This page has not been fully proofread.

ಸಂಗೀತ ಪಾರಿಭಾಷಿಕ ಕೋಶ
 
ಪದ ಒಂದನ್ನು ಅಭಿನಯಿಸಲು ಹೇಳಿದರು. ನಂತರ ಸಂತೋಷದಿಂದ ಆಶೀರ್ವದಿಸಿದರು.
ಅಲ್ಲಿಂದ ಮುಂದೆ ಕಮಲಳ ಕೀರ್ತಿಯು ಬಹುವಾಗಿ ಹರಡಿತು.
 
ನವಸಂಧಿ ಉತ್ಸವಗಳಲ್ಲಿ ನಡೆಯುವ ಒಂದು
 
ಕಮಲನೃತ-ದೇವಾಲಯಗಳ
 
ಬಗೆಯ ಬ್ರಹ್ಮಸಂಧಿ ನಾಟ್ಯ
 
ಕಮಲನಾರಾಯಣಿ-ಈ ರಾಗವು ೫೫ನೆಯ ಮೇಳಕರ್ತ ಶ್ಯಾಮಲಾಂಗಿಯ
 
ಒಂದು ಜನ್ಯರಾಗ,
 
ಸ ರಿ ಮ ಪ ದ ನಿ ಸ
 
ಸ ನಿ ದ ಪ ಮ ಗ ಮ ರಿ ಸ
 
ಕಮಲಪಂಚಮ-ಈ ರಾಗವು ೧೫ನೆಯ ಮೇಳಕರ್ತ ಮಾಯಾಮಾಳವ
ಗೌಳದ ಒಂದು ಜನ್ಯರಾಗ
 
ಸ ಪ ಮ ಗ ಮ ಪ ದ ನಿ ಸ
ಸ ದ ಪ ಮ ಗ ರಿ ಸ
 
ಕಮಲಪಾಣಿ-ಈ ರಾಗವು ೭೦ನೆಯ ಮೇಳಕರ್ತ ನಾಸಿಕಾಭೂಷಣಿಯ
ಒಂದು ಜನ್ಯರಾಗ.
 
ಸ ರಿ ಗ ಮ ಪ ದ ಸ
ಸ ದ ಪ ಮ ಗ ರಿ ಸ
 
ಕಮಲಾಪತಿ-ಈ ರಾಗವು ೬ನೆಯ ಮೇಳಕರ್ತ ತಾನರೂಪಿಯ ಒಂದು
 

 
ಜನ್ಯರಾಗ,
 
ಸ ಗ ಪ ದ ನಿ ಸ
ಸ ನಿ ದ ಪ ಗ ಸ
 
ಕಮಲಾಪ್ತ ಪ್ರಿಯ-ಈ ರಾಗವು ೫೧ನೆಯ ಮೇಳಕರ್ತ ಕಾಮವಧನಿಯ
ಒಂದು ಜನ್ಯರಾಗ.
 

 
೧೫೫
 
ಸ ರಿ ಗ ಮ ಪ ದ ಸ
 
ಸ ದ ಪ ಮ ಗ ರಿ ಸ
 
ಕಮಲಾತರಂಗಿಣಿ ಈ ರಾಗವು ೨೦ನೆಯ ಮೇಳಕರ್ತ ನಠಭೈರವಿಯ
 
ಒಂದು ಜನ್ಯರಾಗ.
 
ಸ ರಿ ಗ ಮ ಪ ದ ನಿ ಸ
 
ಸ ನಿ ದ ಪ ಮ ರಿ ಸ
 
ಕಮಲಾಭರಣ-ಈ ರಾಗವು ೪೫ನೆಯ ಮೇಳಕರ್ತ ಶುಭಪಂತುವರಾಳಿಯ
 
ಒಂದು ಜನ್ಯರಾಗ,
 
S:
 
ಸ ರಿ ಗ ಮ ಪ ನಿ ಸ
 
ಸ ನಿ ದ ಪ ನಿ ದ ಮ ಗ ರಿ ಸ