This page has not been fully proofread.

ಸಂಗೀತ ಪಾರಿಭಾಷಿಕ ಕೋಶ
 
ತಿರುಪತಿಯ ಭಂಡಾರದಲ್ಲಿಟ್ಟರು. ತಮ್ಮ ಏಕತಾರ್‌ನ್ನೂ ದಂಡವನ್ನೂ ಗರ್ಭಗೃಹದ
ಮೇಲ್ಬಾಗದಲ್ಲಿ ಬಂಧಿಸಿದರು.
ಒಳಗೆ ಪ್ರವೇಶ ಮಾಡಿ ದೇವರಲ್ಲಿ ಐಕ್ಯರಾದರು.
 
ಕನಕದಾಸರ
 
ಕೊನೆಯ ದಿನದಲ್ಲಿ ಕಾಗಿನೆಲೆಯಲ್ಲಿದ್ದರೆಂದು ಕೆಲವರು ಹೇಳುತ್ತಾರೆ.
ಕೀರ್ತನೆಗಳು - ಕಾಗಿನೆಲೆ ಆದಿಕೇಶವ' ಎಂಬ ಅಂಕಿತದಲ್ಲಿವೆ. ಬೇಲೂರಲ್ಲಿ ರಚಿಸಿದ
ಕೀರ್ತನೆಗಳು - ವೇಲಪುರಿಕೇಶವ ' ಎಂಬ ಅಂಕಿತದಲ್ಲಿವೆ.
 
ಕನಕದೀಪರ-ಈ ರಾಗವು ೪೫ನೆಯ ಮೇಳಕರ್ತ ಶುಭಪಂತುವರಾಳಿಯ
ಒಂದು ಜನ್ಯರಾಗ.
 
ಆ :
 
ಸ ಗ ಮ ಪ ದ ನ ನಿ
 

 
ದ ಪ ಮ ಗ ರಿ ಸ ನಿ ಸ
 
ಕನಕನರ್ಮದ-ಈ ರಾಗವು ೬೭ನೆಯ ಮೇಳಕರ್ತ ಸುಚರಿತ್ರದ ಒಂದು
 
೧೪೬
 
ಜನ್ಯರಾಗ,
 
ಸ ರಿ ಗ ಮ ಪ ಮ ದ ಸ
ಸ ನಿ ದ ಪ ಮ ಗ ರಿ ಸ
 
ಕನಕನಾಮಾಮಣಿ-ಈ ರಾಗವು ೬೨ನೆಯ ಮೇಳಕರ್ತ ರಿಷಭಪ್ರಿಯದ
ಒಂದು ಜನ್ಯರಾಗ.
 
ಸ ರಿ ಗ ರಿ ಮ ಪ ದ ನಿ ಸ
ಸ ನಿ ದ ಪ ಮ ಗ ರಿ ಸ
 
ಕನಕರಸಾಳಿ- -ಈ ರಾಗವು ೫೧ನೆಯ ಮೇಳಕರ್ತ ಕಾಮವರ್ಧಿನಿಯ ಒಂದು
 
ಜನ್ಯರಾಗ,
 
ಸ ರಿ ಗ ಮ ದ ನಿ ಸ
ಸ ದ ಪ ಮ ಗ ರಿ ಸ
 
ಕನಕವರಾಳಿ-ಈ ರಾಗವು ೨೨ನೆಯ ಮೇಳಕರ್ತ ಖರಹರಪ್ರಿಯದ ಒಂದು
ಸ ರಿ ಮ ಪ ನಿ ಸ
 
ಸ ನಿ ದ ನಿ ಪ ಮ ಗ ರಿ ಸ
 
ಕನಕವಸಂತ ಈ ರಾಗವು ೨೦ನೆಯ ಮೇಳಕರ್ತ ನಠಭೈರವಿಯ ಒಂದು
 
ಜನ್ಯರಾಗ,
 
ಜನ್ಯರಾಗ,
 
ಸ ಗ ಮ ಪ ನಿ ದ ಸ
ಸ ನಿ ದ ಪ ಮ ಗ ರಿ ಸ
 
ಕನಕಸಿಂಹಾರವ ಈ ರಾಗವು ೬೧ನೆಯ ಮೇಳಕರ್ತ ಕಾಂತಾಮಣಿಯ
ಒಂದು ಜನ್ಯರಾಗ.
 
ಸ ಗ ಮ ಪ ನಿ ಸ
 
ಸ ನಿ ದ ಪ ಮ ರಿ ಸ
 

 
ಅ.