2023-06-25 23:29:32 by ambuda-bot
This page has not been fully proofread.
ಸಂಗೀತ ಪಾರಿಭಾಷಿಕ ಕೋಶ
ಕಲಬಂಗಾಳ-ಈ ರಾಗವು ೩೧ನೆ ಮೇಳಕರ್ತ ಯಾಗಪ್ರಿಯದ
ಒಂದು ಜನ್ಯರಾಗ
ಸ ರಿ ಮ ಸ ನಿ ದ ಸ
ಸ ನಿ ಪ ದ ಮ ಗ ರಿ ಸ
ಕಲ್ಲೋಲಧ್ವನಿ-ಈ ರಾಗವು ೧೭ನೆ ಮೇಳಕರ್ತ ಸೂರ್ಯಕಾಂತದ ಒಂದು
ಅ
ಜನ್ಯರಾಗ,
ಸ ರಿ ಮ ಗ ಮ ಪ ನಿ ದ ನಿ ಸ
ಸ ನಿ ದ ಪ ಮ ನಿ ದ ಮ ಗ ಸ ರಿ ಸ
ಕಲೋಲಸಾವೇರಿ ಈ ರಾಗವು ೨೫ನೆಯ ಮೇಳಕರ್ತ ಮಾರರಂಜನಿಯ
ಒಂದು ಜನ್ಯರಾಗ,
ಆ .
ಸ ರಿ ಮ ಪ ವ ದ ಸ
ಸ ನಿ ದ ಪ ಮ ಗ ರಿ ಸ
ಕಲ್ಲೋಲಿನಿ-ಬೃಹದ್ಧರ್ಮ ಪುರಾಣೋಕ್ತವಾಗಿರುವ ವಿಭಾಷಾರಾಗದ ಒಂದು
ದಾಸಿರಾಗ.
೧೬೩
ಕಲೋಪಲತ ರಿಷಭವು ಆಧಾರಸ್ವರವಾಗಿರುವ ಮಧ್ಯಮ ಗ್ರಾಮ
ಮೂರ್ಛನೆ. ಇದು ಈಗಿನ ತೋಡಿಮೇಳದಂತಿದೆ.
ರಾಗ.
ಕಲ್ಪಲತ-ಶಾರ್ಙ್ಗದೇವನ ಸಂಗೀತರತ್ನಾಕರವೆಂಬ ಗ್ರಂಥದಲ್ಲಿ ಉಕ್ತವಾಗಿ
ರುವ ಒಂದು ನಾಟ್ಯಶಾಸ್ತ್ರ ಗ್ರಂಥ.
ಕಲ್ಪತರು-ಅಹೋಬಲನ ಸಂಗೀತಪಾರಿಜಾತದಲ್ಲಿ ಉಕ್ತವಾಗಿರುವ ಒಂದು
ಕಲ್ಪವಲ್ಲಿ-ಶಾರ್ಙ್ಗದೇವನ ಸಂಗೀತರತ್ನಾಕರದಲ್ಲಿ ಉಕ್ತವಾಗಿರುವ ಒಂದು
ನಾಟ್ಯಶಾಸ್ತ್ರ ಗ್ರಂಥ.
ಕಲ್ಪಿತ ಮೇಳಕರ್ತಗಳು ವೆಂಕಟಮಖಿಯ ೭೨ ಮೇಳಗಳಲ್ಲಿ ಆ ಕಾಲದಲ್ಲೇ
ಪ್ರಸಿದ್ಧವಾಗಿದ್ದ ೧೯ ಮೇಳಗಳು. ಮಿಕ್ಕ ೫೩ ಮೇಳಗಳನ್ನು ಕಲ್ಪಮಾನ ಮೇಳಗಳು
ಅಂದರೆ ಆಗತಾನೆ ಜನಪ್ರಿಯವಾಗುತ್ತಿದ್ದ ಮೇಳಗಳು ಮತ್ತು ಕಲ್ಪಯಿಮಾನ ಮೇಳ
ಗಳು ಅಥವಾ ಮುಂದೆ ಪ್ರಸಿದ್ಧವಾಗುವಂಧ ಮೇಳಗಳು ಎಂದು ವರ್ಗೀಕರಿಸಲಾಗಿತ್ತು,
ಕಲ್ಯಾಣ ಕೇಸರಿ-ಈ ರಾಗವು ೩೧ನೆ ಮೇಳಕರ್ತ ಗಾಯಕಪ್ರಿಯದ
ಒಂದು ಜನ್ಯರಾಗ
ಆ.
ಸ ರಿ ಗ ಪ ದ ಸ
ಆ
ಸ ದ ಪ ಮ ಗ ರಿ ಸ
ವಿಜಯನಗರದ ದೊರೆ ಕೃಷ್ಣದೇವರಾಯ ವಿರಚಿತ
ಅಮುಕ್ತಮಾಲ್ಯದಾ ಎಂಬ ತೆಲುಗು ಗ್ರಂಥದಲ್ಲಿ ಉಕ್ತವಾಗಿರುವ ಒಂದು ರಾಗ,
ಕಲ್ಯಾಣ ಕೈಶಿಕಿ