2023-07-01 08:43:38 by jayusudindra
This page has been fully proofread once and needs a second look.
ಕಮಲಿನಿ-
ಈ ರಾಗವು ೧ನೆಯ ಮೇಳಕರ್ತ ಕನಕಾಂಗಿಯ ಒಂದು ಜನ್ಯರಾಗ
ಸ ರಿ ಗ ಮ ಪ ನಿ ಸ
ಸ ನಿ ಪ ಮ ಗ ರಿ ಸ
ಸ ರಿ ಗ ಮ ಪ ನಿ ಸ
ಸ ನಿ ಪ ಮ ಗ ರಿ ಸ
ಇದೇ ಹೆಸರಿನ ಮತ್ತೊಂದು ರಾಗವು ೩೦ನೆಯ ಮೇಳಕರ್ತ ನಾಗಾನಂದಿನಿಯ ಒಂದು
ಜನ್ಯವಾಗಿದೆ.
ಆ .
ಅ
ಸ ಗ ಮ ದ ನಿ ಸ
ಸ ನಿ ದ ಮ ಗ ರಿ ಸ
ಕಮಾಚ್
ಈ ರಾಗವು ೨೮ನೆಯ ಹರಿಕಾಂಭೋಜಿ ಮೇಳದ ಒಂದು
ಜನ್ಯರಾಗ,
ಸ ಮ ಗ ಮ ಪ ದ ನಿ ಸ
ಸ ನಿ ದ ಪ ಮ ಗ ರಿ ಸ
ಸ ಮ ಗ ಮ ಪ ದ ನಿ ಸ
ಸ ನಿ ದ ಪ ಮ ಗ ರಿ ಸ
ಈ ರಾಗವು ಕರ್ಣಾಟಕ ಸಂಗೀತ ಪದ್ಧತಿಯಲ್ಲಿ ಸುಮಾರು ಎರಡು ಶತಮಾನಗಳಿಂದ
ಹರಿಕಾಂಭೋಜಿಮೇಳದ ಭಾಷಾಂಗರಾಗವಾಗಿ ಅಂಗೀಕೃತವಾಗಿ ರೂಢಿಯಲ್ಲಿದೆ.
ಷಾಡವ ಸಂಪೂರ್ಣರಾಗ, ಮಧ್ಯಮ ನಿಷಾದಗಳು ವಾದಿಸಂವಾದಿಗಳು, ಮಧ್ಯಮ,
ಧೈವತ ಮತ್ತು ನಿಷಾದಗಳು ರಂಜಕವಾದ ಜೀವಸ್ವರಗಳು. ಆರೋಹಣದಲ್ಲಿ ಕಾಕಲಿ
ನಿಷಾದವೂ, ಅವರೋಹಣದಲ್ಲಿ ಕೈಶಿಕಿನಿಷಾದವೂ ಬರುತ್ತವೆ. ತ್ಯಾಗರಾಜರು
ರಚಿಸಿರುವ ಈ ರಾಗದ ಕೃತಿಗಳಲ್ಲಿ ಉಪಾಂಗ ಸ್ವರೂಪವಿದೆ.
ಕೆಲವು ಪ್ರಸಿದ್ಧ
೧೫೭
ಕೃತಿ - ಸೀತಾಪತೀ ನಾಮನಸುನ ದೇಶಾದಿ
ಚೇವಾರೆವರುರ
ವಾಸುದೇವಾಚಾರ
ಆದಿ
ಕಮಟಧ್ವಜ
ಈ ರಾಗವು ೫೫ನೆಯ ಮೇಳಕರ್ತ ಶ್ಯಾಮಲಾಂಗಿಯ
ಒಂದು ಜನ್ಯರಾಗ,
-
-
ಸ ರಿ ಗ ಮ ಪ ದ ನಿ ಸ
ಸ ದ ಪ ಮ ಗ ರಿ ಗ ಸ
ಸ ರಿ ಗ ಮ ಪ ದ ನಿ ಸ
ಸ ದ ಪ ಮ ಗ ರಿ ಗ ಸ
ಕಮ್ಮಜಿ
ಈ ರಾಗವು ೨೮ನೆಯ ಮೇಳಕರ್ತ ಹರಿಕಾಂಭೋಜಿಯ ಒಂದು
ಜನ್ಯರಾಗ,
ಆ :
ಸ ಮ ಗ ಮ ಪ ದ ನಿ ಸ
ಸ ನಿ ದ ಪ ಮ ಗ ಮ ಸ
ಸ ನಿ ದ ಪ ಮ ಗ ಮ ಸ
ಕರ್ಕಡಿಕೈ
ಭರತ ಸಿದ್ಧಾಂತವೆಂಬ ಗ್ರಂಥದಲ್ಲಿ (ಪು. ೫೩) ತಾಳಾಧ್ಯಾಯ
ದಲ್ಲಿ ಹೇಳಿರುವ ಎಂಟು ಬಗೆಯ ಮದ್ದಳೆಗಳಲ್ಲಿ ಒಂದು ಬಗೆಯ ಮದ್ದಳೆ,
ಕರ್ಕಟಕ
ಇದು ಭರತನಾಟ್ಯದ ಒಂದು ಸಂಯುತ ಹಸ್ತ. ಕಪೋತ ಹಸ್ತ
ದಲ್ಲಿನ ಬೆರಳುಗಳನ್ನು ಬೆರಳು ಸಂದಿಗಳಲ್ಲಿ ಪರಸ್ಪರವಾಗಿ ಒಳಗೆ ಅಥವಾ ಹೊರಗೆ