This page has been fully proofread once and needs a second look.

ಸಂಗೀತ ಪಾರಿಭಾಷಿಕ ಕೋಶ
 
ಪದ ಒಂದನ್ನು ಅಭಿನಯಿಸಲು ಹೇಳಿದರು. ನಂತರ ಸಂತೋಷದಿಂದ ಆಶೀರ್ವದಿಸಿದರು.

ಅಲ್ಲಿಂದ ಮುಂದೆ ಕಮಲಳ ಕೀರ್ತಿಯು ಬಹುವಾಗಿ ಹರಡಿತು.
 

ನವಸಂಧಿ ಉತ್ಸವಗಳಲ್ಲಿ ನಡೆಯುವ ಒಂದು
 

 
ಕಮಲನೃತ-
ದೇವಾಲಯಗಳ
 
ಬಗೆಯ ಬ್ರಹ್ಮಸಂಧಿ ನಾಟ್ಯ
 

 
ಕಮಲನಾರಾಯಣಿ-
ಈ ರಾಗವು ೫೫ನೆಯ ಮೇಳಕರ್ತ ಶ್ಯಾಮಲಾಂಗಿಯ
 

ಒಂದು ಜನ್ಯರಾಗ,
 
ಸ ರಿ ಮ ಪ ದ ನಿ ಸ
 
ಸ ನಿ ದ ಪ ಮ ಗ ಮ ರಿ ಸ
 

ಸ ರಿ ಮ ಪ ದ ನಿ ಸ
ಸ ನಿ ದ ಪ ಮ ಗ ಮ ರಿ ಸ
 
ಕಮಲಪಂಚಮ-
ಈ ರಾಗವು ೧೫ನೆಯ ಮೇಳಕರ್ತ ಮಾಯಾಮಾಳವ

ಗೌಳದ ಒಂದು ಜನ್ಯರಾಗ
 
ಸ ಪ ಮ ಗ ಮ ಪ ದ ನಿ ಸ
ಸ ದ ಪ ಮ ಗ ರಿ ಸ
 

ಸ ಪ ಮ ಗ ಮ ಪ ದ ನಿ ಸ
ಸ ದ ಪ ಮ ಗ ರಿ ಸ
 
ಕಮಲಪಾಣಿ-
ಈ ರಾಗವು ೭೦ನೆಯ ಮೇಳಕರ್ತ ನಾಸಿಕಾಭೂಷಣಿಯ

ಒಂದು ಜನ್ಯರಾಗ.
 
ಸ ರಿ ಗ ಮ ಪ ದ ಸ
ಸ ದ ಪ ಮ ಗ ರಿ ಸ
 

ಸ ರಿ ಗ ಮ ಪ ದ ಸ
ಸ ದ ಪ ಮ ಗ ರಿ ಸ
 
ಕಮಲಾಪತಿ-
ಈ ರಾಗವು ೬ನೆಯ ಮೇಳಕರ್ತ ತಾನರೂಪಿಯ ಒಂದು
 

 

ಜನ್ಯರಾಗ,
 
ಸ ಗ ಪ ದ ನಿ ಸ
ಸ ನಿ ದ ಪ ಗ ಸ
 

ಸ ಗ ಪ ದ ನಿ ಸ
ಸ ನಿ ದ ಪ ಗ ಸ
 
ಕಮಲಾಪ್ತ ಪ್ರಿಯ-
ಈ ರಾಗವು ೫೧ನೆಯ ಮೇಳಕರ್ತ ಕಾಮವಧನಿಯ

ಒಂದು ಜನ್ಯರಾಗ.
 

 
೧೫೫
 
ಸ ರಿ ಗ ಮ ಪ ದ ಸ
 
ಸ ದ ಪ ಮ ಗ ರಿ ಸ
 

ಸ ರಿ ಗ ಮ ಪ ದ ಸ
ಸ ದ ಪ ಮ ಗ ರಿ ಸ
 
ಕಮಲಾತರಂಗಿಣಿ
ಈ ರಾಗವು ೨೦ನೆಯ ಮೇಳಕರ್ತ ನಠಭೈರವಿಯ
 

 
ಒಂದು ಜನ್ಯರಾಗ.
 
ಸ ರಿ ಗ ಮ ಪ ದ ನಿ ಸ
 
ಸ ನಿ ದ ಪ ಮ ರಿ ಸ
 

 
ಸ ರಿ ಗ ಮ ಪ ದ ನಿ ಸ
 
ಸ ನಿ ದ ಪ ಮ ರಿ ಸ
 
ಕಮಲಾಭರಣ-ಈ ರಾಗವು ೪೫ನೆಯ ಮೇಳಕರ್ತ ಶುಭಪಂತುವರಾಳಿಯ
 

ಒಂದು ಜನ್ಯರಾಗ,
 
S:
 
ಸ ರಿ ಗ ಮ ಪ ನಿ ಸ
 
ಸ ನಿ ದ ಪ ನಿ ದ ಮ ಗ ರಿ ಸ
 

ಸ ರಿ ಗ ಮ ಪ ನಿ ಸ
ಸ ನಿ ದ ಪ ನಿ ದ ಮ ಗ ರಿ ಸ