2023-06-30 08:04:46 by jayusudindra
This page has been fully proofread once and needs a second look.
ಆಧಾರಗ್ರಂಥ, ಗೌರೀಕಟಕಂ, ಹನುಮಾನ್ ಕಟಕಂ, ವ್ಯಾಸಕಟಕಂ ಮುಂತಾದುವು
ಇಂತಹ ಆಧಾರ ಗ್ರಂಥಗಳು. ಗೋವಿಂದ ದೀಕ್ಷಿತರು, ತೋಡಿ ಸೀತಾರಾಮಯ್ಯ,
ಸೊಂರಿ ವೆಂಕಟರಮಣಯ್ಯ ಮುಂತಾದವರ ತಾನ ಪುಸ್ತಕಗಳ ಹಸ್ತ ಪ್ರತಿಗಳಿವೆ.
ಭೌಳಿ, ಗುಂಡಕ್ರಿಯೆ ಮುಂತಾದ ಚಿಕ್ಕ ರಾಗಗಳಿಗೂ ವಿವರವಾದ ಸಂಚಾರಗಳು ಈ
ಪುಸ್ತಕಗಳಲ್ಲಿವೆ.
ಕಟಕಾಮುಖ
ಇದು ಭರತನಾಟ್ಯದ ಒಂದು ಸಂಯುತ ಹಸ್ತಮುದ್ರೆ,
ಒಂದು ಕಟಕಾಮುಖ ಹಸ್ತವನ್ನು ಇನ್ನೊಂದು ಕಟಕಾಮುಖ ಹಸ್ತದ ಮೇಲಿಡು ವುದು
ಅಥವಾ ಸ್ವಸ್ತಿ ಕಾಕಾರವಾಗಿ
ಈ ಮುದ್ರೆಯಾಗುತ್ತದೆ.
ಪಟ್ಟಾಭಿಷೇಕ, ಪೂಜೆ, ವಿವಾಹ,
ಅರ್ಪಣೆ, ಶೃಂಗಾರಾರ್ಥ,
ಉತ್ಸವಾದಿಗಳು,
ನಿರೂಪಿಸುವುದರಲ್ಲಿ ಈ
ಪ್ರಣಾಮ,
ಹಸ್ತವಿನಿಯೋಗಿಸಲ್ಪಡುವುದು.
ಕಟಪಯಾದಿ ಸೂತ್ರ
೭೨ ಮೇಳಕರ್ತರಾಗಗಳ ಕ್ರಮಸಂಖ್ಯೆಯನ್ನು
ತಿಳಿದುಕೊಳ್ಳಲು ಪೂರ್ವಿಕರು ಈ - ಸೂತ್ರವನ್ನು ರೂಪಿಸಿದ್ದಾರೆ. ಇದನ್ನು
ಜ್ಯೋತಿಷ್ಯ, ವಿಜ್ಞಾನ ಮತ್ತು ಕಲೆಗಳಲ್ಲಿ ಉಪಯೋಗಿಸುವುದು ನಮ್ಮ ದೇಶದಲ್ಲಿ
ರೂಢಿಯಲ್ಲಿದೆ. ಮೇಳಕರ್ತರಾಗವು ಗೊತ್ತಾಗಿದ್ದರೆ ಅದರ ಮೇಳ ಸಂಖ್ಯೆಯನ್ನು
ಈ ಸಂಖ್ಯಾಯಂತ್ರ ಸಂಸ್ಕೃತ ವರ್ಣಮಾಲೆಯಲ್ಲಿರುವ
ಅಕ್ಷರಗಳನ್ನು ನಾಲ್ಕು ಭಾಗಗಳಾಗಿ ವಿಂಗಡಿಸಿ
ಮಾಡಿಕೊಳ್ಳುವ ಕಲ್ಪನೆಯು ಈ ಸೂತ್ರ.
ತಿಳಿಯುವ ಬಗೆ ಹೇಗೆ ?
ವರ್ಗಿಯ ಮತ್ತು ಅವರ್ಗಿಯ
ಅವುಗಳಿಂದ ಸಂಖ್ಯೆಯನ್ನು ಗೊತ್ತು
ಈ ಸೂತ್ರವು ನಾಲ್ಕು ಪದಗಳಿಂದ ಕೂಡಿದೆ.
(೧) ಕಾದಿನವ
(೨) ಟಾದಿನವ
೬೩) ಪಾದಿಪಂಚ
(೪) ಯಾದೃಷ್ಟ
ಅಂದರೆ
C
ಈ
33
78
ಯ
೨
OL
13-
ರ
೩
*
ಗ
13
3
ಎ
೪
ಇ
ಢ
ಭ
ವ
13
ಕ ಇಂದ ಒಂಬತ್ತು ಅಕ್ಷರಗಳು
ಅಂದರೆ ಟ ಇಂದ ಒಂಬತ್ತು ಅಕ್ಷರಗಳು
ಅಕ್ಷರಗಳು
ಅಕ್ಷರಗಳು
ಅಂದರೆ
ಅಂದರೆ
& w
ಪ ಇಂದ ಐದು
ಯ ಇಂದ ಎಂಟು
೬
ಚ
L
2॥
....
೭
3
13-
...
।
•
ಸ
23
3
18
ರ
3 ಚ
:
⠀
O
Es
ನ
೧೦
:
⠀