2023-07-01 08:15:10 by jayusudindra
This page has been fully proofread once and needs a second look.
ಸ ಗ ರಿ ಗ ಮ ಪ ನಿ ದ ಸ
ಸ ನಿ ಪ ಮ ರಿ ಗ ಮ ರಿ ಸ
ಕನಕಚೌರಿ
ಈ ರಾಗವು ೩೧೪೨
ರಾಗ.
ಆ
ಕನಕಚೇರಿ
ಸ ಗ ರಿ ಗ ಮ ಪ ನಿ ದ ಸ
ಸ ನಿ ಪ ಮ ರಿ ಗ ಮ ರಿ ಸ
ಸ ರಿ ಗ ಮ ಪ ನಿ ಸ
ಗ ರಿ ಸ
ನೆ ಮೇಳಕರ್ತ ಯಾಗಪ್ರಿಯದ ಒಂದು ಜನ್ಯರಾಗ
ಸ ರಿ ಗ ಮ ಪ ನಿ ಸ
ಗ ರಿ ಸಸ ನಿ ಪ ಮ
ಕನಕಚಂದ್ರಿಕಾ
ಈ ರಾಗವು ೨೮ನೆ ಮೇಳಕರ್ತ ಹರಿಕಾಂಭೋಜಿಯ
ಒಂದು ಜನ್ಯರಾಗ,
ಆ
ಜನ್ಯರಾಗ
ಸಂಗೀತ ಪಾರಿಭಾಷಿಕ ಕೋಶ
ಈ ರಾಗವು ೩೧ನೆ ಮೇಳಕರ್ತ ಯಾಗಪ್ರಿಯದ ಒಂದು ಜನ್ಯ
ಸ ನಿ ಪ ಮ
ಸ ರಿ ಗ ಮ ಪ ದ ನಿ ಸ
ಸ ನಿ ದ ಪ ಮ ಗ ರಿ ಸ
ಸ ರಿ ಗ ಮ ಪ ದ ನಿ ಸ
ಸ ನಿ ದ ಪ ಮ ಗ ರಿ ಸ
ಕನಕಜ್ಯೋತಿಷ್ಯಮತಿ-
ಈ ರಾಗವು ೭೨ನೆ ಮೇಳಕರ್ತ ರಸಿಕಪ್ರಿಯದ ಒಂದು
ಸ ಮ ಪ ದ ನಿ ಸ
ಸ ನಿ ದ ಪ ಮ ಸ
ಸ ಮ ಪ ದ ನಿ ಸ
ಸ ನಿ ದ ಪ ಮ ಸ
ಕನಕದಾಸರು (೧೫೦೯-೧೬೦೭)-
ಕನಕದಾಸರು ಪುರಂದರದಾಸರ ಸಮ
ಕಾಲೀನರು ಮತ್ತು ವ್ಯಾಸರಾಯರ ಶಿಷ್ಯರು. ಪುರಂದರದಾಸರಂತೆಯೇ ಕೋಟೀಶ್ವರ
ರಾಗಿದ್ದ ವೈರಾಗ್ಯ ತಾಳಿ ಹರಿದಾಸರಾದರು.
ಇವರು ಹುಟ್ಟಿನಿಂದ ಅಂಡೆ ಕುರುಬರ ಜಾತಿಗೆ ಸೇರಿದವರು ಧಾರವಾಡ
ಜಿಲ್ಲೆಯ ಬಾಡ ಎಂಬ ಗ್ರಾಮವು ಇವರ ಜನ್ಮಸ್ಥಳ. ಮೊದಲು ವಿಜಯನಗರದ
ಅರಸರ ಅಧೀನದಲ್ಲಿ ಡಣಾಯಕರಾಗಿದ್ದರಂತೆ. ಇವರ ಆಗಿನ ಹೆಸರು ತಿಮ್ಮಣ್ಣ
ಅಥವಾ ತಿಮ್ಮನಾಯಕ. ತಂದೆಯ ಹೆಸರು ಬೀರಪ್ಪ, ತಾಯಿಯ ಹೆಸರು
ಬಚ್ಚಮ್ಮ, ತಿಮ್ಮ ಮೊದಲು ಬಹಳ ಧಾರಾಳಚಿತ್ತದವನಾಗಿ ತನ್ನಲ್ಲಿಗೆ ಬಂದ
ಬಡವರಿಗೂ ಅನಾಥರಿಗೂ ಉದಾರವಾಗಿ ಧನಕನಕಗಳನ್ನು ನೀಡುತ್ತಿದ್ದುದರಿಂದ
ಕನಕನಾಯಕ ಎಂದು ಹೆಸರಾಯಿತು.
ಕನಕನಾಯಕನು ರಣಶೂರನಾಗಿದ್ದು ವಿಜಯನಗರದ ರಾಜರ ಪರವಾಗಿ
ಅನೇಕ ಕಾಳಗಗಳಲ್ಲಿ ಪಾಲುಗೊಂಡನು. ಆದರೆ ಪದೇ ಪದೇ ದೇವರು ಇವನಿಗೆ
ಕನಸಿನಲ್ಲಿ ಕಾಣಿಸಿಕೊಂಡು " ದಾಸನಾಗೋ ಕನಕ, ದಾಸನಾಗು ? ಎಂದು ಹೇಳಿದ
ನಂತೆ. ಕಾಲಕ್ರಮದಲ್ಲಿ ಕನಕನಿಗೆ ಜ್ಞಾನೋದಯವಾಗಿ, ರಣಕೀರ್ತಿ, ರಾಜಸೇವೆ,
ಅಧಿಕಾರ ವೈಭವ, ಎಲ್ಲವೂ ನಿಸ್ಸಾರವಾಗಿ ತೋರಿತು. ಕ್ಷಣಿಕವಾದ ಈ ವಿಷಯ
ಗಳಿಗೆ ಆಸೆಪಟ್ಟು ದಾರಿತಪ್ಪಿದೆನೆಂದು ಮನಗಂಡು, ' ಸಾಕುಸಾಕು ಮನುಜಸೇವೆಯು
ಎಂಬ ನಿರ್ಧಾರಮಾಡಿ, ಕನಕನಾಯಕ ಎಂಬ ತನ್ನ ಪದವಿಯನ್ನು ತ್ಯಜಿಸಿ, ಐಶ್ವರ್ಯ
ವನ್ನೆಲ್ಲ ದಾನಮಾಡಿ ಹರಿದಾಸನಾದನು. ಕನಕದಾಸರು ಕಾಗಿನೆಲೆ ಎಂಬ ಇನ್ನೊಂದು
ಸ ನಿ ಪ ಮ ರಿ ಗ ಮ ರಿ ಸ
ಕನಕಚೌರಿ
ಈ ರಾಗವು ೩೧
ರಾಗ.
ಆ
ಕನಕಚೇರಿ
ಸ ಗ ರಿ ಗ ಮ ಪ ನಿ ದ ಸ
ಸ ನಿ ಪ ಮ ರಿ ಗ ಮ ರಿ ಸ
ಸ ರಿ ಗ ಮ ಪ ನಿ ಸ
ಗ ರಿ ಸ
ಸ ರಿ ಗ ಮ ಪ ನಿ ಸ
ಗ ರಿ ಸಸ ನಿ ಪ ಮ
ಕನಕಚಂದ್ರಿಕಾ
ಈ ರಾಗವು ೨೮ನೆ ಮೇಳಕರ್ತ ಹರಿಕಾಂಭೋಜಿಯ
ಒಂದು ಜನ್ಯರಾಗ,
ಆ
ಜನ್ಯರಾಗ
ಸಂಗೀತ ಪಾರಿಭಾಷಿಕ ಕೋಶ
ಈ ರಾಗವು ೩೧ನೆ ಮೇಳಕರ್ತ ಯಾಗಪ್ರಿಯದ ಒಂದು ಜನ್ಯ
ಸ ನಿ ಪ ಮ
ಸ ರಿ ಗ ಮ ಪ ದ ನಿ ಸ
ಸ ನಿ ದ ಪ ಮ ಗ ರಿ ಸ
ಸ ರಿ ಗ ಮ ಪ ದ ನಿ ಸ
ಸ ನಿ ದ ಪ ಮ ಗ ರಿ ಸ
ಕನಕಜ್ಯೋತಿಷ್
ಈ ರಾಗವು ೭೨ನೆ ಮೇಳಕರ್ತ ರಸಿಕಪ್ರಿಯದ ಒಂದು
ಸ ಮ ಪ ದ ನಿ ಸ
ಸ ನಿ ದ ಪ ಮ ಸ
ಸ ಮ ಪ ದ ನಿ ಸ
ಸ ನಿ ದ ಪ ಮ ಸ
ಕನಕದಾಸರು (೧೫೦೯-೧೬೦೭)