This page has been fully proofread once and needs a second look.

ಸಂಗೀತ ಪಾರಿಭಾಷಿಕ ಕೋಶ
 
ಗಾನಸಭಾ ಎಂಬ ಸಂಗೀತ ಸಭೆಯಿದೆ. ೧೮ನೆ ಶತಮಾನದಲ್ಲಿದ್ದ ಸಂಸ್ಕೃತ ವಾಗ್ಗೇಯ

ಕಾರರಾದ ಸದಾಶಿವಬ್ರಹ್ಮಂದ್ರರು ಈ ಊರಿನಲ್ಲಿ ಸಿದ್ಧಿ ಪಡೆದರು.

ಇವರು ಪಕ್ಕದ

ನೆರೂರಿನಲ್ಲಿ ವಾಸವಾಗಿದ್ದರು.
 
೧೬೨
 
ಎಂಬುವರು

ಚಿನ್ನ ದೇವುಡು
 

 
ಕರೂರು ಚಿನ್ನ ಸ್ವಾಮಿ ಅಯ್ಯರ್ -
ಇವರು ಈ ಶತಮಾನದ ಒಬ್ಬ

ಖ್ಯಾತ ಪಿಟೀಲು ವಿದ್ವಾಂಸರು, ಇವರ ತಂದೆ ಫಿಡಲ್ ನರಸಯ್ಯ

ಇವರ ಹಿರಿಯ ಸಹೋದರ ವೆದ್ದದೇವುಡು (೧೮೬೦-೧೮೮೬) ಮತ್ತು

(೧೮೬೨-೧೯೦೦) ಎಂಬುವರು ಖ್ಯಾತ ಪಿಟೀಲು ವಿದ್ವಾಂಸರಾಗಿದ್ದರು

ಅಯ್ಯರ್ ತಮ್ಮ ಸಹೋದರ ಚಿನ್ನದೇವುಡುರವರಲ್ಲಿ ಸಂಗೀತ ಶಿಕ್ಷಣವನ್ನು ಪಡೆದರು.

ಈ ದೇವುಡು ಸಹೋದರರು ತ್ಯಾಗರಾಜರ ಶಿಷ್ಯ ನೇಮಂ ಸುಬ್ರಹ್ಮಣ್ಯ ಅಯ್ಯರ್‌ರವರು

ಶಿಷ್ಯರು. ಚಿನ್ನ ಸ್ವಾಮಿಯವರು ತ್ಯಾಗರಾಜರ ಶಿಷ್ಯ ಪರಂವರೆಗೆ ಸೇರಿದ ಒಬ್ಬ ಖ್ಯಾತ

ವಿದ್ವಾಂಸರು.
 
ಚಿನ್ನ ಸ್ವಾಮಿ
 

 
ಕರಲಾಧರಿ-
ಈ ರಾಗವು ೪೬ನೆ ಮೇಳಕರ್ತ ಷಡ್ತಿಧಮಾರ್ಗಿಣಿಯ ಒಂದು
 

ಜನ್ಯರಾಗ,
 

ಸ ರಿ ಗ ಮ ದ ನಿ ಸ

ಸ ನಿ ದ ಮ ಗ ರಿ ಸ
 

 
ಕರುಣಾಮೃತಸಾಗರಂ
ತಂಜಾವೂರಿನ ಏಬ್ರಹಾಂ ಪಂಡಿತರು ಬರೆದಿರುವ

ಒಂದು ಬೃಹದ್ಗಂಧ (೧೯೧೭). ಇದರಲ್ಲಿ ಶ್ರುತಿಗಳ ಬಗ್ಗೆ ವಿಶ್ಲೇಷಣೆ, ಪುರಾತನ

ತಮಿಳು ಸಂಗೀತದ ಬಗ್ಗೆ ಬಹುವಾಗಿ ವಿಷಯ ಸಂಗ್ರಹ, ವಾಗ್ಗೇಯಕಾರರು ಮತ್ತು

ಸಂಗೀತ ವಿದ್ವಾಂಸರನ್ನು ಕುರಿತು ವಿವರಗಳು, ರಾಗಗಳ ಬಗ್ಗೆ ವಿವರಣೆ ಮುಂತಾದುವು

ಇರುವ ಎರಡು ಸಂಪುಟಗಳ ಗ್ರಂಥ.
 

 
ಕಲ್ಪಿತಸಂಗೀತ-
ಈಗಾಗಲೇ ಕಲ್ಪಿಸಲ್ಪಟ್ಟಿರುವ ಸಂಗೀತ, ಸಂಗೀತ ರಚನೆ

ಗಳು ಕಲ್ಪಿತ ಸಂಗೀತಕ್ಕೆ ಸೇರಿವೆ. ಮನೋಧರ್ಮ ಸಂಗೀತವು ಕಚೇರಿಯಲ್ಲಿ ಕಲ್ಪಿಸಿ
 
ಹಾಡುವ ಸಂಗೀತ.
 

 
ಕಲ್ಲುನಾಗರ-ಸ್ವರ
ಬಳಪದ ಕಲ್ಲಿನಲ್ಲಿ ಮಾಡಿರುವ ನಾಗಸ್ವರ. ಇಂತಹ

ವಾದ್ಯವನ್ನು ತಮಿಳುನಾಡಿನ ಆಳ್ವಾರ್ ತಿರುನಗರಿಯ ದೇವಾಲಯದಲ್ಲಿ ನೋಡ
 
ಬಹುದು
 
ರಾಗ.
 

 
ಕಲ್ಲೋಲ-
ಈ ರಾಗವು ೧೮ನೆ ಮೇಳಕರ್ತ ಹಾಟಕಾಂಬರಿಯ ಒಂದು ಜನ್ಯ

ಇದು ಸ್ವರಾಂತರ ಮಾಡವ ಉಪಾಂಗ ರಾಗ, ಅವರೋಹಣದಲ್ಲಿ ಅಂತರ

ಗಾಂಧಾರವು ಜೀವಸ್ವರ. ಈ ರಾಗದಲ್ಲಿ ಒಂದು ಲಕ್ಷಣ ಗೀತವಿದೆ,
 

ಸ ಗ ಮ ಪ ದ ನಿ ಸ
 

ಸ ನಿ ದ ನಿ ಸ ಮ ಗ ಸ