2023-06-25 23:29:31 by ambuda-bot
This page has not been fully proofread.
ಸಂಗೀತ ಪಾರಿಭಾಷಿಕ ಕೋಶ
ಚಾಚಿ ಹಿಡಿಯುವುದು ಕರ್ಕಟ ಅಧವಾ ಕರ್ಕಟಕ ಹಸ್ತ. ಗುಂಪನ್ನು ತೋರಿಸು
ವಿಕೆ, ದಪ್ಪಕ್ಕಿರುವ ಪದಾರ್ಧ ತೋರಿಸುವಿಕೆ, ಶಂಖವನ್ನೂ ದುವಿಕೆ, ಮೈ ಮುರಿಯು
ವಿಕೆ, ಮರದ ಕೊಂಬೆಯನ್ನು ಬಗ್ಗಿಸುವಿಕೆಯಗಳಲ್ಲಿ ಈ ಹಸ್ತ ವಿನಿಯೋಗವಾಗುವುದು.
ಕರ್ತಾರಾಗ ಮೇಳಕರ್ತರಾಗವನ್ನು ಕರ್ತಾರಾಗವೆನ್ನುವುದುಂಟು ಜನಕ
ಇಂತಹ ರಾಗದಿಂದ ಅನೇಕ ಜನ್ಯರಾಗಗಳುಂಟಾಗುತ್ತವೆ.
೧೯೮
ರಾಗ.
ಅಡಿ
ಕರ್ನಾ-ತಿರುವಾರೂರು ದೇವಾಲಯದಲ್ಲಿರುವ ದೂರದರ್ಶಕ ಯಂತ್ರ
ದಂತಿರುವ ತುತ್ತೂರಿ. ಇದರಲ್ಲಿ ೬ ಉದ ವಿರುವ ಎರಡು ಕೊಳಬೆಗಳಿವೆ.
ಒಂದನ್ನು ಇನ್ನೊಂದಕ್ಕೆ ಅಳವಡಿಸಿದೆ.
ಊದುವ ಭಾಗವು ಗಂಟೆಯ ಆಕಾರದಲ್ಲಿದೆ.
ಇದು ಒಂದಂಗುಲ ಅಗಲವಿದ್ದು ಇನ್ನೊಂದು ಕೊನೆಯು ೩ ಅಂಗುಲ ಅಗಲವಿದೆ.
ಊದುವ ಕೊನೆಯಲ್ಲಿ ಒಂದು ಸಣ್ಣ ಪೀಪಿ ಇದೆ. ಇದನ್ನು ತಲೆಕೆಳಗಾಗಿ ಹಿಡಿದು
ಊದುತ್ತಾರೆ.
ಕರ-ಸಂಕೀರ್ಣಜಾತಿ ಝಂಪತಾಳದ ಹೆಸರು. ಇದರ ಒಂದಾವರ್ತಕ್ಕೆ ೧೨
ಅಕ್ಷರ ಕಾಲವಾಗುತ್ತದೆ.
ಕರಕ - ಈ ರಾಗವು ೧ನೆಯ ಮೇಳಕರ್ತ ಮಾಯಾಮಾಳವಗೌಳದ ಒಂದು
--
ಜನ್ಯರಾಗ
9:
ಸ ಗ ಪ ದ ನಿ ಸ
ಸ ನಿ ದ ಪ ಗ ಸ
ಕರಿ-ಋಗೈದದಲ್ಲಿ ಉಕ್ತವಾಗಿರುವ ಒಂದು ತಂತಿವಾದ್ಯ.
ಕರಗನೃತ್ಯ-ಇದು ತಲೆಯಮೇಲೆ ಅಕ್ಕಿ ತುಂಬಿದ ಮಡಕೆಗಳನ್ನು ಒಂದರ
ಮೇಲೊಂದು ಇಟ್ಟು ಕೊಂಡು ಕುಣಿಯುವ ಒಂದು ಜಾನಪದ ನೃತ್ಯ, ಬೆಂಗಳೂರಿನ
ಧರ್ಮರಾಯನ ಉತ್ಸವದ ಕರಗನೃತ್ಯವು ಬಹು ಪ್ರಸಿದ್ಧವಾದುದು. ಪುರಾತನ
ತಮಿಳು ಸಾಹಿತ್ಯದಲ್ಲಿ ಇದಕ್ಕೆ ಕೊಡಕೂತ್ತು ಅಥವಾ ಕೊಡದಕುಣಿತ ಎಂದು
ಹೆಸರು, ಮಡಕೆಗಳನ್ನು ಅಲಂಕರಿಸಿರುತ್ತಾರೆ. ಮೇಲೊಂದು ಮರದ ಗಿಣಿಯನ್ನು
ಇಟ್ಟಿರುವರು. ಇವನ್ನು ತಲೆಯಮೇಲಿಟ್ಟು ಕೊಂಡು ತಾಳಕ್ಕೆ ಸರಿಯಾಗಿ ಹೆಜ್ಜೆ
ಹಾಕುತ್ತಾ, ಒಂದು ಕಡೆಯಿಂದ ಇನ್ನೊಂದು ಕಡೆಗೆ ಬಾಗುತ್ತಾ ಕುಣಿಯುತ್ತಾರೆ.
ಎಷ್ಟೇ ಬಾಗಿದರೂ, ಕುಣಿದರೂ ತಲೆಯ ಮೇಲಿರುವ ಮಡಕೆಗಳು ಬೀಳದಂತೆ
ಕುಣಿಯುತ್ತಾರೆ. ವಾದ್ಯವೃಂದದಲ್ಲಿ ಇಬ್ಬರು ನಾಗಸ್ವರವನ್ನೂ, ಇಬ್ಬರು
ಡೋಲನ್ನೂ, ಇಬ್ಬರು ಮದ್ದಲೆಯನ್ನೂ, ಒಬ್ಬನು ತಾಳವನ್ನೂ ನುಡಿಸುತ್ತಾರೆ.
ಇದಕ್ಕೆ ತಮಿಳಿನಲ್ಲಿ ನೈಯಾಂಡಿಮೇಳವೆಂದು ಹೆಸರು.
ಈ ಜಾನಪದ ವಾದ್ಯವೃಂದ
ಜೋರಾಗಿರುತ್ತದೆ. ಮೊದಲು ಇದರ ಸಂಗೀತವು ವಿಳಂಬದಲ್ಲಿದ್ದು ಕ್ರಮವಾಗಿ
ದ್ರುತಕ್ಕೆ ಹೋಗುತ್ತದೆ. ಮಧ್ಯೆ ಸ್ವಲ್ಪ ವಿರಾಮದ ನಂತರ ಮತ್ತೊಂದು ಬಗೆಯ
ಕುಣಿತ ಆರಂಭವಾಗುತ್ತದೆ. ಮೊದಲು ಮಣ್ಣಿನ ಮಡಕೆಗಳನ್ನು ಉಪಯೋಗಿಸು