2023-07-01 07:44:29 by jayusudindra
This page has been fully proofread once and needs a second look.
ಕರ್ಣಾಟಕ ಸಂಗೀತದ ಶೈಲಿಯಲ್ಲಿ ಹಾಡುವುದು
ಅಥವಾ ನುಡಿಸುವುದು ಕರ್ಣಾಟಕ ಬಾಣಿ ಅಥವಾ ಶೈಲಿ ಅಧವಾ ಸಂಪ್ರದಾಯ.
ಕರ್ಣಾಟಕ ಸಂಗೀತದಲ್ಲಿ ಟೈಗರ್‌ಶೈಲಿ, ಅರಿಯಕುಡಿಶೈಲಿ, ಮುಸಿರಿಶೈಲಿ,
ವಾಸುದೇವಾಚಾರ್‌ಶೈಲಿ, ಜಿ. ಎನ್. ಬಿ. ಶೈಲಿ, ಶೆಮ್ಮಂಗುಡಿಶೈಲಿ, ಮಣಿ ಅಯ್ಯರ್
ಶೈಲಿ, ಚೆಂಬೈಶೈಲಿ, ಚೌಡಯ್ಯಶೈಲಿ ಇತ್ಯಾದಿಗಳಿವೆ.
ಕರ್ಣಾ
ದೇವಾಲಯಗಳ ಉತ್ಸವಗಳಲ್ಲಿ ಬಳಸುವ ಒಂದು ಸುಷಿರವಾದ್ಯ.
ಇದನ್ನು ರಷ್ಯದ ಉಸ್ಟೇಕಿಸ್ಥಾನದಲ್ಲ ಬಳಸುತ್ತಾರೆ. ದಕ್ಷಿಣ ಭಾರತದ ದೇವಾಲಯ
ಗಳಲ್ಲಿ ಸರ್ವವಾದ್ಯವನ್ನು ನುಡಿಸುವಾಗ ಇದನ್ನು ನುಡಿಸುತ್ತಾರೆ
ಕರ್ಣಾಟಕ ಅಂಧಾಳಿ
ಈ ರಾಗವು ೧೪ನೆಯ ಮೇಳಕರ್ತ ವಕುಳಾ
ಸ ಗ ರಿ ಮ ಪ ದ ನಿ ಸ
ಸ ನಿ ಪ ಮ ಗ ರಿ ಸ
ಕರ್ಣಾಟಕ ಕದಂಬ
ಈ ರಾಗವು ೫೩ನೆಯ ಮೇಳಕರ್ತ ಗಮನಶ್ರಮದ
ಒಂದು ಜನ್ಯರಾಗ.
ಸ ರಿ ಮ ಪ ದ ಸ
ಒಂದು ಜನ್ಯರಾಗ.
ಸ ರಿ ಗಾ ಮ ರಿ ಸ ಮ ಪ ದ
ಸ ರಿ ಮ ಪ ದ ಸ
ಸ ನಿ
ಸ ನಿ ದ ಪ ಮ ಗ ರಿ ಸ
ಇದೊಂದು ಪುರಾತನ ರಾಗ,
ರಾಗ. ಜನಪದ ಸಂಗೀತದ ರಾಗ,
ಯುಕ್ತವಾದ ರಾಗ,
ತ್ಯಾಗರಾಜರ
೧೨೩
ಸ ನಿ ದ ಪ ಮ ಗ ರಿ ಸ
ಕರ್ಣಾಟಕಕಾಪಿ
ಈ ರಾಗವು ೨೨ನೆಯ ಮೇಳಕರ್ತ ಖರಹರ ಪ್ರಿಯದ
6
*
ಸ ರಿ ಗಾ ಮ ರಿ ಸ ಮ ಪ ದ ನಿ ಸ
ಇದೊಂದು ಪುರಾಸ ನಿ ದ ಪ ಮ ಗ ರಿ ಸ
ತನ ರಾಗ,
ರಾಗ. ಜನಪದ ಸಂಗೀತದ ರಾಗ,
ಯುಕ್ತವಾದ ರಾಗ, ತ್ಯಾಗರಾಜರಜೂತಾಮುರಾರೆ ,
6
ಅಖಿಲಾಂಡೇಶ್ವರಿ', ಎಂಬ ಕೃತಿಗಳೂ, ಕ್ಷೇತ್ರಜ್ಞನ ( ಅದರನ ಮೂವಿ
ಕರ್ಣಾಟಕ ಖಮಾಚ್
ಈ ರಾಗವು ೨೮ನೆಯ ಮೇಳಕರ್ತ ಹರಿ
ಕಾಂಭೋಜಿಯ ಒಂದು ಜನ್ಯರಾಗ,
ಆ
ಅ :ಸ ನಿ ದ ಪ ಮ ಗ ಸ
ಹಿಂದೂಸ್ಥಾನಿ ಕಾಪಿರಾಗದಿಂದ ಬೇರೆಯಾದ
ರಕ್ತಿರಾಗ, ಕರುಣ ಮತ್ತು ಶೃಂಗಾರರಸಗಳಿಗೆ
ಶ್ಯಾಮಾಶಾಸ್ತ್ರಿಗಳ
ತ್ಯಾಗರಾಜರ - ಸುಜನ ಜೀವನ " ಎಂಬ ರಚನೆಯು ಈ ರಾಗದ ಪ್ರಸಿದ್ಧ ಕೃತಿ
ತ್ಯಾಗರಾಜರ * ಸೀತಾಪತೇ ' ಎಂಬ ಕೃತಿಯಲ್ಲಿ ಈ ರಾಗದ ಮತ್ತೊಂದು ಸ್ವರೂಪವು
ವ್ಯಕ್ತವಾಗುತ್ತದೆ. ಇದೂ ಮೇಲಿನ ಮೇಳದ ಒಂದು ಜನ್ಯರಾಗ