2023-07-01 08:24:12 by jayusudindra
This page has been fully proofread once and needs a second look.
ಮೇಲ್ಬಾಗದಲ್ಲಿ ಬಂಧಿಸಿದರು.
ಒಳಗೆ ಪ್ರವೇಶ ಮಾಡಿ ದೇವರಲ್ಲಿ ಐಕ್ಯರಾದರು.
ಕೊನೆಯ ದಿನದಲ್ಲಿ ಕಾಗಿನೆಲೆಯಲ್ಲಿದ್ದರೆಂದು ಕೆಲವರು ಹೇಳುತ್ತಾರೆ.
ಕೀರ್ತನೆಗಳು - ಕಾಗಿನೆಲೆ ಆದಿಕೇಶವ' ಎಂಬ ಅಂಕಿತದಲ್ಲಿವೆ. ಬೇಲೂರಲ್ಲಿ ರಚಿಸಿದ
ಕೀರ್ತನೆಗಳು - ವೇಲಪುರಿಕೇಶವ ' ಎಂಬ ಅಂಕಿತದಲ್ಲಿವೆ.
ಕನಕದೀಪರ
ಈ ರಾಗವು ೪೫ನೆಯ ಮೇಳಕರ್ತ ಶುಭಪಂತುವರಾಳಿಯ
ಒಂದು ಜನ್ಯರಾಗ.
ಆ :
ಸ ಗ ಮ ಪ ದ ನ ನಿ
ಅ
ದ ಪ ಮ ಗ ರಿ ಸ ನಿ ಸ
ಕನಕನರ್ಮದ-
ಕನಕನರ್ಮದ
ಈ ರಾಗವು ೬೭ನೆಯ ಮೇಳಕರ್ತ ಸುಚರಿತ್ರದ ಒಂದು
೧೪೬
ಜನ್ಯರಾಗ,
ಸ ರಿ ಗ ಮ ಪ ಮ ದ ಸ
ಸ ನಿ ದ ಪ ಮ ಗ ರಿ ಸ
ಸ ರಿ ಗ ಮ ಪ ಮ ದ ಸ
ಸ ನಿ ದ ಪ ಮ ಗ ರಿ ಸ
ಕನಕನಾಮಾಮಣಿ
ಈ ರಾಗವು ೬೨ನೆಯ ಮೇಳಕರ್ತ ರಿಷಭಪ್ರಿಯದ
ಒಂದು ಜನ್ಯರಾಗ.
ಸ ರಿ ಗ ರಿ ಮ ಪ ದ ನಿ ಸ
ಸ ನಿ ದ ಪ ಮ ಗ ರಿ ಸ
ಸ ರಿ ಗ ರಿ ಮ ಪ ದ ನಿ ಸ
ಸ ನಿ ದ ಪ ಮ ಗ ರಿ ಸ
ಕನಕರಸಾಳಿ
ಈ ರಾಗವು ೫೧ನೆಯ ಮೇಳಕರ್ತ ಕಾಮವರ್ಧಿನಿಯ ಒಂದು
ಜನ್ಯರಾಗ,
ಸ ರಿ ಗ ಮ ದ ನಿ ಸ
ಸ ದ ಪ ಮ ಗ ರಿ ಸ
ಸ ರಿ ಗ ಮ ದ ನಿ ಸ
ಸ ದ ಪ ಮ ಗ ರಿ ಸ
ಕನಕವರಾಳಿ
ಈ ರಾಗವು ೨೨ನೆಯ ಮೇಳಕರ್ತ ಖರಹರಪ್ರಿಯದ ಒಂದು
ಸ ರಿ ಮ ಪ ನಿ ಸ
ಸ ನಿ ದ ನಿ ಪ ಮ ಗ ರಿ ಸ
ಸ ರಿ ಮ ಪ ನಿ ಸ
ಸ ನಿ ದ ನಿ ಪ ಮ ಗ ರಿ ಸ
ಕನಕವಸಂತ
ಈ ರಾಗವು ೨೦ನೆಯ ಮೇಳಕರ್ತ ನಠಭೈರವಿಯ ಒಂದು
ಜನ್ಯರಾಗ,
ಸ ಗ ಮ ಪ ನಿ ದ ಸ
ಸ ನಿ ದ ಪ ಮ ಗ ರಿ ಸ
ಕನಕಸಿಂಹಾರವ
ಈ ರಾಗವು ೬೧ನೆಯ ಮೇಳಕರ್ತ ಕಾಂತಾಮಣಿಯ
ಒಂದು ಜನ್ಯರಾಗ
ಸ ಗ ಮ ಪ ನಿ ದ ಸ
ಸ ನಿ ದ ಪ ಮ ಗ ರಿ ಸ
ಕನಕಸಿಂಹಾರವ ಈ ರಾಗವು ೬೧ನೆಯ ಮೇಳಕರ್ತ ಕಾಂತಾಮಣಿಯ
ಒಂದು ಜನ್ಯರಾಗ.
ಸ ಗ ಮ ಪ ನಿ ಸ
ಸ ನಿ ದ ಪ ಮ ರಿ ಸ
ಆ
ಅ.
ಸ ಗ ಮ ಪ ನಿ ಸ
ಸ ನಿ ದ ಪ ಮ ರಿ ಸ