2023-06-25 23:29:26 by ambuda-bot
This page has not been fully proofread.
ಸಂಗೀತ ಪಾರಿಭಾಷಿಕ ಕೋಶ
ಇವು ನಿತ್ಯ ಶುದ್ಧ.
ಇವುಗಳಿಂದ ವಿಕೃತ ಸ್ವರಗಳಾಗಿವೆ.
ಗಾಂಧಾರ, ಮಧ್ಯಮ, ಪಂಚಮ, ಧೈವತ, ನಿಷಾದ ಇವುಗಳಲ್ಲಿ ಸ ಮತ್ತು ಪ ಗಳಲ್ಲಿ
ವಿಕಾರವೇ ಇಲ್ಲ.
ಮಿಕ್ಕವು ಶ್ರುತಿಯ ಹೆಚ್ಚಳ ಅಧವಾ ತಗ್ಗು
ರಿ ಯಲ್ಲಿ ಮೂರು, ಗ ದಲ್ಲಿ ಮೂರು, ಮ ದಲ್ಲಿ
ಎರಡು, ಧ ದಲ್ಲಿ ಮೂರು, ನಿ ಯಲ್ಲಿ ಮೂರು ವಿಕಾರಗಳಿವೆ. ಸ್ವರಗಳನ್ನು ಹಾಡು
ವುದಕ್ಕೆ ವರ್ಣ ಎಂದು ಹೆಸರು. ಒಂದೇ ಸ್ವರವನ್ನು ಮೂರಾವರ್ತಿ ವಿಳಂಬ ಕಾಲ
ದಲ್ಲಿ ಉಚ್ಚರಿಸಿದರೆ ಅದಕ್ಕೆ ಸ್ಥಾಯಾ ಎಂದು ಹೆಸರು. ಕ್ರಮ ಹಿಡಿದು ಒಂದು ಸ್ವರ
ದಿಂದ ಮೇಲಿನ ಸ್ವರಗಳನ್ನು ಹತ್ತಿದರೆ ಅದು ಆರೋಹಿ, ಹಾಗೆಯೇ ಕ್ರಮಹಿಡಿದು
ಇಳಿದರೆ ಅವರೋಹಿಯಾಗುತ್ತದೆ. (ರಿ ಗ ಮ ಪ ನಿ ದ ಪ ಮ ಈ ಆರೋಹಿ
ಅವರೋಹಿಗಳನ್ನು ಕಲೆಸಿದಂತೆ ಸ್ವರಗಳನ್ನು ಹಾಡಿದರೆ ಅದು ಸಂಚಾರಿ ಎನಿಸಿಕೊಳ್ಳು
ತದೆ. ಇಂಥ ವರ್ಣಗಳನ್ನು ಕ್ರಮವರಿತು ಸೇರಿಸಿದರೆ ಅಲಂಕಾರವಾಗುತ್ತದೆ.
ಕೇಳುವವರಿಗೆ ಹಿತವೆನಿಸುವಂತೆ
ಹಿತವೆನಿಸುವಂತೆ
ಕಂಪಿಸುವುದು
ಸ್ವರವನ್ನು
ಸ್ವರವನ್ನು
೧೨೯
ಗಮಕ.
ಸಾಮಾನ್ಯವಾಗಿ ಬಳಕೆಯಲ್ಲಿ ಹತ್ತು ಬಗೆಯ ಗಮಕಗಳಿವೆ. ಸ್ವರಗಳಲ್ಲಿ ವಾದಿ,
ಸಂವಾದಿ, ಅನುವಾದಿ, ವಿವಾದಿ ಎಂಬ ನಾಲ್ಕು ವಿಧಗಳಿವೆ.
ರಾಗವೆಂದರೆ ಸಂತೋಷ
ಆರೋಹಣ
ನಮ್ಮ ಸಂಗೀತದ ವೈಶಿಷ್ಟ್ಯವೆಂದರೆ ರಾಗಪದ್ಧತಿ.
ಪಡಿಸುವುದು ಎಂದರ್ಥ. ಸಪ್ತಸ್ವರಭೇದಗಳಲ್ಲಿ ಐದಕ್ಕೆ ಕಮ್ಮಿಯಿಲ್ಲದೆ ಸ್ವರಗಳನ್ನು
ಆಯ್ದು ಅವನ್ನು ಆಧಾರಷಡ್ಡಕ್ಕೆ ಸಂಬಂಧಿಸಿದಂತೆ ಒಂದು ಕ್ರಮದಲ್ಲಿ ಸೇರಿಸಿ ಹಾಡಿದರೆ
ರಾಗವಾಗುತ್ತದೆ. ಏಳು ಸ್ವರಗಳಿದ್ದರೆ ಸಂಪೂರ್ಣರಾಗವಾಗುತ್ತದೆ
ಅವರೋಹಣದಲ್ಲಿ ಎರಡರಲ್ಲೂ ಸಂಪೂರ್ಣವಾಗಿದ್ದರೆ ಅಂಧ ರಾಗಕ್ಕೆ ಮೇಳಕರ್ತ
ಅಥವಾ ಜನಕರಾಗ ಎಂದು ಹೆಸರು. ಇಂಥ ಮೇಳಕರ್ತಗಳನ್ನು ವೆಂಕಟಮಖಿ ತನ್ನ
ಚತುರ್ದಂಡಿ ಪ್ರಕಾಶಿಕೆಯಲ್ಲಿ ಎಪ್ಪತ್ತೆರಡಾಗಿ ವಿಭಾಗ ಮಾಡಿದ್ದಾನೆ. ಉಳಿದ ರಾಗ
ಗಳಲ್ಲಿ ಹೀಗೆ ಸಪ್ತಸ್ವರಗಳು ಇರುವುದಿಲ್ಲ. ಸ್ವರಗಳ ಆರೋಹಣಾವರೋಹಣ ಕ್ರಮ
ಯುಕ್ತವೂ ಇರುವುದಿಲ್ಲ. ಇವು ವರ್ಜ್ಯರಾಗಗಳಾಗುತ್ತವೆ ಹಾಗೂ ಜನ್ಯರಾಗ
ಗಳೆನಿಸಿಕೊಂಡಿವೆ. ಇಂಥ ರಾಗಗಳ ಸಂಖ್ಯೆ ಅನಂತವಾದರೂ ಸುಮಾರು ೮೦೦
ಬಳಕೆಯಲ್ಲಿವೆ. ತಂತಮ್ಮ ಮೇಳಕರ್ತೃಗಳಲ್ಲಿ ಬಂದಂಥವೇ ಜಾತಿಯ ಸ್ವರಗಳನ್ನು
ಮಾತ್ರ ಜನ್ಯರಾಗಗಳೂ ಹೊಂದಿದ್ದರೆ ಅಂಥವಕ್ಕೆ ಉಪಾಂಗರಾಗಗಳನ್ನು ತ್ತಾರೆ.
ತಂತಮ್ಮ ಮೇಳಗಳ ಸ್ವರಗಳ ಜೊತೆಗೆ ವಿಜಾತೀಯ ಸ್ವರಗಳೂ ಜನ್ಯರಾಗದಲ್ಲಿದ್ದರೆ
ಅದು ಭಾಷಾಂಗರಾಗ, ಜನ್ಯರಾಗಗಳಲ್ಲಿ ವಿವಿಧ ಜಾತಿಗಳಿವೆ. ಮೇಳಕರ್ತೃರಾಗ
ಗೊತ್ತಾಗಿದ್ದರೆ ಅದರ ಮೇಳ ಸಂಖ್ಯೆ ಇದೇ ಎಂದು ಹೇಳಲು ಕಟಪಯಾದಿ ಸಂಖ್ಯಾ
ಯಂತ್ರವನ್ನು ಉಪಯೋಗಿಸುತ್ತಾರೆ.
ರಾಗಗಳನ್ನು ಶುದ್ಧರಾಗಗಳು, ಛಾಯಾಲಗ, ಸಂಕೀರ್ಣ ಅಥವಾ ಮಿಶ್ರ
ಎಂದೂ ವಿಂಗಡಿಸುತ್ತಾರೆ ಭಾವಸ್ಪುರಣದ ದೃಷ್ಟಿಯಿಂದ ರಾಗವನ್ನು ಘನ, ನಯ,