This page has not been fully proofread.

ಸಂಗೀತ ಪಾರಿಭಾಷಿಕ ಕೋಶ
 
ಕನ್ನಡಕುರಂಜಿ - ಈ ರಾಗವು ೪೯ನೆಯ ಮೇಳಕರ್ತ ಧವಳಾಂಬರಿಯ
 
ಒಂದು ಜನ್ಯರಾಗ,
 
ಆ .
 
ಸ ಗ ರಿ ಗ ಮ ಪ ದ ನಿ ಸ
ಸ ದ ಪ ಮ ರಿ ಸ
 
ಜನ್ಯರಾಗ
(2)
 
ಕನ್ನಡದರ್ಬಾರ್-ಈ ರಾಗವು ೩೩ನೆಯ ಮೇಳಕರ್ತ ಗಾಂಗೇಯ
ಭೂಷಣಿಯ ಒಂದು ಜನ್ಯರಾಗ,
 
ಸ ರಿ ಗ ಮ ಪ ದ ಸ ಸ
ಸ ನಿ ದ ಪ ಮ ರಿ ಸ
 
ಕನ್ನಡದೀಪರ-ಈ ರಾಗವು ೪೪ನೆಯ ಮೇಳಕರ್ತ ಭವಪ್ರಿಯದ ಒಂದು
 
೧೪೯
 
ಸ ರಿ ಗ ಮ ದ ನಿ ಸ
 
ಸ ನಿ ದ ಪ ದ ಮ ಗ ರಿ ಸ
ಸ ರಿ ಗ ಮ ದ ನಿ ಸ
ಸ ನಿ ದ ಮ ಗ ರಿ ಸ
 
ಕನ್ನಡಪಂಚಮ ಈ ರಾಗವು ೨೬ನೆಯ ಮೇಳಕರ್ತ ಚಾರುಕೇಶಿಯ
 
ಒಂದು ಜನ್ಯರಾಗ.
(೧)
 
(೨)
 
ಸ ರಿ ಗ ಮ ಪ ನಿ ಸ
 
ಸ ನಿ ದ ನಿ ದ ಪ ಮ ಗ ರಿ ಸ
 
ಸ ರಿ ಗ ಮ ಪ ನಿ ಸ
 
ಸ ನಿ ದ ನಿ ಪ ಮ ಗ ಸ
 
ಕನ್ನಡಮಲ್ಲಾರ್-ಈ ರಾಗವು ೨೦ನೆಯ ಮೇಳಕರ್ತ ನಠಭೈರವಿಯ
ಒಂದು ಜನ್ಯರಾಗ.
 
ಸ ಗ ಮ ಪ ದ ಸ
ಸ ನಿ ದ ಮ ಗ ಸ
 
ಕನ್ನಡಮಾರುವ-ಈ ರಾಗವು ೫೩ನೆಯ ಮೇಳಕರ್ತ ಗಮನಶ್ರಮದ
ಒಂದು ಜನ್ಯರಾಗ
 
ನಿ
 
ಸ ಗ ಮ ಪ ದ ನಿ ಸ
ಸ ನಿ ದ ಪ ಮ ಗ ಸ
 
ಕನ್ನಡಮನೋಹರಿ
 
ಈ ರಾಗವು ೨೮ನೆಯ ಮೇಳದ ಜನ್ಯವಾದ ಒಂದು
ಭಾಷಾಂಗ ರಾಗವೆಂದು ವೆಂಕಟಮಖಿಯ ಚತುರ್ದಂಡಿ ಪ್ರಕಾಶಿಕಾ ಎಂಬ
ಗ್ರಂಥದಲ್ಲಿ ಉಕ್ತವಾಗಿದೆ.