2023-06-25 23:28:59 by ambuda-bot
This page has not been fully proofread.
ಸಂಗೀತ ಪಾರಿಭಾಷಿಕ ಕೋಶ
ಪ್ರಾರಂಭಿಸುವರು. ಲಕ್ಷಣ ಗೀತೆಯಲ್ಲಿ ( ಗಪದಸ ? ಎಂಬ ಸಂಚಾರವಿದ್ದರೂ
ಅದು ಈಗ ಬದಲಾಯಿಸಿದೆ
* ದಪ ' ಎಂಬ ಸಂಚಾರವನ್ನು : ದನಿಪಾ " ಎಂದೂ
* ಗರಿ' ಸಂಚಾರವನ್ನು • ಗಮರಿ ? ಎಂದು ಹಾಡುವುದು ಬಳಕೆಯಲ್ಲಿದೆ. ಈ
ರಾಗದಲ್ಲಿರುವ ದೀರ್ಘ ಧೈವತ ಮತ್ತು ದೀರ್ಘ ಗಾಂಧಾರ, ಧೈವತಗಳು
ಜೀವಸ್ವರಗಳಾಗಿದ್ದು ವಳಿ ಮತ್ತು ಜಾರು ಗಮಕಗಳಿಂದ ಕೂಡಿ ಪ್ರಕಾಶಿಸುತ್ತವೆ.
ಇದರಲ್ಲಿ ಮಂದ್ರ ಧೈವತದಿಂದ ಕೆಳಕ್ಕೆ ಸಂಚಾರಗಳಿಲ್ಲ. ವೀರರಸ ಪ್ರಧಾನವಾದರಾಗ,
ಈ ರಾಗದಲ್ಲಿ ಪ್ರಸಿದ್ಧ ವಾಗ್ಗೇಯಕಾರರು ಅನೇಕ ಕೃತಿಗಳನ್ನು ರಚಿಸಿದ್ದಾರೆ.
ವರ್ಣ : ಶ್ರೀನಿವಾಸ ನನ್ನು -ಆದಿ-ವೀಣೆ ಸುಬ್ಬಣ್ಣ
ಕೃತಿ : ಸಕಲಗ್ರಹಬಲ ನೀನೇ ಖಂಡಛಾಪು
ಪುರಂದರದಾಸರು
ನಾರದಗಾನ ಲೋಲ
ಏಲಾ ನೀ ದಯರಾದು
ಅನುಪಮಗುಣಾಂಬುಧಿ
ಭಜನಸೇಯರಾದಾ
ಮುಮೂರ್ತುಲು ಗುಮಿಗೂಡಿ-ಆದಿ
ಕಟ್ಟು ಜೇಸಿನಾವು
ಏಪಾಪಮು ಜೇಸಿತಿರಾ
- ತ್ರಿಪುಟ
-ಆದಿ
ಚೆಡೇಬುದ್ಧಿ ಮಾನುರಾ
ರಾರಾ ರಘುವೀರ
.ಆದಿ
ಶ್ರೀ ಮಹಾಗಣಪತಿಂ ಭಜೇಹಂ ಆದಿ
-ರೂಪಕ
-ಆದಿ
—
ಖಂಡರುಂಪೆ
ರೂಪಕ
ತ್ಯಾಗರಾಜ
99
೨೨
52
99
39
೨೨
""
ಜಯಚಾಮರಾಜ
ಒಡೆಯರು.
ಪರಮಪಾವನೀ
ಆದಿ
ಅಣ್ಣಾಸ್ವಾಮಿಶಾಸ್ತ್ರಿ
ಅಡವು-ನಾಟ್ಯಕಲೆಯ ವಿದ್ಯಾರ್ಥಿಯು ಮೊದಲು ಕಲಿಯಬೇಕಾದ
ಬಾಲ್ಯ ಪಾಠದ ಅಭ್ಯಾಸಗಳು.
ಅಡವು ಜಾತಿಗಳು-ನಾಟ್ಯದ ವಿವಿಧ ಅಭ್ಯಾಸಗಳು, ನಾಟ್ಯದ ಅಧ್ಯಯನ
ದಲ್ಲಿ ಮೊಟ್ಟ ಮೊದಲು ಪರಿಚಯವಾಗುವ ತಾಳಜತಿಗಳು, ನಾಟ್ಯದಲ್ಲಿ ತಾಳವನ್ನು
ಅಂಗವಿನ್ಯಾಸದೊಡನೆ ಪ್ರದರ್ಶಿಸುವ ಮೊದಲ ಪಾರಾಂತರಗಳು. ಇವುಗಳಲ್ಲಿ
ತಟ್ಟು, ಮೆಟ್ಟು, ನಾಟು, ತಟ್ಟು ಮೆಟ್ಟು, ಕುದಿತಮೆಟ್ಟು, ಮೈ, ಮುಡಿ, ಜಾತಿ,
-ಅರುಧಿ ಮತ್ತು ನಡೆ ಎಂಬ ಹತ್ತು ವಿಧಗಳಿವೆ ಒಂದೊಂದರಲ್ಲೂ ೧೨ ವಿಧಗಳಿದ್ದು
ಒಟ್ಟು ೧೨೦ ಅಡವುಗಳಾಗುತ್ತವೆ. ಆದರೆ ೮೦ ವಿಧಗಳು ಮಾತ್ರ ಪ್ರಾಯೋಗಿಕ
ವಾಗಿ ಸುಲಭಸಾಧ್ಯವಿರುವುದರಿಂದ ಪ್ರಚಾರದಲ್ಲಿವೆ.
ನಾರ್-ತಮಿಳು
ಅಡಿಯಾರ್
ಸಾಹಿತ್ಯದ ಪುರಾತನ ಸಂಚ
ಮಹಾಕಾವ್ಯಗಳಲ್ಲಿ ಒಂದಾದ ಶಿಲಪ್ಪಧಿಕಾರಂ ಎಂಬ ಗ್ರಂಥದ ಪ್ರಸಿದ್ಧ ವ್ಯಾಖ್ಯಾನ