2023-06-25 23:29:25 by ambuda-bot
This page has not been fully proofread.
ಸಂಗೀತ ಪಾರಿಭಾಷಿಕ ಕೋಶ
ವಿದ್ಯಾರ್ಥಿಗಳಿಗೆ ವೀಣೆಯನ್ನು
ಅಭ್ಯಾಸಗಳನ್ನು ರಚಿಸಲಾಗಿದೆ
ನುಡಿಸುವ ಕಲೆಯಲ್ಲಿ ಶಿಕ್ಷಣವೀಯಲು ಈ
ಇವು ಮುಖ್ಯವಾಗಿ ಮಾಟುಜಾತಿ ತಾನಗಳು.
(೨) ಘನತಾನ-ವೀಣೆ ಸಾಂಬಯ್ಯನವರು ಘನತಾನವನ್ನು ನುಡಿಸುವುದ
ರಲ್ಲಿ ಅದ್ವಿತೀಯರಾಗಿದ್ದರು. ಇದನ್ನು ವೀಣೆ ಶೇಷಣ್ಣನವರು ಸಾಂಬಯ್ಯನವರಿಂದ
ಇದು ಮುಖ್ಯವಾಗಿ ಎಡಗೈಯಿಂದ ನುಡಿಸುವ ಕೌಶಲ್ಯ.
ವಿದ್ವತ್ತೂರ್ಣವಾದುದು. ನಾವು ಕೇಳುವ ವೀಣೇ ಕಚೇರಿಗಳಲ್ಲಿ ಮಾಟುಗಳನ್ನು
ಹೆಚ್ಚಾಗಿ ಕೇಳುತ್ತೇವೆ.
ಕಲಿತರು.
ಬಹಳ
ಇವು ಆಹ್ಲಾದಕರವಾಗಿವೆ
ವಿಜಯನಗರದ ವೀಣೆ
ವೆಂಕಟರಮಣದಾಸರು ಈ ಶೈಲಿಯ ವಾದನದಲ್ಲಿ ಮಹಾಪ್ರವೀಣರಾಗಿದ್ದರು.
ಕಟ್ಟೆ-(೧) ಹಾರ್ಮೊನಿಯಂ ಅಥವಾ ಪಿಯಾನೋ
೧೨೨
ವಾದ್ಯದ ಕೀ (key)
(೨) ಮೃದಂಗದಲ್ಲಿ ಬಾರುಗಳು ಮತ್ತು ವಾದ್ಯದ ಮೇಲ್ಬಾಗದ ಮಧ್ಯೆ
ಸಿಕ್ಕಿಸಿರುವ ಮರದ ತುಂಡುಗಳು. ಇವುಗಳನ್ನು ಮೇಲಕ್ಕೆ ಅಥವಾ ಕೆಳಕ್ಕೆ ತಳ್ಳಿ
ಬೇಕಾದ ಶ್ರುತಿ ಮಾಡಿಕೊಳ್ಳಬಹುದು.
ಕಡಿಗೈ-ಹಳ್ಳಿಯ ಸು ತಿಪಾಠಕರು ಇವರು ತಮ್ಮ ಪೋಷಕರ ಪುರೋಭಿ
ವೃದ್ಧಿಗಾಗಿ ವಿಶೇಷ ಸಂದರ್ಭಗಳಲ್ಲಿ ಹಾಡುಗಳನ್ನು ಹಾಡುತ್ತಾರೆ.
ಕಡಿಗೆ ಮೂಕ್ಕುಪ್ಪುಲವರ್ (೧೯ನೆ ಶ)-ಇವರು ತಮಿಳುನಾಡಿನ
ಎಟ್ಟಯ್ಯಾಪುರಂನಲ್ಲಿದ್ದ ತಮಿಳು ಸಂಗೀತ ವಿದ್ವಾಂಸ ಮತ್ತು ವಾಗ್ಗೇಯಕಾರರು.
ಇವರು ರಚಿಸಿರುವ ಇಂದಪ್ಪೆರುಮೈ ಎಂಬ ಮಾಳವ (ಮಿಶ್ರಜಾತಿ ಏಕತಾಳ)
ರಾಗದ ತಮಿಳು ಪದವನ್ನು ಸಂಗೀತ ಸಂಪ್ರದಾಯ ಪ್ರದರ್ಶಿನಿ ಎಂಬ ಗ್ರಂಥದಲ್ಲಿ
ಆದಿಯಾರಂಬ ಕಟ್ಟಿಯೇ ಎಂಬ ಮತ್ತೊಂದು ಪ್ರಸಿದ್ಧವಾದ
ಕೊಡಲಾಗಿದೆ.
ಅಳವಡಿಸಿದರು
ಸ್ವರಸ್ಥಾನ ಪದವು ಸ್ವರಾಕ್ಷರಗಳ ಸೌಂದಯ್ಯಭರಿತವಾಗಿದೆ. ಇದು ಆದಿತಾಳದಲ್ಲಿ
ತೋಡಿರಾಗದಲ್ಲಿದೆ. ಇದರ ಸಾಹಿತ್ಯಕ್ಕೆ ಬಾಲುಸ್ವಾಮಿ ದೀಕ್ಷಿತರು ಸಂಗೀತವನ್ನು
ಇದರಲ್ಲಿ ಅನುಲೋಮ-ವಿಲೋಮ ಶೈಲಿಯ ಸುಂದರವಾದ
ಚಿಟ್ಟೆ ಸ್ವರಗಳಿವೆ. ಇದು ಎಟ್ಟಯ್ಯ ಪುರದ ವೆಂಕಟೇಶ್ವರ ಎಟೇಂದ್ರನ ಸ್ತುತಿ
ರೂಪದಲ್ಲಿದೆ.
ವ
ಕಡಿಗೆ ನಮ ವಾಯಪ್ಪುಲವರ್-ಇವರು ೧೯ನೆ ಶತಮಾನದ ಅಂತ್ಯ
ಭಾಗದಲ್ಲಿದ್ದ ತಮಿಳುನಾಡಿನ ಒಬ್ಬ ಖ್ಯಾತ ವಾಗ್ಗೇಯಕಾರರು.
ಇವರು ರಚಿಸಿರುವ
• ಮಾಮೋಗಲಗಿರಿ ಮಾರುದೆ " ಎಂಬ ತಮಿಳು ಸ್ವರಜತಿಗೆ ಸುಬ್ಬರಾಮ ದೀಕ್ಷಿತರು
ಸಂಗೀತವನ್ನು ಅಳವಡಿಸಿದರು.
ಇದು ಕಮಾಚ್‌ರಾಗ- ರೂಪಕತಾಳದಲ್ಲಿದೆ.
ಕಡುವಳಿಸಿದ್ದ- ನೀತಿಬೋಧಕವಾದ ವಿಷಯವುಳ್ಳ ಕೃತಿಗಳನ್ನು
ರಚಿಸಿರುವ ತಮಿಳುನಾಡಿನ ೧೮ ಸಿದ್ಧರಲ್ಲಿ ಒಬ್ಬರು.
ಕಡುಂತುಡಿ-ಕೇರಳದಲ್ಲಿ ಕಥಾಕಾಲಕ್ಷೇಪಗಳಲ್ಲಿ ಬಳಸುವ ಒಂದು ತಾಳ
ವಾದ್ಯ.