2023-06-25 23:29:25 by ambuda-bot
This page has not been fully proofread.
ಸಂಗೀತ ಪಾರಿಭಾಷಿಕ ಕೋಶ
ಕರ್ಣಾಟಕ ಮಿತ್ರನಾಟ-ನಾರದನ - ಸಂಗೀತ ಮಕರಂದ ' ವೆಂಬ ಗ್ರಂಥ
ದಲ್ಲಿ ಉಕ್ತವಾಗಿರುವ ಒಂದು ರಾಗ. ದಕ್ಷಿಣ ಭಾರತದಲ್ಲಿ ಈ ಬಗೆಯ ಮಿಶ್ರನಾಟ
ರಾಗವು ಪ್ರಚಲಿತವಾಗಿತ್ತು.
೧೨೫
ಕರ್ಣಾಟಕ ತರಂಗಿಣಿ-ಈ ರಾಗವು ೬೧ನೆಯ ಮೇಳಕರ್ತ ಕಾಂತಾ
ಮಣಿಯ ಒಂದು ಜನ್ಯರಾಗ,
ಸ ರಿ ಗ ಮ ಪ ನಿ ಸ
ಸ ಸ ಮ ಗ ರಿ ಸ
ಕರ್ಣಾಟಕ ದೇವಗಾಂಧಾರಿ -ಇದೇ ಹೆಸರಿನ ಎರಡು ರಾಗಗಳಿವೆ.
(೧) ಈ ರಾಗವು ೨೧ನೆ ಮೇಳಕರ್ತ ಕೀರವಾಣಿಯ ಒಂದು ಜನ್ಯರಾಗ,
ಆ . ನಿ ಸ ಗ ಮ ಪ
ದಾ ಪ ಮ ಗ ರಿ ಸ ನಿ
(೨) ಈ ರಾಗವು ೨೨ ನೆ ಮೇಳಕರ್ತ ಖರಹರಪ್ರಿಯದ ಒಂದು ಜನ್ಯರಾಗ,
ಸ ರಿ ಸ ಗ ಮ ಪ ದ ಪ ನಿ ನಿ ಸ
ಸ ನಿ ದ ಪ ಮ ಗ ರಿ ಸ
ಅ
ಸುಬ್ಬರಾಮ ದೀಕ್ಷಿತರು : ಸಂಗೀತ ಸಂಪ್ರದಾಯ ಪ್ರದರ್ಶಿನಿ' ಎಂಬ ಗ್ರಂಥದಲ್ಲಿ
ಪ್ರಸಿದ್ಧವಾದ ದೇವಗಾಂಧಾರಿ ರಾಗವನ್ನು (೨೯ನೆ ಮೇಳಕರ್ತ ಜನ್ಯ) ದೇಶೀಯ
ದೇವಗಾಂಧಾರಿ ಎಂದು ಹೆಸರಿಸಿದ್ದಾರೆ.
ಕೀರವಾಣಿಯ ಜನ್ಯವಾದ ಧೈವತಾಂತ್ಯವುಳ್ಳ ಒಂದು ರಾಗವೂ, ಖರಹರಪ್ರಿಯ
ಜನ್ಯವಾದ ವಕ್ರಸಂಪೂರ್ಣ ಉಪಾಂಗ ರಾಗವೂ ಒಟ್ಟು ಎರಡು ಕರ್ಣಾಟಕ ದೇವ
ಆದರೆ ರೂಢಿಯಲ್ಲಿ ಕರ್ಣಾಟಕ ದೇವಗಾಂಧಾರಿ ರಾಗಕ್ಕೂ
ಆಭೇರಿ ರಾಗಕ್ಕೂ ಯಾವ ವ್ಯತ್ಯಾಸವೂ ಇಲ್ಲ. ( ಪಂಚ ಷಟ್ನಠ ರೂಪಿಣಿ " ಎಂಬ
ಮುತ್ತು ಸ್ವಾಮಿ ದೀಕ್ಷಿತರ ರಚನೆಯು ಈ ರಾಗದ ಒಂದು ಪ್ರಸಿದ್ಧ ಕೃತಿ
ಗಾಂಧಾರಿ ರಾಗಗಳಿವೆ.
೯ನೆ ಶತಮಾನದ ಆದಿ
ಕರ್ಣಾಟಕ ಸಂಗೀತ ದಕ್ಷಿಣ ಭಾರತದಲ್ಲಿ ಪ್ರಚಲಿತವಿರುವ ಸಂಗೀತ
ಪದ್ಧತಿಯು ಕರ್ಣಾಟಕ ಸಂಗೀತವೆಂದು ಪ್ರಸಿದ್ಧವಾಗಿದೆ.
ಭಾಗದಲ್ಲಿದ್ದ ನೃಪತುಂಗನು ' ಕವಿರಾಜಮಾರ್ಗ'ವೆಂಬ ಗ್ರಂಥದಲ್ಲಿ ಕಾವೇರಿಯಿಂದ
ಗೋದಾವರಿಯವರೆಗೆ ಇರುವ ನಾಡು ಕನ್ನಡನಾಡು ಎಂದು ಹೇಳಿದ್ದಾನೆ. ಕಾಡು
ಎಂದರೆ ಮೇಲ್ಕಾಡು ಎಂದು ಪುರಾತನ ತಮಿಳು ಗ್ರಂಥಗಳಲ್ಲಿ ಹೇಳಿದೆ.
ಮತ್ತು ಕೃಷ್ಣಾ ನದಿಗಳ ಮಧ್ಯೆ ಇರುವ ಪ್ರದೇಶವನ್ನು ಕರ್ಣಾಟಕ ದೇಶವೆಂದು
ಕಲ್ಲಿನಾಥನು ತನ್ನ ಸಂಗೀತರತ್ನಾಕರವೆಂಬ ಗ್ರಂಥದ ವ್ಯಾಖ್ಯಾನದಲ್ಲಿ ಹೇಳಿದ್ದಾನೆ.
ಕಾವೇರಿ
ಕರ್ಣಾಟಕ ಸಂಗೀತ ಇತಿಹಾಸ-ಸಂಗೀತ ಕಲೆಯು ಒಂದು ಅತ್ಯಂತ
ಪ್ರಾಚೀನವಾದ ಮತ್ತು ಪ್ರಭಾವಶಾಲಿಯಾದ ಕಲೆ. ಇದು ನಮ್ಮ ದೇಶದಲ್ಲಿ ಒಂದು
ಅಲೌಕಿಕ ವಿದ್ಯೆಯಾಗಿ ದೈವಿಕ ಹಿನ್ನೆಲೆಯಲ್ಲಿ ಬೆಳೆದುಬಂದಿದೆ ನಾದಬ್ರಹ್ಮ