We're performing server updates until 1 November. Learn more.

This page has not been fully proofread.

ಸಂಗೀತ ಪಾರಿಭಾಷಿಕ ಕೋಶ
 
ದಲ್ಲಿ ದೀರ್ಘ ಧೈವತವು ಮತ್ತು ಅವರೋಹಣದಲ್ಲಿ ದೀರ್ಘ ಗಾಂಧಾರವು ಬಹು
ರಂಜಕತ್ವವನ್ನುಂಟುಮಾಡುತ್ತವೆ. ಕೆಲವು ಲಾಕ್ಷಣಿಕರ ಮತದಂತೆ ಇದು ೨೮ನೆಯ
ಮೇಳಕರ್ತ ಹರಿಕಾಂಭೋಜಿಯ ಒಂದು ಜನ್ಯರಾಗ ಸಾರ್ವಕಾಲಿಕರಾಗ
ಈ ರಾಗದ ಕೆಲವು ಪ್ರಸಿದ್ಧ ಕೃತಿಗಳು.
 
೧೪೮
 
ಸಾಕೇತನಿಕೇತನ
ಇದೇಭಾಗ್ಯಮು
ಭಜರೇಭಜಮಾನಸ
 
ಶ್ರೀಮಾತೃಭೂತಂ
ಪರಿಪಾಹಿಮಾಂ ಶ್ರೀರಘುಪತೇ
 
ಅಪರಾಜಿತೇ
 
ಇಟುವಂಟೆನಾವಲವು
 
ಜನ್ಯರಾಗ,
 
ರೂಪಕ
 
ಛಾಪು
 
ಛಾಪು
 
ಛಾಪು
 
ಆದಿ
 
ರಾಗ.
 
ఆది
 
ತ್ರಿಪುಟ
 
(ಪದ)
 
(೨) ಇದೇ ಮೇಳಕರ್ತ ಜನ್ಯವಾದ ಮತ್ತೊಂದು ಕನ್ನಡ ರಾಗವಿದೆ.
 
ಆ '
 
ಗ ರಿ ಗ ರಿ ಗ ಮ ಪ ಮ ದ ನಿ ಸ
ಸ ದ ಪ ಮ ಪ ಗ ಮ ರಿ ಸ
 
-
 
(೨) ಆ :
 
ತ್ಯಾಗರಾಜರು
 
ತ್ಯಾಗರಾಜರು
 
ತ್ಯಾಗರಾಜರು
ಮುತ್ತು ಸ್ವಾಮಿದೀಕ್ಷಿತರು
ಮೈಸೂರು ವಾಸುದೇವಾ
 
ಚಾರ್ಯ
 
ಮುತ್ತಯ್ಯ ಭಾಗವತರು
 
ಕನ್ನಡಗೌಳ-ಈ ರಾಗವು ೨೨ನೆಯ ಮೇಳಕರ್ತ ಖರಹರಪ್ರಿಯದ ಒಂದು
ಇದಕ್ಕೆ ಕನ್ನಡಗೌಳಿ ಎಂಬ ಹೆಸರೂ ಇದೆ.
ಸ ರಿ ಗ ಮ ಪ ನಿ ಸ
ಸ ನಿ ದ ಪ ಮ ಗ ಸ
 
(೧) ಆ :
 
ಸ ರಿ ಗ ಮ ಪ ದ ನಿ ಸ
ಅ : ಸ ನಿಪ ಮ ಮ ಗ ಸ
 
ತ್ಯಾಗರಾಜರು ಮೊದಲಿನ ಪಕ್ಷದಂತೆಯೇ ಪ್ರಯೋಗಿಸಿದ್ದಾರೆ. ಇದು ಈಗ ರೂಢಿ
ಯಲ್ಲಿದೆ. ಆರೋಹಣದಲ್ಲಿ ಕೈಶಿಕಿ ನಿಷಾದವೂ, ಅವರೋಹಣದಲ್ಲಿ ಸಾಧಾರಣ
ಗಾಂಧಾರವೂ ರಾಗಛಾಯಾ ಸ್ವರಗಳು. ದೀನ ಮತ್ತು ಕರುಣ ರಸಪ್ರಧಾನವಾದ
ಸಾರ್ವಕಾಲಿಕರಾಗ, ಪಟ್ಟಂ ಸುಬ್ರಹ್ಮಣ್ಯ ಅಯ್ಯರ್‌ರವರು ಮೈಸೂರು
ಆಸ್ಥಾನದಲ್ಲಿ
ಈ ರಾಗವನ್ನು ಬಹು ವಿಸ್ತಾರವಾಗಿ ಹಾಡಿ ಒಂದು ಸೊಗಸಾದ ಪಲ್ಲವಿಯನ್ನು
ಹಾಡಿದರೆಂದು ಪ್ರತೀತಿಯಿದೆ. ತ್ಯಾಗರಾಜರ ಸೊಗಸು ಜಡತರಮಾ ಮತ್ತು
ಓರಜೂಪುದೂ ಚೇದಿ ಎಂಬ ರಚನೆಗಳು ಈ ರಾಗದ ಪ್ರಸಿದ್ಧ ಕೃತಿಗಳು.
ಕನ್ನಡಕಾಂಭೋದಿ-ಪುರಂದರದಾಸರ ಕೃತಿಗಳಲ್ಲಿ ಕಂಡುಬರುವ ಒಂದು