This page has been fully proofread once and needs a second look.

ಸಂಗೀತ ಪಾರಿಭಾಷಿಕ ಕೋಶ
 
ಕಾರ, ಈ ಗ್ರಂಥದಲ್ಲಿ ಸಂಗೀತಕ್ಕೆ ಸಂಬಂಧಿಸಿದ ಹಲವು ವಿಷಯಗಳು ಉಕ್ತ
 

ವಾಗಿವೆ
 

 
ಆಡವೀ ರಾಮದಾಸರು-
ಇವರು ಉತ್ತರ ಕರ್ಣಾಟಕದಲ್ಲಿ ಜನ್ಮತಾಳಿ

ವಿಚಿತ್ರ ಮಹಿಮೆಗಳನ್ನು ತೋರಿಸಿ ಪ್ರಸಿದ್ಧರಾಗಿದ್ದರು. ಇವರ ಜೀವನ ಚರಿತ್ರೆಯ

ವಿಷಯಗಳಾವುವೂ ದೊರೆತಿಲ್ಲ ಇವರ ಕನ್ನಡದ ಕೃತಿಗಳಲ್ಲಿ ( ಕದರುಂಡುಲಿಗಿ

ಹನುಮಯ್ಯ ' ಎಂಬ ಮುದ್ರಿಕೆಯಿದೆ. ಇವರ ನೂರಾರು ಪದಗಳು ಪ್ರಚಾರದಲ್ಲಿವೆ.

ಕಾಶ್ಮೀರದಿಂದ ಕರ್ಣಾಟಕಕ್ಕೆ ಬಂದು ನೆಲೆಸಿದ ಸಹವಾಸೀ ಬ್ರಾಹ್ಮಣರ ಮನೆತನಕ್ಕೆ

ಸೇರಿದವರೆಂದು ತಿಳಿದುಬರುತ್ತದೆ. ಈ ದಾಸರ ಮನೆತನದವರು ಬಹುಕಾಲ

ಮೈಸೂರಿನಲ್ಲಿ ವಾಸವಾಗಿದ್ದರು.

ಮುಮ್ಮಡಿ ಕೃಷ್ಣರಾಜ ಒಡೆಯರ ಭಕ್ತಿ

ಗೌರವಗಳಿಗೆ ಪಾತ್ರರಾಗಿದ್ದ ರೆಂದು ಮಾತ್ರ ತಿಳಿದುಬರುತ್ತದೆ.
 

 
ಅಡಿ-
ಸ್ತೋತ್ರ ಅಥವಾ ಭಕ್ತಿ ಸಂಗೀತ ಕೃತಿಯ ಒಂದು ಭಾಗ ಅಥವಾ

ಖಂಡಿಕೆ. ಭಕ್ತಿ ಸಂಗೀತ
ಕೃತಿಗಳ
ಎಲ್ಲಾ ಭಾಗಗಳ ಸಂಗೀತವು ಒಂದೇ
 

ವಿಧವಾಗಿರುತ್ತದೆ.
 

 
ಅಣ್ಣಾಕುಟ್ಟಿ, ಯ್ಯರ್-
ಶ್ಯಾಮಾಶಾಸ್ತ್ರಿಗಳ
ಗೆಳೆಯರು. ಇವರು ಯಾವಾಗಲೂ ಶಾಸ್ತ್ರಿಗಳ ಜೊತೆಯಲ್ಲಿದ್ದರು.
 
ಒಬ್ಬ ನೆಚ್ಚಿನ
 

ಗೆಳೆಯರು. ಇವರು ಯಾವಾಗಲೂ ಶಾಸ್ತ್ರಿಗಳ ಜೊತೆಯಲ್ಲಿದ್ದರು.
 
 
ಅಣ್ಣಾಮಲೈ ಚೆಟ್ಟಿ ಯಾರ್-(೧೮೮೧-೧೯೪೮)
ಡಾಕ್ಟರ್

ರಾಜಾಸರ್ ಅಣ್ಣಾಮಲೈ ಚೆಟ್ಟಿ ಯಾರ್ ಸಂಗೀತದ ಪೋಷಕರಾಗಿದ್ದರು.

ಅಣ್ಣಾಮಲೈ ವಿಶ್ವವಿದ್ಯಾನಿಲಯವನ್ನು ಸ್ಥಾಪಿಸಿದರು. ಚಿದಂಬರದಲ್ಲಿ ಸಂಗೀತ

ಕಲೆಯ ಕಾಲೇಜನ್ನು ಸ್ಥಾಪಿಸಿದರು.
 
a
 

 
ಅಣ್ಣಾಮಲೈ ರೆಡ್ಡಿ ಯಾರ್-
ಕಾವಡಿಚೆಂದ್ ಎಂಬ ಜನಪ್ರಿಯವಾದ

ತಮಿಳು ಜಾನಪದ ಗೀತೆಗಳನ್ನು ಸ್ವನಾಮ ಮುದ್ರೆಯಲ್ಲಿ ರಚಿಸಿದ್ದಾರೆ. ಕಾವಡಿ

ಚೆಂದನ್ನು ಸಂಗೀತ ಕಚೇರಿಯ ಕೊನೆಯ ಭಾಗದಲ್ಲಿ ಹಾಡುವ ಸಂಪ್ರದಾಯವಿದೆ
 

 
ಅಣ್ಣಾಚ್ಚಿ ಅಯ್ಯರ್-ಇ
ವರು ತಂಜಾವೂರಿನ ಶರಭೋಜಿ ಮಹಾರಾಜನ

(೧೭೯೮-೧೮೩೨) ಆಸ್ಥಾನ ವಿದ್ವಾಂಸರೂ, ಅದ್ವಿತೀಯ ಗಾಯಕರೂ ಮತ್ತು

ವೈಣಿಕರೂ ಆಗಿದ್ದರು.
 

 
ಅಣ್ಣಾವಧೂತರು (ಬಡ
ಅಣ್ಣಯಾಚಾರ್ಯರು)-
ಅಣ್ಣಾವ
ಧೂತರು 'ವಿಠಲವ್ಯಾಸ' ಮುದ್ರಿಕೆಯಿರುವ ಅನೇಕ ದೇವರನಾಮಗಳನ್ನು
 

ರಚಿಸಿದ್ದಾರೆ.
ಇವರ ಪದಗಳು ಸಂಸ್ಕೃತ, ಕನ್ನಡ ಮತ್ತು ಉರ್ದು ಹೀಗೆ ಮೂರು

ಭಾಷೆಗಳಲ್ಲಿವೆ.
ಅವಧೂತರು ಯೋಗಾಭ್ಯಾಸ, ನ್ಯಾಯ, ವೇದಾಂತ ಶಾಸ್ತ್ರಗಳಲ್ಲಿ
 
ಭಾಷೆಗಳಲ್ಲಿವೆ.

ಅಪ್ರತಿಮ ಪಂಡಿತರಾಗಿದ್ದರು. ಸಾಂಸಾರಿಕ ಕೇಶದಿಂದ ಅವಧೂತರಾದರು. ಆಡಿದ

ಮೂತೇ ಶಾಪಾನುಗ್ರಹವಾಗುತ್ತಿದ್ದ ಕಾರಣ ಜನರಿಗೆ ಇವರಲ್ಲಿ ವಿಶೇಷ ಭಯ ಭಕ್ತಿ

ಗಳಿದ್ದವು. ತುಂಗಾ ಮತ್ತು ವರದಾ ನದಿಗಳ ಮಧ್ಯಪ್ರದೇಶವು ಇವರ ಕಾರ್ಯಕ್ಷೇತ್ರ
 
ಅಣ್ಣಾ ವಧೂತರು (ಬಡ
ಧೂತರು : ವಿಠಲವ್ಯಾಸ " ಮುದ್ರಿಕೆಯಿರುವ
 
6
 
?
 
ರಚಿಸಿದಾ ರೆ.