2023-06-27 06:21:03 by jayusudindra
This page has been fully proofread once and needs a second look.
ಅದು ಈಗ ಬದಲಾಯಿಸಿದೆ
* ಗರಿ' ಸಂಚಾರವನ್ನು • ಗಮರಿ ? ಎಂದು ಹಾಡುವುದು ಬಳಕೆಯಲ್ಲಿದೆ. ಈ
ರಾಗದಲ್ಲಿರುವ ದೀರ್ಘ ಧೈವತ ಮತ್ತು ದೀರ್ಘ ಗಾಂಧಾರ, ಧೈವತಗಳು
ಜೀವಸ್ವರಗಳಾಗಿದ್ದು ವಳಿ ಮತ್ತು ಜಾರು ಗಮಕಗಳಿಂದ ಕೂಡಿ ಪ್ರಕಾಶಿಸುತ್ತವೆ.
ಇದರಲ್ಲಿ ಮಂದ್ರ ಧೈವತದಿಂದ ಕೆಳಕ್ಕೆ ಸಂಚಾರಗಳಿಲ್ಲ. ವೀರರಸ ಪ್ರಧಾನವಾದರಾಗ,
ಈ ರಾಗದಲ್ಲಿ ಪ್ರಸಿದ್ಧ ವಾಗ್ಗೇಯಕಾರರು ಅನೇಕ ಕೃತಿಗಳನ್ನು ರಚಿಸಿದ್ದಾರೆ.
ವರ್ಣ : ಶ್ರೀನಿವಾಸ ನನ್ನು -ಆದಿ-ವೀಣೆ ಸುಬ್ಬಣ್ಣ
ಕೃತಿ : ಸಕಲಗ್ರಹಬಲ ನೀನೇ- ಖಂಡಛಾಪು
ನಾರದಗಾನ ಲೋಲ
ಏಲಾ ನೀ ದಯರಾದು
ಅನುಪಮಗುಣಾಂಬುಧಿ
ಭಜನಸೇಯರಾದಾ
ಮುಮೂರ್ತುಲು ಗುಮಿಗೂಡಿ-ಆದಿ
ಕಟ್ಟು ಜೇಸಿನಾವು
ಏಪಾಪಮು ಜೇಸಿತಿರಾ
-
-ಆದಿ
ಚೆಡೇಬುದ್ಧಿ ಮಾನುರಾ
ರಾರಾ ರಘುವೀರ
.
ಶ್ರೀ ಮಹಾಗಣಪತಿಂ ಭಜೇಹಂ- ಆದಿ
-ರೂಪಕ
-ಆದಿ
—
ಖಂಡರುಂಪೆ
ರೂಪಕ
ತ್ಯಾಗರಾಜ
99
೨೨
52
99
39
೨೨
""
ಒಡೆಯರು.
ಪರಮಪಾವನೀ
ಅಡವು
ನಾಟ್ಯಕಲೆಯ ವಿದ್ಯಾರ್ಥಿಯು ಮೊದಲು ಕಲಿಯಬೇಕಾದ
ಬಾಲ್ಯ ಪಾಠದ ಅಭ್ಯಾಸಗಳು.
ಅಡವು ಜಾತಿಗಳು
ನಾಟ್ಯದ ವಿವಿಧ ಅಭ್ಯಾಸಗಳು, ನಾಟ್ಯದ ಅಧ್ಯಯನ
ದಲ್ಲಿ ಮೊಟ್ಟ ಮೊದಲು ಪರಿಚಯವಾಗುವ ತಾಳಜತಿಗಳು, ನಾಟ್ಯದಲ್ಲಿ ತಾಳವನ್ನು
ಅಂಗವಿನ್ಯಾಸದೊಡನೆ ಪ್ರದರ್ಶಿಸುವ ಮೊದಲ ಪಾರಾಂತರಗಳು. ಇವುಗಳಲ್ಲಿ
ತಟ್ಟು, ಮೆಟ್ಟು, ನಾಟು, ತಟ್ಟು ಮೆಟ್ಟು, ಕುದಿತಮೆಟ್ಟು, ಮೈ, ಮುಡಿ, ಜಾತಿ,
-ಅರುಧಿ ಮತ್ತು ನಡೆ ಎಂಬ ಹತ್ತು ವಿಧಗಳಿವೆ ಒಂದೊಂದರಲ್ಲೂ ೧೨ ವಿಧಗಳಿದ್ದು
ಒಟ್ಟು ೧೨೦ ಅಡವುಗಳಾಗುತ್ತವೆ. ಆದರೆ ೮೦ ವಿಧಗಳು ಮಾತ್ರ ಪ್ರಾಯೋಗಿಕ
ವಾಗಿ ಸುಲಭಸಾಧ್ಯವಿರುವುದರಿಂದ ಪ್ರಚಾರದಲ್ಲಿವೆ.
ನಾರ್-ತಮಿಳು
ಅಡಿಯಾರ್
ತಮಿಳು ಸಾಹಿತ್ಯದ ಪುರಾತನ
ಮಹಾಕಾವ್ಯಗಳಲ್ಲಿ ಒಂದಾದ ಶಿಲಪ್ಪಧಿಕಾರಂ ಎಂಬ ಗ್ರಂಥದ ಪ್ರಸಿದ್ಧ ವ್ಯಾಖ್ಯಾನ