2023-06-25 23:29:31 by ambuda-bot
This page has not been fully proofread.
ಸಂಗೀತ ಪಾರಿಭಾಷಿಕ ಕೋಶ
ಕಮಲಮೋಹನ-ಈ ರಾಗವು ೨೮ನೆಯ ಮೇಳಕರ್ತ ಹರಿಕಾಂಭೋಜಿಯ
ಒಂದು ಜನ್ಯರಾಗ.
ಸ ರಿ ಮ ಪ ನಿ ದ ಸ
ಸ ದ ಪ ಮ ಗ ರಿ ಸ
ಕಮಲಾ ಲಕ್ಷಣ್ (೧೯೩೪) -ಇವರು ಈಗಿನ ಒಬ್ಬ ಪ್ರಸಿದ್ಧ ನಾಟ್ಯ
ಮಾಯಾವರಂನಲ್ಲಿ ಜನಿಸಿದರು.
ಕಲಾವಿದೆ.
ತಮಿಳು ನಾಡಿನ ತಂಜಾವೂರಿನ
ಸಿ. ಎನ್. ಮುತ್ತುಕುಮಾರಪಿಳ್ಳೆ ಮತ್ತು ವಯುವೂರು ರಾಮಯ್ಯ ಪಿಳ್ಳೆಯವರಲ್ಲಿ
ಭರತನಾಟ್ಯ ಶಿಕ್ಷಣವನ್ನು ಪಡೆದರು. ಕಥಕ್ ಶೈಲಿಯ ನೃತ್ಯವನ್ನೂ ಕಲಿತಿದ್ದಾರೆ.
ಭಾರತದ ಪ್ರಮುಖ ನಗರಗಳಲ್ಲಿ ಮತ್ತು ವಿದೇಶಗಳಲ್ಲಿ ಭರತನಾಟ್ಯ ಪ್ರದರ್ಶನವಿತ್ತಿ
ದ್ದಾರೆ. ಶಾಸ್ತ್ರೀಯ ನಾಟ್ಯವಲ್ಲದೆ ಜನಪದ ನೃತ್ಯದಲ್ಲಿ ಪ್ರವೀಣರು ಆಕರ್ಷ
ಣೀಯ ವ್ಯಕ್ತಿತ್ವ, ಲಾಲಿತ್ಯಮಯವಾದ ನಾಟ್ಯವು ಇವರ ಕಲಾಕೌಶಲ್ಯದ
ವಿಶೇಷಗಳು.
ಕಮಲಾತರಂಗಿಣಿ-ಈ ರಾಗವು ೨೦ನೆಯ ಮೇಳಕರ್ತ ನಠಭೈರವಿಯ
ಒಂದು ಜನ್ಯರಾಗ
ಸ ರಿ ಗ ಮ ಪ ದ ನಿ ಸ
ಸ ನಿ ದ ಪ ಮ ರಿ ಸ
೧೫೬
ಕಮಲವಸಂತ -ಈ ರಾಗವು ೩೭ನೆಯ ಮೇಳಕರ್ತ ಸಾಲಗನಾಟದ ಒಂದು
--
ಜನ್ಯರಾಗ,
ಆ
ಸ ರಿ ಗ ರಿ ಸ ಮ ಪ ದ ನಿ ಸ
ಸ ನಿ ದ ಪ ಮ ಗ ರಿ ಸ
ಕಮಲವಿಲಸಿತ. ಈ ರಾಗವು ೨೯ನೆಯ ಮೇಳಕರ್ತ ಧೀರಶಂಕರಾಭರಣದ
ಒಂದು ಜನ್ಯರಾಗ.
ಸ ರಿ ಮ ಪ ದ ನಿ ಸ
ಸ ನಿ ದಾ ನಿ ಪ ಮ ಗ ಮ ರಿ ಸ
ಕಮಲಾಸನಪ್ರಿಯ-ಈ ರಾಗವು ೨೪ನೆಯ ಮೇಳಕರ್ತ ವರುಣಪ್ರಿಯದ
ಒಂದು ಜನ್ಯರಾಗ.
ಸ ರಿ ಗ ಪ ದ ನಿ ಸ
ಸ ನಿ ದ ಪ ಗ ರಿ ಸ
ಕಮಲಸನ-ಈ ರಾಗವು ೩೮ನೆಯ ಮೇಳಕರ್ತ ಜಲಾರ್ಣವದ ಒಂದು
ಆ
ಜನ್ಯರಾಗ
-
ಸ ರಿ ಗ ಮ ಪ ನಿ ದ ಸ
ಸ ನಿ ಪ ದ ಪ ಮ ಗ ರಿ ಸ