This page has not been fully proofread.

ಸಂಗೀತ ಪಾರಿಭಾಷಿಕ ಕೋಶ
 
ಹಣ್ಣಿನಂತೆ
 
ಇವರ ಕೆಲವು ಕೃತಿಗಳು ಬೇರೆರಸವನ್ನು ಸೂಚಿಸುತ್ತದೆ.
ಸರೋಜದಳನೇತ್ರಿ ಎಂಬ ಶಂಕರಾಭರಣ ರಾಗದ ಕೃತಿಯು ದ್ರಾಕ್ಷಾರಸ ಸೂಚಕ
ಈ ರಸದ ಕೃತಿಗಳು ಭಾವಪ್ರಧಾನವಾದುವು. ನಾಳಿಕೇರ ಕೃತಿಗಳು
ರಾಗಪ್ರಧಾನವಾದುವು. ಕದಳೀರಸವ ಕೃತಿಗಳು ತಾಳಪ್ರಧಾನವಾದುವು.
 
ವಾಗಿದೆ
 
ಕದನ ಕುತೂಹಲ ಈ ರಾಗವು ೨೯ನೆ ಮೇಳಕರ್ತ ಧೀರ ಶಂಕರಾಭರಣದ
ಒಂದು ಜನ್ಯರಾಗ
 
ಸ ರಿ ಮ ದ ನಿ ಗ ಪ ಸ
ಸ ನಿ ದ ಪ ಮ ಗ ರಿ ಸ
 
ಉಪಾಂಗ, ವಕ್ರ ಸಂಪೂರ್ಣರಾಗ. ಇದನ್ನು ಪಟ್ಟಣಂ ಸುಬ್ರಹ್ಮಣ್ಯ ಅಯ್ಯರ್
ಸೃಷ್ಟಿಸಿದರು. ಈ ರಾಗದಲ್ಲಿ ಗಮಕಗಳ ವ್ಯಾಪ್ತಿ ಕಡಿಮೆಯಿದ್ದರೂ ದ್ರುತ ನಡೆ
ಯುಳ್ಳ ಸಾರ್ವಕಾಲಿಕ ಹಾಗೂ ಉತ್ಸಾಹದಾಯಕ ರಾಗವಾಗಿದೆ.
ಜಾರು ಮತ್ತು
 
ಜಂಟಿ ಪ್ರಯೋಗಗಳು ಅಧಿಕವಾಗಿವೆ. ವಾದ್ಯಗಳಲ್ಲಿ ಮತ್ತು ವಾದ್ಯವೃಂದದಲ್ಲಿ
ನುಡಿಸಲು ಬಹು ಸೊಗಸಾದ ಕೃತಿ ಪಟ್ಟಣಂರವರ ರಚನೆಯಾದ ರಘುವಂಶ
ಸುಧಾಂಬುಧಿ ಚಂದ್ರ ಎಂಬುದು ಇದಕ್ಕೆ ಸುಂದರವಾದ ಚಿಟ್ಟೆಸ್ವರಗಳನ್ನು
ಪಟ್ಟಣಂರವರ ಸಮಕಾಲೀನರಾಗಿದ್ದ ತಿರುವೈಯ್ಯಾರ್ ಸುಬ್ರಹ್ಮಣ್ಯ ಅಯ್ಯರ್‌ರವರು
 
ಸೇರಿಸಿದರು.
 
ಕದನ -ಈ ರಾಗವು ೨೭ನೆಯ ಮೇಳಕರ್ತ ಸರಸಾಂಗಿಯ ಒಂದು ಜನ್ಮ
 
ಸ ಗ ಮ ದ ನಿ ಸ
ಸ ನಿ ದ ಮ ಗ ಸ
ಸ ಮ ಪ ದ ನಿ ಸ
ಸ ನಿ ದ ಪ ಮ ಸ
 
ಕನಕಗಿರಿ-ಈ ರಾಗವು ೬೬ನೆ ಮೇಳಕರ್ತ ಚಿತ್ರಾಂಬರಿಯ ಒಂದು ಜನ್ಯ
 
ರಾಗ.
 
ರಾಗ,
 
(೧) ಆ :
 
(೨) ಆ :
 
೧೪೦
 
ಸ ರಿ ಗ ಮ ಪ ಸ ನಿ ಸ
ಸ ನಿ ದ ನಿ ಪ ಮ ಗ ಸ
 
ಕನಕಗೀರ್ವಾಣಿ-ಈ ರಾಗವು ೬೭ನೆಯ ಮೇಳಕರ್ತ ಸುಚರಿತ್ರದ ಒಂದು
 
ಜನ್ಯರಾಗ,
 
ಸ ರಿ ಮ ಪ ಮ ದ ನಿ ಸ
ಸ ದ ಪ ಮ ರಿ ಸ
 
ಕನಕಘಂಟಾ-ಈ ರಾಗವು ೬೫ನೆಯ ಮೇಳಕರ್ತ ಮೇಳ ಕಲ್ಯಾಣಿಯ
ಒಂದು ಜನ್ಯರಾಗ,