This page has been fully proofread once and needs a second look.

ಸಂಗೀತ ಪಾರಿಭಾಷಿಕ ಕೋಶ
 
ಕನ್ನಡಕುರಂಜಿ -
ಈ ರಾಗವು ೪೯ನೆಯ ಮೇಳಕರ್ತ ಧವಳಾಂಬರಿಯ
 

ಒಂದು ಜನ್ಯರಾಗ,
 

ಆ .
 
ಸ ಗ ರಿ ಗ ಮ ಪ ದ ನಿ ಸ
ಸ ದ ಪ ಮ ರಿ ಸ
 
ಜನ್ಯರಾಗ
(2)
 
ಸ ಗ ರಿ ಗ ಮ ಪ ದ ನಿ ಸ
ಸ ದ ಪ ಮ ರಿಸ
 
ಕನ್ನಡದರ್ಬಾರ್-ಈ ರಾಗವು ೩೩ನೆಯ ಮೇಳಕರ್ತ ಗಾಂಗೇಯ

ಭೂಷಣಿಯ ಒಂದು ಜನ್ಯರಾಗ,
 
ಸ ರಿ ಗ ಮ ಪ ದ ಸ ಸ
ಸ ನಿ ದ ಪ ಮ ರಿ ಸ
 

ಸ ರಿ ಗ ಮ ಪ ದ ಸ ಸ
ಸ ನಿ ದ ಪ ಮ ರಿ ಸ
 
ಕನ್ನಡದೀಪರ-
ಈ ರಾಗವು ೪೪ನೆಯ ಮೇಳಕರ್ತ ಭವಪ್ರಿಯದ ಒಂದು
 
೧೪೯
 
ಸ ರಿ ಗ ಮ ದ ನಿ ಸ
 
ಸ ನಿ ದ ಪ ದ ಮ ಗ ರಿ ಸ
ಸ ರಿ ಗ ಮ ದ ನಿ ಸ
ಸ ನಿ ದ ಮ ಗ ರಿ ಸ
 

ಸ ರಿ ಗ ಮ ದ ನಿ ಸ
ಸ ನಿ ದ ಪ ದ ಮ ಗ ರಿ ಸ
ಸ ರಿ ಗ ಮ ದ ನಿ ಸ
ಸ ನಿ ದ ಮ ಗ ರಿ ಸ
 
ಕನ್ನಡಪಂಚಮ
ಈ ರಾಗವು ೨೬ನೆಯ ಮೇಳಕರ್ತ ಚಾರುಕೇಶಿಯ
 

ಒಂದು ಜನ್ಯರಾಗ.

(೧)
 
(೨)
 
ಸ ರಿ ಗ ಮ ಪ ನಿ ಸ
 
ಸ ನಿ ದ ನಿ ದ ಪ ಮ ಗ ರಿ ಸ
 
ಸ ರಿ ಗ ಮ ಪ ನಿ ಸ
 
ಸ ನಿ ದ ನಿ ಪ ಮ ಗ ಸ
 
ಸ ರಿ ಗ ಮ ಪ ನಿ ಸ
ಸ ನಿ ದ ನಿ ದ ಪ ಮ ಗ ರಿ ಸ
ಸ ರಿ ಗ ಮ ಪ ನಿ ಸ
ಸ ನಿ ದ ನಿ ಪ ಮ ಗ ಸ
 
ಕನ್ನಡಮಲ್ಲಾರ್-
ಈ ರಾಗವು ೨೦ನೆಯ ಮೇಳಕರ್ತ ನಠಭೈರವಿಯ

ಒಂದು ಜನ್ಯರಾಗ.
 
ಸ ಗ ಮ ಪ ದ ಸ
ಸ ನಿ ದ ಮ ಗ ಸ
 

ಸ ಗ ಮ ಪ ದ ಸ
ಸ ನಿ ದ ಮ ಗ ಸ
 
ಕನ್ನಡಮಾರುವ-
ಈ ರಾಗವು ೫೩ನೆಯ ಮೇಳಕರ್ತ ಗಮನಶ್ರಮದ

ಒಂದು ಜನ್ಯರಾಗ
 
ನಿ
 
ಸ ಗ ಮ ಪ ದ ನಿ ಸ
ಸ ನಿ ದ ಪ ಮ ಗ ಸ
 

ಸ ಗ ಮ ಪ ದ ನಿ ಸ
ಸ ನಿ ದ ಪ ಮ ಗ ಸ
 
ಕನ್ನಡಮನೋಹರಿ
 

ಈ ರಾಗವು ೨೮ನೆಯ ಮೇಳದ ಜನ್ಯವಾದ ಒಂದು

ಭಾಷಾಂಗ ರಾಗವೆಂದು ವೆಂಕಟಮಖಿಯ ಚತುರ್ದಂಡಿ ಪ್ರಕಾಶಿಕಾ ಎಂಬ

ಗ್ರಂಥದಲ್ಲಿ ಉಕ್ತವಾಗಿದೆ.