2023-06-25 23:29:29 by ambuda-bot
This page has not been fully proofread.
ಸಂಗೀತ ಪಾರಿಭಾಷಿಕ ಕೋಶ
ಕನಕಶ್ರೀಕಂಠಿ-ಈ ರಾಗವು ೬೦ನೆಯ ಮೇಳಕರ್ತ ನೀತಿಮತಿಯ ಒಂದು
ಜನ್ಯರಾಗ,
ಸ ರಿ ಗ ಮ ಪ ಸ
ಅ : ಸ ನಿ ದ ನಿ ಸ ಮ ರಿ ಸ
ಕನಕಭವಾನಿ-ಈ ರಾಗವು ೬೬ನೆಯ ಮೇಳಕರ್ತ ಚಿತ್ರಾಂಬರಿಯ ಒಂದು
ಜನ್ಯರಾಗ,
ಸ ಮ ಗ ಮ ಪ ದ ನಿ ಸ
ಸ ನಿ ಪ ಮ ರಿ ಸ
ಕನಕಭೂಷಾವಳಿ-ಈ ರಾಗವು ೫೮ನೆಯ ಮೇಳಕರ್ತ ಹೇಮವತಿಯ
ಒಂದು ಜನ್ಯರಾಗ
ಆ .
ಆ
೧೪೭
ಸ ಗ ಮ ಪ ದ ನಿ ಸ
ಸ ನಿ ಪ ಮ ಗ ರಿ ಸ
ಆ
ಕನಕಾದ್ರಿ-ಈ ರಾಗವು ೯ನೆಯ ಮೇಳಕರ್ತ ಧೇನುಕದ ಒಂದು ಜನ್ಯರಾಗ,
ಸ ರಿ ಗ ಪ ದ ನಿ ಸ
ಸ ನಿ ದ ಪ ಗ ರಿ ಸ
ಕನಕಾಂಗಿ -ಇದು ಒಂದನೆಯ ಮೇಳಕರ್ತರಾಗ. ಕರ್ಣಾಟಕ ಸಂಗೀತದ
ಶುದ್ಧ ಮೇಳ.
ಸ ರಿ ಗ ಮ ಪ ದ ನಿ ಸ
ಸ ನಿ ದ ಪ ಮ ಗ ರಿ ಸ
ಪಂಚಮ ಮತ್ತು ಷಡ್ಡಗಳಲ್ಲದೆ ಶುದ್ಧ ರಿಷಭ, ಶುದ್ಧ ಗಾಂಧಾರ, ಶುದ್ಧ ಮಧ್ಯಮ,
ಧೈವತ ಮತ್ತು ನಿಷಾದಗಳು ಇದರ ಮುಖ್ಯ ಸ್ವರಗಳು. ರಿಷಭ ರೈತ
ವತಗಳು ಮತ್ತು
ಗಾಂಧಾರ ನಿಷಾದಗಳು ಪರಸ್ಪರ ಸಂವಾದಿಗಳು. ಷಡ್ಡವು ಗ್ರಹ, ನ್ಯಾಸ ಮತ್ತು
ಅಂಶಸ್ವರ, ಸಾರ್ವಕಾಲಿಕರಾಗ,
ತ್ಯಾಗರಾಜರ ಶ್ರೀಗಣನಾಧಂ ಭಜಾಮ್ಯಹಂ
ಎಂಬ ಕೃತಿಯು ಈ ರಾಗದಲ್ಲಿದೆ.
ಕನ್ನಡ ಈ ರಾಗವು ೨೯ನೆಯ ಮೇಳಕರ್ತ ಶಂಕರಾಭರಣದ ಒಂದು
ಜನ್ಯರಾಗ,
ಸ ಗ ಮ ಪ ದಾ ನಿ ಸ
ಸ ನಿ ಸ ದಾ ಮ ಗಾ ಮ ರಿ ಸ
ಉಭಯವಕ್ರ ಮಾಡವ ಸಂಪೂರ್ಣ ಭಾಷಾಂಗರಾಗ, ದ ನಿ ದ ಪ ಎಂಬ ಪ್ರಯೋಗ
ದಲ್ಲಿ ಕೈಶಿಕಿನಿಷಾದವೂ, ದ ನಿ ಸಾ, ನಿ ಸ ದಾ, ಕ ನಿ ಸಾ ಎಂಬ ಪ್ರಯೋಗಗಳಲ್ಲಿ
ಕಾಕಲಿ ನಿಷಾದವು ಪ್ರಯೋಗಿಸಲ್ಪಟ್ಟಿದೆ. ಸ ರಿ ಗ ಮ, ಸ ಮ ಗ ಮ ಎಂಬ
ಪ್ರಯೋಗಗಳು ಬಳಕೆಯಲ್ಲಿವೆ. ಗಾಂಧಾರ, ಧೈವತಗಳು ಜೀವಸ್ವರಗಳು. ಆರೋಹಣ