಧಾನವಾದ ಸಾರ್ವಕಾಲಿಕ ರಾಗ, ಗಾಂಧಾರ ಮತ್ತು ಧೈವತಗಳು
ವಾದಿಸಂವಾದಿ ಮತ್ತು ರಾಗಛಾಯಾಸ್ವರಗಳು, ತ್ಯಾಗರಾಜರು - ನಾದಲೋಲು"
ಮತ್ತು - ಕಸುಲುತಾಕನಿ ' ಎಂಬ ಕೃತಿಗಳು ಈ ರಾಗದ ಪ್ರಸಿದ್ಧ ರಚನೆಗಳು, ತ್ಯಾಗ
ರಾಜರು ಈ ರಾಗವು ಪ್ರಸಿದ್ಧಿಗೆ ಬರಲು ಕಾರಣ.
 
6
 
(೨) ಇದೇ ಹೆಸರಿನ ಮತ್ತೊಂದು ರಾಗವು ೨೨ನೆಯ ಮೇಳಕರ್ತ ಖರಹರ
ಪ್ರಿಯದ ಒಂದು ಜನ್ಯರಾಗ,
 
ಸ ಗ ಮ ಪ ದ ನಿ ಸ
ಸ ದ ಸ ನಿ ಪ ಮ ಗ ರಿ ಸ
 
ಕಲ್ಯಾಣವರಾಳಿ ಕೀಟು ಹಿಂದು ಮ್ಯೂಸಿಕ್ ಎಂಬ ಗ್ರಂಥದಲ್ಲಿ ಉಕ್ತ
 
ವಾಗಿರುವ ಒಂದು ರಾಗದ ಹೆಸರು.